DAKSHINA KANNADA2 years ago
ಮೂಡುಬಿದಿರೆ: ಆಳ್ವಾಸ್ ಕಾಲೇಜಿನಲ್ಲಿ ಏವಿಯೇಷನ್ ಕೋರ್ಸ್ ಆರಂಭ
ಮೂಡುಬಿದಿರೆ: ಏವಿಯೇಷನ್ ಕ್ಷೇತ್ರವು ವಿಪುಲ ಅವಕಾಶಗಳಿಗೆ ತೆರೆದುಕೊಳ್ಳುತ್ತಿರುವ ಉದ್ಯಮವಾಗಿ ಬೆಳೆಯುತ್ತಿದ್ದು ವಿದ್ಯಾರ್ಥಿಗಳು ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಮುಂಬೈ ಏರೊಡೈನಾಮಿಕ್ಸ್ ಏವಿಯೇಷನ್ ಅಕಾಡೆಮಿ ಸ್ಥಾಪಕ ದೇವಿಪ್ರಸಾದ್ ಶೆಟ್ಟಿ ಹೇಳಿದರು. ಆಳ್ವಾಸ್ ಕಾಲೇಜಿನಲ್ಲಿ ಏವಿಯೇಷನ್ ಕೋರ್ಸ್ನ...