DAKSHINA KANNADA12 months ago
10 ಲಕ್ಷ ರೂಪಾಯಿ ಗೆಲ್ಲುವ ಅವಕಾಶ-ಚುನಾವಣೆ ಬಗ್ಗೆ ನಿಖರ ಭವಿಷ್ಯ ನುಡಿಯುವವರಿಗೆ ಸವಾಲು: ನರೇಂದ್ರ ನಾಯಕ್
ರಾಜ್ಯ ವಿಧಾನ ಸಭಾ ಚುನಾವಣೆ ಮುಕ್ತಾಯವಾಗಿದೆ. ಇನ್ನೇನು ನಾಳೆ ಮತ ಎಣಿಕಾ ಕಾರ್ಯವೂ ನಡೆಯಲಿದೆ. ಇದೇ ಹೊತ್ತಲ್ಲಿ ವಿಚಾರವಾದಿಗಳ ಸಂಘದ ಅಧ್ಯಕ್ಷ ನರೇಂದ್ರ ನಾಯಕ್ ಮತದಾನದ ಕುರಿತು ನಿಖರವಾದ ಭವಿಷ್ಯವನ್ನು ಹೇಳುವವರಿಗೆ ಸವಾಲು ಹಾಕಿದ್ದಾರೆ. ರಾಜ್ಯ...