LATEST NEWS2 years ago
‘ರಾಹುಲ್ ಗಾಂಧಿಯನ್ನು ಪ್ರಶ್ನಿಸುವ ನಿಮಗೆ ಮೋದಿಯನ್ನು ಪ್ರಶ್ನಿಸುವ ತಾಕತ್ತಿದೆಯೇ’ ?
ಉಡುಪಿ: ರಾಹುಲ್ ಗಾಂಧಿಯವರು 41,000 ರೂಪಾಯಿ ಮೌಲ್ಯದ ಟಿ-ಶರ್ಟ್ ಧರಿಸುವುದು ದೊಡ್ಡ ವಿಚಾರವೇ ಅಲ್ಲ. ಅವರಿಗೆ ಇಷ್ಟವಾದ ಬಟ್ಟೆ ಧರಿಸಿ ಇಷ್ಟವಾದ ಆಹಾರ ಕ್ರಮ ಪಾಲಿಸುವ ಅಧಿಕಾರ ಭಾರತದ ಸಂವಿಧಾನ ನೀಡಿದೆ. ತಾವು ಏನು ಮಾಡಬೇಕು,...