ಅನಿವಾಸಿ ವೈದ್ಯ, ಸಮಾಜ ಸೇವಕ ಡಾ. ಎ.ಕೆ. ಖಾಸಿಮ್ ಇನ್ನಿಲ್ಲ..! ಮಂಗಳೂರು:ಸೌದಿ ಅರೇಬಿಯಾದ ಮಕ್ಕಾ ನಗರದ ಝಹ್ರತುಲ್ ಕುದಾಯಿ ಏಷಿಯನ್ ಪಾಲಿಕ್ಲಿನಿಕ್ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿದ್ದ ಉಪ್ಪಳ ಮೂಲದ, ಪ್ರಸ್ತುತ ಮಂಗಳೂರು ಫಳ್ನೀರ್ ನಿವಾಸಿಯಾಗಿದ್ದ ಡಾ....
ಲಕ್ಷದ್ವೀಪಕ್ಕೆ ಹೊರಟಿದ್ದ ಸರಕು ಸಾಗಾಣೆ ಹಡಗು ಮುಳುಗಡೆ ;ಆರು ಜನರ ರಕ್ಷಣೆ..! ಮಂಗಳೂರು: ಸರಕು ಸಾಗಣೆ ಹಡಗು ಮುಳುಗಿ ಸಮುದ್ರದಲ್ಲಿ ಸಿಲುಕಿದ ಆರು ಜನರನ್ನು ಕರಾವಳಿ ತಟ ರಕ್ಷಣಾ ಪಡೆ ರಕ್ಷಿಸಿದೆ. ಶನಿವಾರ ತಡರಾತ್ರಿ ಸಾಫಿನಾ...
ಬಳ್ಳಾರಿಯಲ್ಲಿ ವಿಧಿಯ ಕ್ರೂರ ಆಟ; ಜೊತೆ ಜೊತೆಯಲೇ ಇಹಲೋಕ ತ್ಯಜಿಸಿದ ಸಹೋದರರು..! ಬಳ್ಳಾರಿ: ಒಟ್ಟಿಗೆ ಹುಟ್ಟಿ ಬೆಳೆದ ಸಹೋದರರಿಬ್ಬರು ಸಾವಿನಲ್ಲೂ ಒಂದಾದ ಕರುಣಾಜನಕ ಘಟನೆ ಬಳ್ಳಾರಿ ಸಮೀಪದ ಕರುಂದಿ ಗ್ರಾಮದಲ್ಲಿ ನಡೆದಿದೆ. ಬಸಪ್ಪ ಹಾಗೂ ದುರ್ಗಮ್ಮ...
ಗಂಗಾರತಿ ಮುನ್ನ ಕುಸಿದು ಬಿತ್ತು ವೇದಿಕೆ; ಪ್ರಾಣಾಪಾಯದಿಂದ ಪಾರಾದ ಸಚಿವ ಯೋಗೇಶ್ವರ್..! ಮಂಗಳೂರು: ನಂದಿನಿ ನದಿ ಉತ್ಸವ ಗಂಗಾರತಿ ಬೆಳಗುವ ಮುನ್ನ ವೇದಿಕೆ ಕುಸಿದು ಬಿದ್ದ ಘಟನೆ ಸಸಿಹಿತ್ಲುವಿನಲ್ಲಿ ಶನಿವಾರ ನಡೆದಿದೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ...
ಸರಕಾರಿ ಭೂಮಿಯಲ್ಲಿ ಚಿರತೆ ಪ್ರಾಣ ಬಿಟ್ಟದ್ದಾದರೂ ಹೇಗೆ..? ಉಡುಪಿ: ಹಿರೇಬೆಟ್ಟು ಗ್ರಾಮದ ಕಂಚಿನಬೈಲು ಎಂಬಲ್ಲಿ ಚಿರತೆಯೊಂದು ಮೃತಪಟ್ಟ ಘಟನೆ ನಡೆದಿದೆ. ಹಿರೇಬೆಟ್ಟು ಗ್ರಾಮದ ಸರ್ಕಾರಿ ಭೂಮಿಯಲ್ಲಿ ಹಂದಿ ಕೊಲ್ಲಲು ಬೇಟೆಗಾರರು ತಂತಿ ಉರುಳನ್ನು ಮರಕ್ಕೆ ಕಟ್ಟಿದ್ದರು....
ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಸಂಪೂರ್ಣ ಭಸ್ಮಗೊಂಡಿತು ಗುಜರಿ ಅಂಗಡಿ..! ಮಂಗಳೂರು:ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಗುಜರಿ ಅಂಗಡಿಯೊಂದು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಮಂಗಳೂರು ಹೊರವಲಯದ ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ನಡೆದ ಘಟನೆ ಇದಾಗಿದ್ದು, ಬೆಂಕಿಯ ಕೆನ್ನಾಲಿಗೆಗೆ ಲಕ್ಷಾಂತರ...
ಬಿಜೆಪಿ ಸರ್ಕಾರದ ದ್ವಂದ್ವನೀತಿ ಮೀಸಲಾತಿಯಲ್ಲಿ ಗೊಂದಲ ಶಾಸಕ ಯು.ಟಿ ಖಾದರ್ ಕಿಡಿ..! ಮಂಗಳೂರು: ಮೀಸಲಾತಿಯ ವಿಚಾರದಲ್ಲಿ ಬಿಜೆಪಿ ಸರ್ಕಾರ ದಂದ್ವ ನಿಲುವಿನಿಂದಾಗಿ ಜನತೆಯಲ್ಲಿ ಗೊಂದಲ ಏರ್ಪಟ್ಟಿದೆ ಎಂದು ಶಾಸಕ ಯು.ಟಿ ಖಾದರ್ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ...
ಬೈಕ್ ಕಾರು ನಡುವೆ ಭೀಕರ ಅಪಘಾತ; ಮೂವರು ಗಂಭೀರ..! ಪುತ್ತೂರು: ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಸೇರಿದಂತೆ ಇಬ್ಬರು ಸಹಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆ...
ಅಪ್ರಾಪ್ತ ಬಾಲಕಿ ಮೊಬೈಲ್ ಗೆ ಅಶ್ಲೀಲ ವೀಡಿಯೋ ರವಾನೆ; ಆರೋಪಿಗಳಿಗೆ ಕಠಿಣ ಕ್ರಮಕ್ಕೆ ಆಗ್ರಹ..! ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳಿಗೆ ಅಶ್ಲೀಲ ಸಂದೇಶ ಹಾಗೂ ವಿಡೀಯೋ ಕಳುಹಿಸಿರುವಂತಹ ಘಟನೆ ಸುರತ್ಕಲ್ ನಲ್ಲಿ ನಡೆದಿದೆ.ಪ್ರಕರಣಕ್ಕೆ ಸಂಬಂಧಪಟ್ಟಂತೆ ...
ಮಂಗಳೂರು ಕಾರವಾರ ನಡುವೆ ಕೆಎಸ್ಆರ್ಟಿಸಿ ವೋಲ್ವೋ ಬಸ್ ಆರಂಭ..! ಮಂಗಳೂರು:ಮಂಗಳೂರಿಗರಿಗೊಂದು ಶುಭ ಸುದ್ದಿ ಮಂಗಳೂರು ಡಿಪೋದಿಂದ ಮಂಗಳೂರು ಕಾರವಾರ ಮಾರ್ಗದಲ್ಲಿ ಕೆಎಸ್ಸಾರ್ಟಿಸಿಯಿಂದ ವೋಲ್ವೋ ಬಸ್ ಸಂಚಾರ ಮಾರ್ಚ್ 18ರಿಂದ ಶುಭಾಂಭಗೊಳ್ಳಲಿದೆ. ಬಸ್ಸು ಸ್ಟೇಟ್ಬ್ಯಾಂಕ್ನಿಂದ ಅಪರಾಹ್ನ ೪.೧೫ಕ್ಕೆ...