DAKSHINA KANNADA2 years ago
ಮಂಗಳೂರು: ಹೆಣ್ಣು ವೇಷ ಧರಿಸುತ್ತಿದ್ದ ಜಯಾನಂದ ಹಂತಕ ಅಂದರ್-ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು
ಮಂಗಳೂರು: ಮಂಗಳೂರಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಹರಿಪದವು ಎಂಬಲ್ಲಿ ಹೆಣ್ಣಿನ ವೇಷಧಾರಿಯಾಗಿದ್ದ ಜಯಾನಂದ (65) ಆಚಾರ್ಯರನ್ನು ಕೊಲೆಗೈದ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಆರೋಪಿಯನ್ನು ಕುಂಜತ್ಬೈಲ್ ದೇವಿನಗರದ ನಿವಾಸಿ ರಾಜೇಶ್ ಪೂಜಾರಿ (37)...