ಚುನಾವಣಾ ಕರ್ತವ್ಯದ ಹೆಸರಿನಲ್ಲಿ ದಾರಿ ಮಧ್ಯೆ ವಾಹನ ತಡೆದು ಪ್ರಯಾಣಿಕರನ್ನು ಬಲವಂತದಿಂದ ಇಳಿಸಿ ವಾಹನ ವಶಕ್ಕೆ ಪಡೆಯುವ ಮಂಗಳೂರು ಪೊಲೀಸರ ಕ್ರಮಕ್ಕೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಗರಂ ಆಗಿದ್ದಾರೆ. ಮಂಗಳೂರು : ಚುನಾವಣಾ ಕರ್ತವ್ಯದ ...
ಮಂಗಳೂರು : ವಿವಾದದ ಕೇಂದ್ರ ಬಿಂದು ಸುರತ್ಕಲ್ ಟೋಲ್ ರದ್ದುಗೊಳಿಸಿ ಈಗಾಗಲೇ ಹೆದ್ದಾರಿ ಸಚಿವಾಲಯ ಆದೇಶಿಸಿದ ಬೆನ್ನಲೇ ಡಿಸೆಂಬರ್ 1 ರಿಂದ ಸುರತ್ಕಲ್ನಲ್ಲಿ ವಾಹನಗಳಿಂದ ಟೋಲ್ ಸಂಗ್ರಹಿಸಲಾಗುವುದಿಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಎಂ.ಆರ್. ರವಿ ಕುಮಾರ್...
ಮಂಗಳೂರು: ಮಂಗಳೂರು ನಗರದ ಪಣಂಬೂರಿನಲ್ಲಿ ಕೆಲವು ವರ್ಷಗಳ ಹಿಂದೆ ಡಿವೈಎಸ್ಪಿಯಾಗಿದ್ದ ದಿವಂಗತ ರವಿಕುಮಾರ್ ಅವರ ಪುತ್ರಿ ಪ್ರಣೀತಾ ಅವರು ತಮ್ಮ ತಾಯಿಯೊಂದಿಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರನ್ನು ಕಾಣಲೆಂದು ಕಚೇರಿಗೆ ಬಂದಿದ್ದರು. ಈ...
ನವದೆಹಲಿ: ಇನ್ಫೋಸಿಸ್ ಕಂಪೆನಿಯಲ್ಲಿ ಅಧ್ಯಕ್ಷ ಸ್ಥಾನವನ್ನು ನಿರ್ವಹಿಸುತ್ತಿದ್ದ ಎಸ್.ರವಿ ಕುಮಾರ್ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಇವರ ರಾಜೀನಾಮೆ ಅಕ್ಟೋಬರ್ 11ರಿಂದಲೇ ಅನ್ವಯವಾಗಿದೆ. ಇವರು ಅಧ್ಯಕ್ಷರಾಗಿ ತೆಗೆದುಕೊಂಡ ಜವಾಬ್ದಾರಿ, ಇವರ ಕರ್ತವ್ಯ ನಿಷ್ಠೆ ಎಲ್ಲವನ್ನು ಕೂಡಾ ಆಡಳಿತ...