ಮಂಗಳೂರಿನಲ್ಲಿ ಮತ್ತೆ ಅಕ್ರಮ ಗೋ ಸಾಗಾಟ ಸದ್ದು..!? – 9 ದನ- ಕರುಗಳು ವಾಹನದಿಂದ ಬಿದ್ದು ಗಾಯ..! ಮಂಗಳೂರು : ಮಂಗಳೂರಿನಲ್ಲಿ ಮತ್ತೆ ಅಕ್ರಮ ಗೋ ಸಾಗಾಟ ಸದ್ದು ಮಾಡುತ್ತಿದೆ. ಹಿಂಸಾತ್ಮಕವಾಗಿ ದನ ಸಾಗಾಟ ಮಾಡುತ್ತಿದ್ದ ವೇಳೆ...
ಕದ್ರಿ ಪೊಲೀಸರ ಕಾರ್ಯಾಚರಣೆ: ಮೂವರು ಕಳ್ಳಿಯರ ಬಂಧನ..! ಮಂಗಳೂರು : ಮಂಗಳೂರಿನ ಶಿವಭಾಗ್ ತಾರೆತೋಟಾದ ಬಳಿಯ ಮನೆಯೊಂದರಿಂದ ಚಿನ್ನಾಭರಣ ಕದ್ದ ಖತರ್ ನಾಕ್ ಮೂವರು ಕಳ್ಳಿಯರನ್ನು ಕದ್ರಿ ಪೊಲೀಸ್ ಠಾಣೆಯ ಅರಕ್ಷಕರು ಬಂಧಿಸಲು ಯಶಸ್ವಿಯಾಗಿದ್ದಾರೆ. ಹಾಸನದ...
ವೃದ್ಧಾಪ್ಯ ಪಿಂಚಣಿ ತೆಗೆಸಿಕೊಡುವುದಾಗಿ ಹೇಳಿ ವೃದ್ಧೆಗೆ ಟೋಪಿ..!ಶಕ್ತಿನಗರ ವೃದ್ಧೆಯನ್ನು ಯಾಮಾರಿಸಿ ಪರಾರಿಯಾದ ವಂಚಕ.. ಮಂಗಳೂರು : ಕಳೆದ ಆರೇಳು ತಿಂಗಳ ಲಾಕ್ ಡೌನ್ ನಡೆದ ಕಾರಣ ಕೆಲಸವಿಲ್ಲದೇ ಜನರ ಆರ್ಥಿಕ ಮಟ್ಟ ಕುಸಿದಿದೆ. ಈ ನಡುವೆ...
ಬಡವರ ಹಸಿವು ನೀಗಿಸುವುದು ಮಹತ್ಕಾರ್ಯ :ಎಂಫ್ರೆಂಡ್ಸ್ನ ಕಾರುಣ್ಯ ಸಾವಿರ ದಿನಗಳು ಕಾರ್ಯಕ್ರಮದಲ್ಲಿ ಡಿ ಸಿ ಡಾ.ರಾಜೇಂದ್ರ ಮಂಗಳೂರು: ಜನರು ಕಾಯಿಲೆ ಬಂದು ಆಸ್ಪತ್ರೆಗೆ ಹೋದರೆ, ನೋವು ತಿನ್ನುವ ಜತೆಗೆ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸುತ್ತಾರೆ. ಅದರಲ್ಲೂ...
ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಕೋರೊನಾಕ್ಕೆ ಪ್ಲಾಸ್ಮಾ ಚಿಕಿತ್ಸೆ ಆರಂಭ : ಪ್ಲಾಸ್ಮಾ ದಾನದ ಮೂಲಕ ಜೀವದಾನ ಮಾಡಿದ ಮಂಗಳೂರು ಪೊಲೀಸರು..! ಮಂಗಳೂರು : ವಿಶ್ವದಾದ್ಯಂತ ಸಾವಿನ ಸುನಾಮೀಯನ್ನೇ ಸೃಷ್ಟಿಸಿದ ಮಹಾಮಾರಿ ಕೊವೀಡ್ 19 ನ್ನು ನಿಯಂತ್ರಿಸಲು...
ರಾಜ್ಯದಲ್ಲಿ 2 ದಿನ ಭಾರೀ ಮಳೆ : 7 ಜಿಲ್ಲೆಗಳಲ್ಲಿ `ರೆಡ್ ಅಲರ್ಟ್’ ಘೋಷಣೆ..! ಬೆಂಗಳೂರು/ಮಂಗಳೂರು : ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ, ರಾಜ್ಯದ ಕರಾವಳಿ ಜಿಲ್ಲೆಗಳು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ...
ಮಂಗಳೂರು ಸಿಎಎ ಗಲಭೆ : 22 ಆರೋಪಿಗಳಿಗೆ ಸುಪ್ರೀಂಕೋರ್ಟ್ ಜಾಮೀನು..! ಮಂಗಳೂರು: ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ, ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ 22 ಆರೋಪಿಗಳಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದೆ. 2019...
ಡ್ರಗ್ಸ್ ಮಾಫಿಯ ಮಟ್ಟ ಹಾಕಲು ರಾಜ್ಯ ಸರ್ಕಾರಕ್ಕೆ ABVP ಆಗ್ರಹ..! ಮಂಗಳೂರು : ಡ್ರಗ್ಸ್ ಮಾಫಿಯ ವಿರುದ್ಧ ಅಖಿಲಾ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದ ಮಿನಿ ವಿಧಾನಸೌಧ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ರಾಜ್ಯದಲ್ಲಿ ಡ್ರಗ್ಸ್...
ಬಂದರು ಠಾಣಾ ಹೆಡ್ ಕಾನ್ಟೇಬಲ್ ಹೃದಯಘಾತಕ್ಕೆ ನಿಧನ..! ಮಂಗಳೂರು : ಮಂಗಳೂರು ಬಂದರು ಠಾಣಾ ಹೆಡ್ ಕಾನ್ಸ್ಟೇಬಲ್ ದಿನೇಶ್ ಡಿ. ಇಂದು ಬೆಳಿಗ್ಗೆ ಹೃದಯಘಾತದಿಂದ ನಿಧನರಾಗಿದ್ದಾರೆ. ನಗರದ ಖಾಸಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ....
ಸುರತ್ಕಲ್ ಹೆದ್ದಾರಿಯಲ್ಲಿ ದುಷ್ಕರ್ಮಿಗಳ ವಿಕೃತಿ : ಎರಡು ಕೋಣಗಳನ್ನು ಕೊಂದು ಬಿಸಾಡಿದ ಕಿರಾತಕರು..! ಮಂಗಳೂರು : ಮಂಗಳೂರಿನ ಸುರತ್ಕಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 66ರ ಹೊಸಬೆಟ್ಟು ಎಂಬಲ್ಲಿ ಎರಡು ಕೋಣಗಳನ್ನು ಕೊಂದು ಬಿಸಾಕಿ ಯಾರೋ ಕಿಡಿಗೇಡಿಗಳು...