ಮಂಗಳೂರು: ತಾನೊಬ್ಬ ಸೈನಿಕನೆಂದು ನಂಬಿಸಿದ ವ್ಯಕ್ತಿಯೊಬ್ಬ 51,300 ರೂ. ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶ್ರೀನಿವಾಸ್ ಎಂಬಾತ ಹೋಂಡಾ ಡಿಯೋ ವಾಹನವನ್ನು 23,000 ಸಾವಿರ ರೂ.ಗೆ ಮಾರಾಟಕ್ಕಿದೆ ಎಂದು ಜಾಹೀರಾತು ಹಾಕಿದ್ದ....
ಬೆಂಗಳೂರು: ಹಲವು ರಾಜ್ಯಗಳಿಗೆ ವ್ಯಾಪಿಸಿರುವ ಅಗ್ರಿ ಗೋಲ್ಡ್ ಬಹುಕೋಟಿ ಹಗರಣದ ಸಂಬಂಧ ಕೆಲ ನಿರ್ದೇಶನ ಗಳನ್ನು ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗುವುದು ಎಂದು ಹೈಕೋರ್ಟ್ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ಠೇವಣಿದಾರರ ಪರವಾಗಿ ಗ್ರಾಹಕರು...
ಒಟಿಪಿ ಪಡೆದು ನಿವೃತ್ತ ಪೊಲೀಸ್ ಅಧಿಕಾರಿಗೇ ಟೋಪಿ ಹಾಕಿದ ಭೂಪ..! ಮಂಗಳೂರು: ನಿವೃತ್ತ ಪೊಲೀಸ್ ಅಧಿಕಾರಿಗೇ ಕರೆ ಮಾಡಿ ಒಟಿಪಿ ಪಡೆದು ಅವರ ಖಾತೆಯಿಂದ ಭೂಪನೊಬ್ಬ 6.24 ಲಕ್ಷ ರೂಪಾಯಿ ಎಗರಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ....
ಮದುವೆಯಾಗುವ ಯುವಕರೆ ಎಚ್ಚರ ಎಚ್ಚರ.. ಕಾಲ ಬದಲಾಗಿದೆ….! ಬೆಂಗಳೂರು: ಒಂದು ಕಡೆ ಮದುವೆಯ ಆಕಾಂಕ್ಷಿಗಳು ಹೆಚ್ಚುತ್ತಿದ್ದಂತೆಯೇ ಮದುವೆ ಮಾಡಿಸುವ ಮ್ಯಾಟ್ರಿಮೋನಿಯಲ್ ಸೈಟ್ಗಳು ಬೇಕಾಬಿಟ್ಟಿಯಾಗಿ ಹೆಚ್ಚುತ್ತಲೇ ಇವೆ. ಈ ವಿವಾಹದ ವೆಬ್ಸೈಟ್ಗಳಿಂದ ಮದುವೆಯಾದವರೂ ಇದ್ದರೆ, ಅದೇ ಇನ್ನೊಂದೆಡೆ ...
ಖಾಲಿ ನಿವೇಶನಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ. ವಂಚನೆ : ಐವರು ಆರೋಪಿಗಳು ಅರೆಸ್ಟ್..! Create duplicate records for vacant premises and Fraud 69 lacs – Five accused Arrest...
ಕೋಟ್ಯಾಂತರ ರೂಪಾಯಿ ವಂಚಕ ;ಸಂದೇಶ್ ಶೆಟ್ಟಿ ಬಂಧನ..! ಬೆಂಗಳೂರು: ಕಮಿಷನ್ ಆಮಿಷ ಒಡ್ಡಿ ನೂರಾರು ಮಂದಿಯಿಂದ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿದ ಆರೋಪಿಯನ್ನು ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮಲ್ಲೇಶ್ವರದ ಬ್ರಿಗೇಡ್ ಗೇಟ್ವೇ...
ಪ್ರತಿಷ್ಠಿತ ಜೇನು ತಯಾರಿಕಾ ಕಂಪನಿಗಳ ವಂಚನೆ ಬಯಲು! ಸಿಎಸ್ಇ ನಡೆಸಿದ ಅಧ್ಯಯನದಲ್ಲಿ ಮಾಹಿತಿ ಬಹಿರಂಗ..! ನವದೆಹಲಿ: ಕಲಬೆರಕೆ ಜೇನುತುಪ್ಪವನ್ನು ಪರಿಶುದ್ಧ ಜೇನುತುಪ್ಪ ಎಂದು ಪತಂಜಲಿ, ಡಾಬರ್, ಬೈದ್ಯನಾಥ್, ಇಮಾಮಿ ಮತ್ತು ಝಂಡು ಸೇರಿದಂತೆ 13 ಪ್ರತಿಷ್ಠಿತ...
ಅಪರಿಚಿತನಿಂದ ಬ್ಯಾಂಕ್ ಆಫ್ ಬರೋಡಾದ ಗ್ರಾಹಕರಿಗೆ ಪಂಗನಾಮ ಮಂಗಳೂರು : ಎಸ್ಬಿಐ ಮತ್ತು ಬ್ಯಾಂಕ್ ಆಫ್ ಬರೋಡಾದ ಇಬ್ಬರು ಗ್ರಾಹಕರಿಗೆ ಕರೆ ಮಾಡಿದ ಅಪರಿಚಿತರು ಕ್ರೆಡಿಟ್ ಕಾರ್ಡ್ ನಂಬರ್ ಪಡೆದು ಹಣವನ್ನು ವಂಚಿಸಿದ ಬಗ್ಗೆ ಸೈಬರ್...
50ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳ ವಂಚಕ ಪೊಲೀಸರ ಬಲೆಗೆ ಚಿಕ್ಕಮಗಳೂರು: ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಸುಮಾರು 50ಕ್ಕೂ ಅಧಿಕ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಮೋಸ ಮಾಡಿ ಸುಮಾರು ಎರಡು ಕೋಟಿಗೂ ಅಧಿಕ...