LATEST NEWS7 months ago
ದೈವ ನರ್ತಕ ದೇವು ಪರವ ದಂಪತಿಯನ್ನು ಸನ್ಮಾನಿಸಿದ ತುಳುಕೂಟ ಕುವೈಟ್ ಅಧ್ಯಕ್ಷ ಅಬ್ದುಲ್ ರಜಾಕ್, ಕುಟುಂಬಕ್ಕೆ ಆರ್ಥಿಕ ಸಹಕಾರ !
ಕಾರ್ಕಳ: ದೈವಾರಾಧನೆ ತುಳುನಾಡಿನ ಮಣ್ಣಿನ ಸತ್ವ, ತುಳುನಾಡಿನ ಆರಾಧನೆಗಳಲ್ಲಿ ಅತೀ ಪ್ರಾಮುಖ್ಯತೆಯನ್ನು ಪಡೆದುಕೊಂಡಿರುವಂತದ್ದು ಈ ದೈವಾರಾಧನೆ. ಹೀಗೆ ದೈವ ನರ್ತನ ಸೇವೆಯನ್ನು ಮಾಡುವವರನ್ನು ದೈವನರ್ತಕರು ಎಂದು ಕರೆಯಲಾಗುತ್ತದೆ. ಇಂತಹ ಸೇವೆಗಳನ್ನು ನೀಡುವವರು ಅನೇಕರಿದ್ದಾರೆ. ಅದರಲ್ಲಿ ನಿಷ್ಠೆಯಿಂದ...