ಇಂದಿನ ಬಿಡುವಿಲ್ಲದ ಜೀವನ ಶೈಲಿಯಲ್ಲಿ ತಾವು ಏನು ತಿನ್ನುತ್ತೇವೆ, ಈ ಆಹಾರವು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎನ್ನುವ ಬಗ್ಗೆ ಯೋಚಿಸಲು ಸಮಯವಿಲ್ಲ. ಹೀಗಿರುವಾಗಲೇ ತಿರುಪತಿಯ ಲಡ್ದುವಿನಲ್ಲಿ ಪ್ರಾಣಿ ಕೊಬ್ಬು ಇದೆ ಎನ್ನುವ ವಿಚಾರವು ಚರ್ಚೆಗೆ ಕಾರಣವಾಗಿದೆ....
ಮಂಗಳೂರು: ರೊಟ್ಟಿ ಮತ್ತು ಚಪಾತಿ ಪ್ರತಿ ಭಾರತೀಯ ಕುಟುಂಬದ ಪ್ರಧಾನ ಆಹಾರವಾಗಿದೆ. ನೇರವಾಗಿ ಜ್ವಾಲೆಯ ಮೇಲೆ ರೊಟ್ಟಿಗಳನ್ನು ಬೇಯಿಸಿ ತಿನ್ನುವುದನ್ನು ಅನೇಕ ಜನರು ಇಷ್ಟ ಪಡುತ್ತಾರೆ ಆದರೆ ಈ ರೀತಿ ಮಾಡುವುದು ಕ್ಯಾನ್ಸರ್ ಗೆ ಕಾರಣವಾಗುತ್ತದೆ...
ಮಂಗಳೂರು(ವೈರಲ್ ವಿಡಿಯೋ): ಬಿರಿಯಾನಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಬಹುಜನರ ಬೇಡಿಕೆಯ ಖಾದ್ಯವಾದ ಬಿರಿಯಾನಿ ಹಲವು ಮಾದರಿಗಳಲ್ಲಿ ಸಿಗುತ್ತದೆ. ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ ತಿನ್ನಲು ಜನರಂತೂ ದೂರ ಸರಿಯುದೇ ಇಲ್ಲ. ಆದರೆ ಈಗ ಬಿರಿಯಾನಿ...
ಮನುಷ್ಯನನ್ನೇ ಆಗಲಿ, ಪ್ರಾಣಿ, ಪಕ್ಷಿಗಳನ್ನೇ ಹಿಡಿದು ಸುತ್ತಿ, ತಿಂದು ಮುಗ್ಗಿಸುವ ಹೆಬ್ಬಾವು ಕಂಡರೆ ಎಂತವರಿಗಾದರೂ ಎದೆ ಝಲ್ ಅನ್ನದೇ ಇರದು. ಆದರೆ, ಇದೇ ಹೆಬ್ಬಾವು ನಮ್ಮ ಆಹಾರದ ತಟ್ಟೆಯಲ್ಲಿ ಬಂದು ಕೂರಲಿದೆಯಂತೆ! ಅಬ್ಬಾ! ಇವರು ಏನು...
ಪಾಕಿಸ್ತಾನ: ಆಹಾರ ಪದಾರ್ಥಗಳನ್ನು ಮಾಡುವಾಗ, ಸಿಹಿ ತಿಂಡಿ, ತಿನಿಸುಗಳನ್ನು ಮಾಡುವಾಗ ಮೊಟ್ಟೆ ತುಂಬಾ ಮುಖ್ಯವಾಗುತ್ತದೆ. ಈ ಕರಾವಳಿ ಭಾಗದಲ್ಲೂ ಅಂತೂ ಮೊಟ್ಟೆ ಪ್ರೀಯರೇ ಹೆಚ್ಚು. ಆದರೆ ಪಾಕಿಸ್ತಾನದಲ್ಲಿ ಮೊಟ್ಟೆ ಬೆಲೆ ಕೇಳಿದ್ರೆ ಶಾಕ್ ಆಗುತ್ತೆ. ಪಾಕಿಸ್ತಾನದಲ್ಲಿ...
ಇಂದಿನ ದಿನಗಳಲ್ಲಿ ಆನ್ ಲೈನ್ ನಲ್ಲಿ ಫುಡ್ ಆರ್ಡರ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಇದೀಗ ಆನ್ ಲೈನ್ ನಲ್ಲೇ ಆರ್ಡರ್ ಮಾಡಿದ ಚಿಕನ್ ನಲ್ಲಿ ಮಾತ್ರೆಗಳು ಪತ್ತೆಯಾಗಿದ್ದು, ಮನೆ ಮಂದಿಗೆ ಗಾಬರಿ ಉಂಟಾಗಿದೆ. ಇತ್ತೀಚೆಗೆ...
ಹೈದರಾಬಾದ್: ಬಿರಿಯಾನಿ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಬಿರಿಯಾನಿ ಅಂದರೆ ಸಾಕು ಬಾಯಲ್ಲಿ ನಿರೂರುತ್ತದೆ. ನಮ್ಮ ಬಾಯಿಗೆ ರುಚಿ ಆಗೋದು ಟೇಸ್ಟಿ ಟೇಸ್ಟಿ ಬಿರಿಯಾನಿ ಆದರೆ ಇಲ್ಲೊಂದು ವಿಷಯ ಕೇಳಿದರೆ ನೀವು ಕಂಡಿತಾ ಬಿರಿಯಾನಿ...
ಪರೋಟ ಎಂದ ತಕ್ಷಣ ನೆನಪಾಗುವುದು ಆಲೂ ಪರೋಟ,ಪನ್ನೀರ್ ಪರೋಟ,ಗೋಬಿ ಪರೋಟ, ಹೀಗೆ ವಿವಿಧ ಬಗೆಯ ಪರೋಟವನ್ನು ನೀವು ತಿಂದಿರಬಹುದು. ಆದರೆ ನುಗ್ಗೆಕಾಯಿಂದ ಮಾಡುವ ಪರೋಟವನ್ನು ನೀವು ಯಾವತ್ತಾದರೂ ಸವಿದು ನೋಡಿದ್ದೀರಾ..? ಇಲ್ಲಾ ಅಂದ್ರೇ..ನೀವೆ ಮನೆಯಲ್ಲಿ ಅತಿ...
ಮಂಗಳೂರು: ಮಂಗಳೂರು ಮಹಾನಗರಪಾಲಿಕೆಯ ಕಸಬ ಬೆಂಗರೆಯ ಅಂಗನವಾಡಿ ಕೇಂದ್ರ, ಸರಕಾರ ನೀಡಿರುವ ಪೌಷ್ಟಿಕಾಂಶದ ಆಹಾರವನ್ನು ಅಂಗನವಾಡಿ ಸುತ್ತಮುತ್ತಲಿನ ಫಲಾನುಭವಿಗಳಿಗೆ ವಿತರಿಸದೆ ನಿರ್ಲಕ್ಷ ತೋರುತ್ತಿದ್ದು, ಈ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಡಿವೈಎಫ್ಐ ಸಂಘಟನೆಯ ಮುಖಂಡರು ಇಂದು...
ಮುಂಬೈ: ಬಾಲಿವುಡ್ ನ ಪೈರಿಂಗ್ ಬ್ರ್ಯಾಂಡ್ ಖ್ಯಾತಿಯ ನಟಿ ಕಂಗಾನಾ ರಾಣಾವತ್ ಕರಾವಳಿಯ ಖಾದ್ಯ ಪತ್ರೋಡೆಯನ್ನು ಸವಿದಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತುಳುನಾಡಿನ ಪ್ರತೀ ಮನೆಯಲ್ಲಿ ಆಟಿ ತಿಂಗಳಿನಲ್ಲಿ ತಯಾರಿಸುವ ಖಾದ್ಯ ಪತ್ರೊಡೆಗೆ...