LATEST NEWS11 months ago
ಉಡುಪಿ ಸಮುದ್ರ ತೀರದ ಉದ್ದಕ್ಕೂ ಗಂಗಾಮಾತೆಯ ಕೂದಲು..!
ಕರಾವಳಿ ಜಿಲ್ಲೆ ಉಡುಪಿಯ ಸಮುದ್ರ ತಟದಲ್ಲಿ ವಿಚಿತ್ರ ವಸ್ತುವೊಂದು ಬಂದು ಬೀಳುತ್ತಿದ್ದು, ಶ್ಯಾವಿಗೆಯಂತಿರುವ ಪದಾರ್ಥ ಎರಡು ದಶಕದ ನಂತರ ಇಲ್ಲಿನ ಸಮುದ್ರ ತೀರದಲ್ಲಿ ಕಾಣಿಸಿಕೊಂಡಿದೆ. ಉಡುಪಿ : ಕರಾವಳಿ ಜಿಲ್ಲೆ ಉಡುಪಿಯ ಸಮುದ್ರ ತಟದಲ್ಲಿ ವಿಚಿತ್ರ...