LATEST NEWS4 hours ago
ಸ್ಕೂಟಿ-ಕಂಟೈನರ್ ನಡುವೆ ಭೀಕರ ಅಪಘಾ*ತ; ಸ್ಕೂಟಿ ಸವಾರ ಗಂಭೀ*ರ
ಸುಳ್ಯ/ಮಂಗಳೂರು: ಸ್ಕೂಟಿ ಹಾಗು ಕಂಟೈನರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾ*ತದಲ್ಲಿ ಸ್ಕೂಟಿ ಸವಾರ ಗಂಭೀರ ಗಾಯಗೊಂಡ ಘಟನೆ ಗೂನಡ್ಕ ಬೈಲೆ ಸಮೀಪದ ಶಿರಾಡಿ ದ್ವಾರ ಬಳಿ ಸೆ.23ರಂದು ಬೆಳಿಗ್ಗೆ ಸಂಭವಿಸಿದೆ. ಗಾಯಗೊಂಡ ವ್ಯಕ್ತಿಯನ್ನು ಕಾಸರಗೋಡಿನ...