LATEST NEWS1 year ago
ಉಡುಪಿ : ಪ್ರೇಮಿಗಳ ದಿನಾಚರಣೆಗೆ ಸೆಡ್ಡು – ಗೋ ಆಲಿಂಗನ ದಿನಾಚಾರಿಸಿದ ಭಕ್ತರು..!
ಮಣಿಪಾಲದ ಉಮಾಮಹೇಶ್ವರ ದೇವಸ್ಥಾನದಲ್ಲಿ ಕ್ಷೇತ್ರ ಮುಖ್ಯಸ್ಥ ಮಹೇಶ್ ಠಾಕೂರ್ ನೇತೃತ್ವದಲ್ಲಿ ಗೋ ಆಲಿಂಗನ ಮಾಡುವ ಮೂಲಕ ಪ್ರೇಮಿಗಳ ದಿನಾಚರಣೆಯಂತಹ ಪಾಶ್ಚಾತ್ಯ ಸಂಸ್ಕೃತಿಗೆ ಸೆಡ್ಡು ಹೊಡೆಯಲಾಗಿದೆ. ಉಡುಪಿ : ಇಂದು ವಿಶ್ವದ್ಯಾಂತ ಪ್ರೇಮಿಗಳ ದಿನ. ಇಂದು ಯುವ...