LATEST NEWS2 years ago
ಪುತ್ತೂರು: ಬೈಕ್ನಲ್ಲಿ ಹಿಂಬದಿ ಕೂತಿದ್ದ ಮಹಿಳೆ ರಸ್ತೆಗೆಸೆಯಲ್ಪಟ್ಟು ದಾರುಣ ಸಾವು
ಪುತ್ತೂರು: ಬೈಕ್ನಲ್ಲಿ ಹಿಂಬದಿಯಿಂದ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ಮಹಿಳೆಯೊಬ್ಬರು ರಸ್ತೆಗೆಸೆಯಲ್ಪಟ್ಟು ದಾರುಣವಾಗಿ ಮೃತಪಟ್ಟ ಘಟನೆ ಪುತ್ತೂರಿನ ಬೆಳ್ಳಿಪಾಡಿ ಗ್ರಾಮದ ಕೋರಿಯ ಎಂಬಲ್ಲಿ ನಡೆದಿದೆ. ಬೆಳ್ಳಿಪ್ಪಾಡಿ ನಿವಾಸಿ ಗಿರಿಜಾ (62) ಮೃತಪಟ್ಟ ಮಹಿಳೆ. ಗಿರಿಜಾ ಎಂಬವರು ಯನ್ನ ಸಂಬಂಧಿಕ...