LATEST NEWS10 months ago
ಕೇರಳದ ಕಸ ಗುಡಿಸುವ ಮಹಿಳೆಯರಿಗೆ ಒಲಿದ ಲಕ್ಮ್ಮೀ – ಲಾಟರಿಯಲ್ಲಿ 10 ಕೋಟಿ ರೂ. ಬಂಪರ್ ಬಹುಮಾನ..!
ಕೇರಳದ ಮಲಪ್ಪುರಂ ಜಿಲ್ಲೆಯ 11 ಮಹಿಳೆಯರ ತಂಡವು ರಾಜ್ಯ ಸರ್ಕಾರದ ಮಾನ್ಸೂನ್ ಬಂಪರ್ ಲಾಟರಿಯನ್ನು ಗೆದ್ದಿದೆ, ಅದು ಕೂಡ ಬರೋಬ್ಬರಿ 10 ಕೋಟಿ ರೂಪಾಯಿ ಬಹುಮಾನವನ್ನು ಹೊಂದಿದೆ. ತಿರುವನಂತಪುರಂ: ಕೇರಳದ ಮಲಪ್ಪುರಂ ಜಿಲ್ಲೆಯ 11 ಮಹಿಳೆಯರ...