ಚಂಡೀಗಢ: ಇತ್ತೀಚಿನ ದಿನಗಳಲ್ಲಿ ಜನರು ತಿನ್ನುವು ಊಟದಲ್ಲಿ ಸತ್ತ ಜಿರಳೆಗಳು, ಹುಳಗಳು ಪತ್ತೆಯಾಗಿದ್ದವು. ಇದೀಗ ವ್ಯಕ್ತಿಯೊಬ್ಬ ರೆಸ್ಟೋರೆಂಟ್ವೊಂದರಲ್ಲಿ ಆರ್ಡರ್ ಮಾಡಿದ್ದ ವೆಜ್ ಚೀಸ್ನಲ್ಲಿ ಸತ್ತ ನೊಣ ಪತ್ತೆಯಾಗಿದೆ. ಇದನ್ನು ನೋಡಿದ ಪಂಜಾಬ್ನ ಫುಡ್ ವ್ಲಾಗರ್ ಕೂಡಲೇ...
ಕುಂದಾಪುರದಲ್ಲಿ ಸುಳ್ಯದ ಐವರ್ನಾಡಿನ ಯುವಕನೊಬ್ಬ ಸ್ನಾನಕ್ಕೆಂದು ನದಿಗೆ ಇಳಿದು ನಾಪತ್ತೆಯಾಗಿರುವ ಘಟನೆ ನಿನ್ನೆ ನಡೆದಿದ್ದು ಇಂದು ಬೆಳಿಗ್ಗೆ ಯುವಕನ ಮೃತದೇಹ ನದಿಯಲ್ಲಿ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಕುಂದಾಪುರ: ಕುಂದಾಪುರದಲ್ಲಿ ಸುಳ್ಯದ ಐವರ್ನಾಡಿನ ಯುವಕನೊಬ್ಬ ಸ್ನಾನಕ್ಕೆಂದು ನದಿಗೆ...
ಉಡುಪಿ ನಗರದ ಇಂದ್ರಾಳಿ ರೈಲು ನಿಲ್ದಾಣ ಬಳಿ ಇರುವ ಬಾವಿಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಉಡುಪಿ: ಉಡುಪಿ ನಗರದ ಇಂದ್ರಾಳಿ ರೈಲು ನಿಲ್ದಾಣ ಬಳಿ ಇರುವ ಬಾವಿಯಲ್ಲಿ ವ್ಯಕ್ತಿಯೊಬ್ಬರ ಶವ ಶುಕ್ರವಾರ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು...
ಬೆಂಗಳೂರು: ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ದಂಪತಿ ವಾಷ್ ರೂಂನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ, ರಾಜಧಾನಿ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. (42) ಹನುಮಂತರಾಯ ಮತ್ತು 34 ವರ್ಷದ ಹೊನ್ನಮ್ಮ ಮೃತ...
ಮಂಗಳೂರು: ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಐದಕ್ಕಿಂತಲೂ ಅಧಿಕ ಪ್ರಕರಣ ಹೊಂದಿದ್ದ ಆರೋಪಿ ಶವವಾಗಿ ಪತ್ತೆಯಾಗಿದ್ದಾನೆ.ಕಾಸರಗೋಡು ಸಮೀಪದ ಮೇಲ್ಪರಂಬ ಪೊಲೀಸ್ ಠಾಣಾ ವ್ಯಾಪ್ತಿಯ ಚಟ್ಟಂಚಾಲು ಪ್ರದೇಶದಲ್ಲಿ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಉಳ್ಳಾಲ ಚೆಂಬುಗುಡ್ಡೆ...
ಬೆಳ್ತಂಗಡಿ : ಓ.ಸಿ ಜೀವನವೇ ಲೇಸು ಸರ್ವಜ್ಞ ಎನ್ನುವ ಮಾತಿನಂತೆ ಪುಕ್ಕಟೆ ಸಿಗುತ್ತದೆ ಅನ್ನೋದಾದ್ರೆ ಎಲ್ಲವನ್ನೂ ಬಾಚಿಕೊಳ್ಳೋ ಮನಸ್ಥಿತಿ ಕೆಲವರದ್ದು, ಬೆಳ್ತಂಗಡಿಯ ರಾ.ಹೆ 73ರ ಮುಂಡಾಜೆ ಪ್ರದೇಶದ ಕಾಡಿನಲ್ಲಿ 150ಕ್ಕೂ ಅಧಿಕ ಸೇಲಂ ಕೋಳಿಗಳಿವೆ ಎಂದು. ವಿಷಯ...
ಮಂಗಳೂರು: ಪಣಂಬೂರು ಸಮೀಪದ ಬೈಕಂಪಾಡಿ ಕೈಗಾರಿಕಾ ವಲಯದ ರೈಲ್ವೆ ಹಳಿ ಬಳಿಯಲ್ಲಿ ವಲಸೆ ಕಾರ್ಮಿಕನೋರ್ವನ ಶವ ಸೋಮವಾರ ಮುಂಜಾನೆ ಪತ್ತೆಯಾಗಿದೆ. ವಲಸೆ ಕಾರ್ಮಿಕ ಮೂಲತ:ಬಾಗಲಕೋಟೆ ಜಿಲ್ಲೆಯ (47)ಯಲ್ಲಪ್ಪ ಎಂದು ಗುರುತಿಸಲಾಗಿದೆ. ಮೃತ ದೇಹದ ಕುತ್ತಿಗೆಯಲ್ಲಿ ಚಾಕುವಿನಿಂದ...
ಮಂಗಳೂರು: ಮೂರು ದಿನಗಳ ಹಿಂದೆ ಪಣಂಬೂರು ಸಮೀಪದ ತಣ್ಣೀರುಬಾವಿಯಿಂದ ನಾಡದೋಣಿ ಮೀನುಗಾರಿಕೆಗೆ ತೆರಳಿದ್ದ ವೇಳೆ ನಾಪತ್ತೆಯಾಗಿದ್ದ ಮೀನುಗಾರ, ಖ್ಯಾತ ಈಜು ಪಟುವೂ ಆಗಿದ್ದ ತಣ್ಣೀರುಬಾವಿ ದಾವೂದ್ ಸಿದ್ಧೀಕ್(೩೯) ಮೃತದೇಹ ಭಾನುವಾರ ಮುಂಜಾನೆ ಮಂಜೇಶ್ವರದ ಕಡಲ ಕಿನಾರೆಯಲ್ಲಿ...
ಮಂಗಳೂರು: ಅಪರಿಚಿತ ವ್ಯಕ್ತಿಯ ಮೃತದೇಹವೊಂದು ಹೊಯ್ಗೆ ಬಜಾರಿನ ನದಿ ತೀರದಲ್ಲಿ ಪತ್ತೆಯಾಗಿದೆ. ಸುಮಾರು 45 ವರ್ಷ ಪ್ರಾಯದ ಪುರುಷರೋರ್ವರ ಮೃತದೇಹ ಕವುಚಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಂಗಳೂರಿನ ಹೊಯ್ಗೆ ಬಜಾರ್ ನದಿ ತೀರದ ಕಲ್ಲು ಬಂಡೆಗಳ...
ಉಳ್ಳಾಲ: ಕೊಂಡಾಣ ಶ್ರೀ ಬಂಟ ಪಿಲಿಚಾಮುಂಡಿ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ಕಾಂಡೋಂ ಪತ್ತೆಯಾಗಿದ್ದು, ಆಡಳಿತ ಸಮಿತಿ ಭಾನುವಾರ ಹುಂಡಿಯನ್ನು ಒಡೆಯುವ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ.ಪ್ರಕರಣ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲ ತಿಂಗಳ ಹಿಂದೆ ಉಳ್ಳಾಲ ಭಾಗದಲ್ಲಿರುವ...