LATEST NEWS1 year ago
ಬದಿಯಡ್ಕದ ಖ್ಯಾತ ದಂತವೈದ್ಯ ಡಾ. ಕೃಷ್ಣಮೂರ್ತಿ ನಾಪತ್ತೆ
ಕಾಸರಗೋಡು: ಕಾಸರಗೋಡಿನ ಬದಿಯಡ್ಕ ಎಂಬಲ್ಲಿ ಖ್ಯಾತ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ದಂತ ವೈದ್ಯ ಡಾ.ಕೃಷ್ಣಮೂರ್ತಿ ಎಸ್. (57) ಅವರು ನಾಪತ್ತೆಯಾಗಿರುವುದರ ಬಗ್ಗೆ ದೂರು ದಾಖಲಾಗಿದೆ. ಡಾ.ಕೃಷ್ಣಮೂರ್ತಿ ಅವರು ನ.8 ರಂದು ಮಧ್ಯಾಹ್ನ ಅವರು ನಾಪತ್ತೆಯಾಗಿದ್ದು ಅವರ ಬೈಕ್...