DAKSHINA KANNADA1 year ago
ಮಂಗಳೂರು ವೆಂಕಟರಮಣ ದೇಗುಲದಲ್ಲಿ ಕಾರ್ತಿಕ ಏಕಾದಶಿ ಆಚರಣೆ-ವಿಶೇಷ ಅಭಿಷೇಕ
ಮಂಗಳೂರು: ಶ್ರೀ ವೆಂಕಟರಮಣ ದೇವಸ್ಥಾನ ರಥಬೀದಿಯಲ್ಲಿ ಕಾರ್ತಿಕ ಏಕಾದಶಿಯಂದು ಶ್ರೀ ದೇವರ ಚಾತುರ್ಮಾಸ ಸಮಾಪನಗೊಂಡಿದ್ದು ಈ ಪ್ರಯುಕ್ತ ಪ್ರಾತಃ ಕಾಲ ಮಹಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡು ಶ್ರೀ ದೇವರ ವಿಗ್ರಹ ಗಳಿಗೆ ಪಂಚಾಮೃತ, ಪುಳಕಾಭಿಷೇಕ, ಗಂಗಾಭಿಷೇಕಗಳು...