DAKSHINA KANNADA3 years ago
ಉಪ್ಪಿನಂಗಡಿ: ರಸ್ತೆ ಬದಿ ಗ್ರೆನೇಡ್ ಪತ್ತೆ-ಪೊಲೀಸರಿಂದ ಸ್ಥಳ ತಪಾಸಣೆ
ಉಪ್ಪಿನಂಗಡಿ: ನಗರದ ರಸ್ತೆ ಬದಿಯೊಂದರಲ್ಲಿ 5 ಗ್ರೆನೇಡ್ ಪತ್ತೆಯಾದ ಘಟನೆ ನಿನ್ನೆ ಸಂಜೆ ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದಲ್ಲಿ ನಡೆದಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ಸೇನೆಯಲ್ಲಿ ನಿವೃತ್ತಿ ಹೊಂದಿದ್ದ ಇಳಂತಿಲ...