ಸಕಲೇಶಪುರ: ಮಂಗಳೂರು– ಬೆಂಗಳೂರು ನಡುವಿನ ಪೆಟ್ರೋನೆಟ್ ಎಂಎಚ್ಬಿ ಲಿಮಿಟೆಡ್ಗೆ ಸೇರಿದ ಪೈಪ್ಲೈನ್ ಕೊರೆದು ಪೆಟ್ರೋಲ್ ಹಾಗೂ ಡೀಸೆಲ್ ಕಳ್ಳತನ ಮಾಡಲು ಯತ್ನಿಸಿದ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹುರುಡಿ ಗ್ರಾಮದಲ್ಲಿ ಶನಿವಾರ ಪತ್ತೆಯಾಗಿದೆ. ಪೆಟ್ರೋಲ್...
ಮಂಗಳೂರು: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ದೀಪ ಪ್ರಜ್ವಲನದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕರ್ನಾಟಕ ಅರಣ್ಯ ಇಲಾಖೆಯ ಮಂಗಳೂರು ವಿಭಾಗದ ಡಿಸಿಎಫ್ ಡಾ.ವೈ. ದಿನೇಶ್ ಕುಮಾರ್...
ಸುರತ್ಕಲ್: ಎಂಆರ್ಪಿಎಲ್ನಲ್ಲಿ ಎಂಜಿನಿಯರ್ ಆಗಿದ್ದ ಸಕಲೇಶಪುರ ಮೂಲದ ಕಾಟಿಪಳ್ಳ ಶಾರದಾ ನಗರ ನಿವಾಸಿ ರಾಘವೇಂದ್ರ ಕೆ.ಆರ್ (52) ಎಂಬವರು ಮೇ 16ರಿಂದ ನಾಪತ್ತೆಯಾಗಿದ್ದಾರೆ. ‘ಫ್ಲೀಸ್ ತನ್ನನ್ನು ಹುಡುಕಬೇಡಿ’ ಎಂದು ಚೀಟಿ ಬರೆದಿಟ್ಟು ಹೋಗಿದ್ದಾರೆ. ಹೋಗುವಾಗ ಬಟ್ಟೆ,...
ಮಂಗಳೂರು: ಎಂಆರ್ಪಿಎಲ್ ವ್ಯವಸ್ಥಾಪಕ ನಿರ್ದೇಶಕರ ಹೆಸರಿನಲ್ಲಿ ನಕಲಿ ಇ-ಮೇಲ್ ಸೃಷ್ಟಿಸಿ ಸಿಬ್ಬಂದಿಗೆ ಸಂದೇಶ ಕಳುಹಿಸಿದ ಬಗ್ಗೆ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಂಆರ್ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ವೆಂಕಟೇಶ್ರ ಹೆಸರಿನಲ್ಲಿ ನ.13ರಂದು ಸಂಜೆ...
ಮಂಗಳೂರು : ಪಲ್ಗುಣಿ ನದಿಯ ಶಾಖೆಯಾಗಿರುವ ತೋಕೂರು ಹಳ್ಳಕ್ಕೆ ಮಾರಕ ಕೈಗಾರಿಕಾ ತ್ಯಾಜ್ಯಗಳನ್ನು ಹರಿಯ ಬಿಡುವ, ಆ ಮೂಲಕ ಪಲ್ಗುಣಿ ನದಿಯನ್ನು ವಿಷಮಯಗೊಳಿಸುವ ಎಮ್ ಆರ್ ಪಿ ಎಲ್ ಸಹಿತ ಕೈಗಾರಿಕಾ ಘಟಕಗಳ ವಿರುದ್ದ ಕ್ರಮಕ್ಕೆ...
ಮಂಗಳೂರು: ನಗರದ ಹೊರವಲಯದ ಎಂಆರ್ಎಲ್ ಚಿಮಿಣಿ ಕೊಳವೆಯಲ್ಲಿ ಬೆಂಕಿ ಸಹಿತ ದಟ್ಟ ಹೊಗೆ ಕಾಣಿಸಿಕೊಂಡಿದ್ದು, ಭಯಭೀತರಾದ ಸ್ಥಳೀಯರು ಜಮಾಯಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಜೋಕಟ್ಟೆ ಭಾಗದಲ್ಲಿರುವ ಎಂಆರ್ಪಿಎಲ್ನ ಚಿಮಿಣಿ ಕೊಳವೆಯಲ್ಲಿ ಬೆಂಕಿ ಉಗುಳುತ್ತಾ...
ಮಂಗಳೂರು: ಹಡಗಿನಿಂದ ಸಮುದ್ರಕ್ಕೆ ಸೋರಿಕೆಯಾಗುವ ತೈಲದಿಂದ ಭಾರೀ ಹಾನಿ ಉಂಟಾಗುವ ಹಿನ್ನೆಲೆಯಲ್ಲಿ ಹೀಗೆ ಸೋರಿಕೆಯಾಗುವ ತೈಲವನ್ನು ಘನರೂಪದ ಜೆಲ್ ವಸ್ತುವಾಗಿ ಪರಿವರ್ತಿಸಿ ತೈಲವು ಸಮುದ್ರದಲ್ಲಿ ಹರಡದಂತೆ ಮಾಡುವ ಪರಿಣಾಮಕಾರಿಯಾಗಿರುವ ರಾಸಾಯನಿಕವೊಂದನ್ನು ಎಂಆರ್ಪಿಎಲ್ ಕಂಪನಿ ಕಂಡು ಹಿಡಿದಿದ್ದು,...
ಬಂಟ್ವಾಳ: ಮಂಗಳೂರಿನಿಂದ ಬೆಂಗಳೂರಿಗೆ ಹಾದು ಹೋಗುವ ಭೂಮಿಯಡಿಯ ಕೊಳವೆಯನ್ನು ಕೊರೆದು ಡೀಸೆಲ್ ಕಳವು ಮಾಡಿ, ಮಾರಾಟ ಮಾಡುತ್ತಿದ್ದ ಪ್ರಕರಣವೊಂದು ತಾಲೂಕಿನ ಅರಳ ಗ್ರಾಮದ ಸೋರ್ನಾಡು ಎಂಬಲ್ಲಿ ಪತ್ತೆಯಾಗಿದೆ. ಆರೋಪಿ ಪರಾರಿಯಾಗಿದ್ದಾನೆ. ಸೋರ್ನಾಡು ಸಮೀಪದ ಅರ್ಬಿ ಎಂಬಲ್ಲಿನ...
ಮಂಗಳೂರು: ಮಂಗಳೂರಿನ ಎಂಆರ್ಪಿಎಲ್ ಸಂಸ್ಥೆಗೆ 2021-22ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ 86 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ. ಮೊದಲ ತ್ರೈಮಾಸಿಕ ಅವಧಿ ಜೂನ್ 30ಕ್ಕೆ ಕೊನೆಗೊಂಡಿದ್ದು, ಈ ವೇಳೆ ಎಂಆರ್ಪಿಎಲ್ಗೆ...
ಮಂಗಳೂರು : ಮಂಗಳೂರು ನಗರದ ಪಡೀಲ್ ಹೆದ್ದಾರಿ ಬಳಿ ಸರಕು ಸಾಗಾಟದ ಲಾರಿಯೊಂದು ಪಲ್ಟಿಯಾದ ಘಟನೆ ನಿನ್ನೆ ಗುರುವಾರ ರಾತ್ರಿ ಸಂಭವಿಸಿದೆ. ಮಂಗಳೂರಿನ ಎಂಆರ್ ಪಿ ಎಲ್ ನಿಂದ ಹೈದ್ರಾಬಾದಿಗೆ ಪ್ಲಾಸ್ಟಿಕ್ ಉತ್ಪಾದನೆಗೆ ಬೇಕಾದ ಕಚ್ಚಾ...