ದುಬೈ: ಭಾರತದಿಂದ ಪ್ರಯಾಣಕ್ಕೆ ಸಂಬಂಧಿಸಿದಂತೆ, ಯುಎಇ ಅನುಮೋದಿತ ಲಸಿಕೆಯ ಎರಡು ಡೋಸ್ ಪಡೆದಿರುವ ಮಾನ್ಯತೆ ಪಡೆದ ನಿವಾಸಿ ವೀಸಾ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ದುಬೈಗೆ ಪ್ರಯಾಣಿಸಲು ಅವಕಾಶವಿದೆ. ಯುಎಇ ಸರಕಾರವು ನಾಲ್ಕು ಲಸಿಕೆಗಳಾಗಿರುವ ಸಿನೊಫಾರ್ಮ್, ಫೈಝರ್-ಬಯೋಟೆಕ್,...
ದುಬೈ: ಹೊರದೇಶದಲ್ಲಿರುವ ಅನಿವಾಸಿ ಭಾರತೀಯರಿಗೆ ‘ದಿ ಬೆಸ್ಟ್ ಮೆಡಿಕಲ್ಸ್ ಮತ್ತು ಆಪ್ಟಿಕಲ್ಸ್’ ಸಂಸ್ಥೆಯ ವತಿಯಿಂದ ಭಾರತೀಯ ಮೂಲದ ಔಷಧವನ್ನು ಮನೆಬಾಗಿಲಿಗೆ ತಲುಪಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಗಲ್ಫ್ ದೇಶಗಳಾದ ಯುಎಇ, ಸೌದಿ ಅರೇಬಿಯಾ, ಕತ್ತಾರ್, ಕುವೈಟ್,...
ದುಬೈ: ಚಾರ್ಟೆಡ್ ವಿಮಾನಯಾನದ ಮೂಲಕ ಬರುವ ಯುಎಇಗೆ ಬರುವ ಪ್ರಯಾಣಿಕರಿಗೆ ಇನ್ನೂ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗುವುದು ಎಂದು ಯುಎಇಯ ನಾಗರಿಕ ವಿಮಾನಯಾನ ಪ್ರಾಧಿಕರಾರವು (ಜಿಸಿಎ) ಹೊಸ ಸುತ್ತೋಲೆ ಪ್ರಕಟಿಸಿದೆ. ಈ ಬಗ್ಗೆ ದೇಶದ ವಿವಿಧ ವಿಮಾನ...
ದುಬೈ: ಭಾರತದ ವಿಮಾಗಳ ಮೇಲಿನ ನಿಷೇಧವನ್ನು ಯುಎಇ ಆಡಳಿತ ಮುಂದುವರೆಸಿದೆ. ಜೂನ್ 14 ರ ವರೆಗೆ ಭಾತತದಿಂದ ಯುಎಇ ಗೆ ಪ್ರಯಾಣಿಕರ ವಿಮಾನಗಳ ಸ್ಥಗಿತವನ್ನು ವಿಸ್ತರಿಸಿದೆ. ಪರಿಷ್ಕೃತ ಪ್ರಕಟಿತ ಕೋವಿಡ್ -19 ಮಾರ್ಗಸೂಚಿಗಳನ್ನು ಅನುಸರಿಸುವ ಯುಎಇ...
ದುಬೈ : ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಯುಎಇ ಅಧ್ಯಕ್ಷ, ದುಬೈ ಉದ್ಯಮಿ ಪ್ರವೀಣ್ ಶೆಟ್ಟಿಯವರ ಸಂಸ್ಥೆ ಫಾರ್ಚೂನ್ ಗ್ರೂಪ್ ಆಫ್ ಹೋಟೇಲ್ಸ್ ವತಿಯಿಂದ ಸತತ ಏಳನೇ ವರ್ಷದ ರಕ್ತದಾನ ಶಿಬಿರ ದುಬೈನ ಫಾರ್ಚೂನ್ ಏಟ್ರಿಯಂ...
ಬ್ರೈನ್ ಸ್ಟ್ರೋಕ್ ನಿಂದ ಮೃತಪಟ್ಟ ದಿಲೀಪ್ ಮೃತದೇಹ ತಾಯ್ನಾಡಿಗೆ; ಮಾನವೀಯತೆ ಮೆರೆದ ಅನಿವಾಸಿ ಕನ್ನಡಿಗರು..! ಮಂಗಳೂರು: ಮಂಗಳೂರಿನ ಕಾವೂರು ನಿವಾಸಿ ಹಾಗೇ ಅನಿವಾಸಿ ಕನ್ನಡಿಗ ದಿಲೀಪ್ ದುಬೈಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು 55 ವರ್ಷ ವಯಸ್ಸಾಗಿದ್ದರೂ ಅವಿವಾಹಿತರಾಗಿದ್ದರು. ತನ್ನ...
ಮಂಗಳೂರು : ಹಲವು ಪ್ರಕರಣಗಳ ಆರೋಪಿ ದುಬೈನಲ್ಲಿ ಹೃದಯಾಘಾತಕ್ಕೆ ಬಲಿ..! ಮಂಗಳೂರು : ಕೊಲೆ, ಕೊಲೆಯತ್ನ , ದರೋಡೆ ಸೇರಿದಂತೆ ಉಳ್ಳಾಲ ಸಹಿತ ಮಂಗಳೂರಿನ ವಿವಿಧ ಠಾಣೆಗಳಲ್ಲಿ 19 ಪ್ರಕರಣಗಳ ಆರೋಪಿಯಾಗಿದ್ದ ಟಾರ್ಗೆಟ್ ತಂಡದ ಸದಸ್ಯ...
ನವದೆಹಲಿ: ದೇಶದಲ್ಲಿ ಕೊರೊನಾ ವರದಿಯಲ್ಲೂ ಗೋಲ್ ಮಾಲ್ ನಡೆಯುತ್ತಿದ್ದು, ಇದಕ್ಕೆ ಈಗ ಸ್ಪಷ್ಟ ಉದಾಹರಣೆ ದೊರೆತಿದ್ದು, ನಾಲ್ಕು ಭಾರತೀಯ ಪ್ರಯೋಗಾಲಯಗಳಿಂದ ಪ್ರಯಾಣಿಕರ ಪಡೆದ ಕೋವಿಡ್-19 ನೆಗಟಿವ್ ಪರೀಕ್ಷಾ ವರದಿಗಳನ್ನು ತಿರಸ್ಕರಿಸಬೇಕು ಎಂದು ದುಬೈ ನಾಗರಿಕ ವಿಮಾನಯಾನ...