DAKSHINA KANNADA2 years ago
ವಯಸ್ಸು 95 ಆದ್ರೂ 25ರ ಜೀವನೋತ್ಸಾಹ-ಪೊಳಲಿಯ ಕರೀಂ ಚಾಚಾಗೊಂದು ಸಲಾಂ..!
ಮಂಗಳೂರು: ಸ್ವಾಭಿಮಾನದ ಮನಸ್ಥಿತಿ ಜೀವನದಲ್ಲಿ ಸದಾ ಹಸಿರಾಗಿದ್ದರೆ ಇಳಿ ಪ್ರಾಯದಲ್ಲೂ ದುಡಿದು ತಿನ್ನಬಹುದೆಂಬ ಮಾತಿಗೆ ಕನ್ನಡಿಯಾಗುತ್ತಾರೆ ಮಂಗಳೂರಿನ ಪೊಳಲಿ ಸಮೀಪದ ಅಡ್ಡೂರು ನಿವಾಸಿ 95ರ ಹರೆಯದ ಕರೀಂ ಬ್ಯಾರಿ. ಎರಡು ಗ್ರಾಮಗಳ ಸೇತುಕೊಂಡಿಯಾಗಿರುವ ಅವರು ಈ...