BELTHANGADY2 years ago
ಬೆಳ್ತಂಗಡಿ: ಮನೆಯಲ್ಲಿ ಒಂಟಿ ಮಹಿಳೆ ಇದ್ದದ್ದೇ ಟಾರ್ಗೆಟ್-ಬೆದರಿಸಿ, ಕಟ್ಟಿ ಹಾಕಿ 4.60 ಲಕ್ಷ ಮೌಲ್ಯದ ಆಭರಣ, ನಗದು ದೋಚಿ ಪರಾರಿ
ಬೆಳ್ತಂಗಡಿ: ಮನೆಯಲ್ಲಿ ಒಬ್ಬಂಟಿ ಮಹಿಳೆ ಇರುವುದನ್ನು ಖಾತರಿಪಡಿಸಿಕೊಂಡು ನುಗ್ಗಿದ ದುಷ್ಕರ್ಮಿಗಳ ತಂಡವೊಂದು ಮಹಿಳೆಯನ್ನು ಕಟ್ಟಿಹಾಕಿ ಆಭರಣ, ನಗದು ದೋಚಿ ಪರಾರಿಯಾಗಿರುವ ಘಟನೆ ಬೆಳ್ತಂಗಡಿ ತಾಲೂಕು ನಾರಾವಿ ಗ್ರಾಮದ ಅರಸಿಕಟ್ಟೆ ಶಿವಪ್ರಭಾ ಮನೆಯಲ್ಲಿ ನಡೆದಿದೆ. ಯಾರೋ ನಾಲ್ಕು...