ಬಿರುವ ಜವನೆರ್ ಮಸ್ಕತ್ ಇವರು ಮೇ 19 ಶುಕ್ರವಾರದಂದು ಮಸ್ಕತ್ ಒಮಾನ್ ನಲ್ಲಿ “ಸ್ವಾಮಿ ಕೊರಗಜ್ಜ” ಹಾಗೂ “ಶ್ರೀ ಶನೀಶ್ವರ ಮಹಾತ್ಮೆ” ತುಳು ಯಕ್ಷಗಾನ ತಾಳ ಮದ್ದಳೆಯನ್ನು ಆಯೋಜಿಸಿದ್ದಾರೆ. ಮಂಗಳೂರು: ಬಿರುವ ಜವನೆರ್ ಮಸ್ಕತ್ ಇವರು...
ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಪಡುಪಣಂಬೂರು ಪೆಟ್ರೋಲ್ ಬಂಕ್ ಬಳಿ ಮಂಗಳವಾರ ಮಧ್ಯರಾತ್ರಿ ಕಾರುಡಿಕ್ಕಿ ಹೊಡೆದು ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು ಓರ್ವ ಗಂಭೀರ ಗಾಯಗೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ಉತ್ತರ...
ಬೆಂಗಳೂರು : ತುಳು ಭಾಷೆಯನ್ನು (Tulu language) ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ನೇತೃತ್ವದ ತಂಡವನ್ನು ರಚಿಸಲಾಗಿದೆ....
ಬರಹ ಯಾರದೋ, ಕನ್ನಡದ ಗತಿ ಹೀಗಾದರೆ, ಇತರ ಪ್ರಾದೇಶಿಕ ಭಾಷೆಗಳ, ತುಳುವಿನ ಹಾಗೂ ತುಳುವನ, ಅಸ್ತಿತ್ವವೇನು? ಕಾಸರಗೋಡು ಕೇರಳಕ್ಕೆ ಸೇರಿಹೋಯ್ತು ! ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ! ಕೋಲಾರ, ಬಳ್ಳಾರಿ, ರಾಯಚೂರು ಆಂಧ್ರಕ್ಕೆ ! ಅಲ್ಲಿಗೆ…....
ಮಂಗಳೂರು : ಮಂಗಳೂರು ಮೂಲ ಇತಿಹಾಸ ಪ್ರಸಿದ್ದ ಮಂಗಳದೇವಿ ದೇವಸ್ಥಾನ ರಸ್ತೆಗೆ ಇದೀಗ ತುಳು ಲಿಪಿಯ ನಾಮಫಲಕ ಅಳವಡಿಕೆ ಮಾಡಲಾಗಿದೆ. ತುಳು ಲಿಪಿಯ ನಾಮಫಲಕಕ್ಕೆ ಮನವಿ ನೀಡಿದ್ದ ಬಾಲಕಿ ಕೈಯಿಂದಲೇ ನಾಮಫಲಕವನ್ನು ಉದ್ಘಾಟಿಸಲಾಯಿತು. ತುಳುವೆರ್ ಕುಡ್ಲ...
ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ಐಚ್ಛಿಕ ಭಾಷೆಯನ್ನು ಕಲಿಸುವ ಶಿಕ್ಷಕರಿಗೆ ಬಾಕಿ ಇದ್ದ ಗೌರವ ಧನ ನೀಡುವಂತೆ ಮೂಲ್ಕಿ-ಮೂಡಬಿದಿರೆ ಶಾಸಕ ಉಮನಾಥ್ ಕೋಟ್ಯಾನ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಪತ್ರ ಬರೆದಿದ್ದಾರೆ....
ಮಂಗಳೂರು: ತುಳು ಭಾಷೆ ನಮ್ಮ ಹೆಮ್ಮೆ, ತುಳು ಭಾಷೆಯನ್ನು ಸಂವಿಧಾನ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಇದಕ್ಕಾಗಿ ಸಾರ್ವಜನಿಕ ಧರಣಿ, ಪ್ರತಿಭಟನೆ, ಟ್ವಿಟ್ಟರ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹ್ಯಾಶ್ ಟ್ಯಾಗ್ ಆಂದೋಲನ ನಡೆಸುತ್ತಿರುವವರು....
ಮಂಗಳೂರು: ಕೇರಳದಲ್ಲಿ ತುಳು ಭಾಷೆಯನ್ನು ಅಧಿಕೃತವಾಗಿ ಮಾಡುವಂತೆ ಮಂಜೇಶ್ವರ ಶಾಸಕರಿಗೆ ಜೈತುಳುನಾಡ್ ಸಂಘಟನೆಯಿಂದ ಮನವಿ ಸಲ್ಲಿಸಲಾಯಿತು. ಮಂಜೇಶ್ವರ ಶಾಸಕ ಎ.ಕೆ ಎಮ್ ಅಶ್ರಫ್ ಹಾಗು ಮಂಜೇಶ್ವರ ಮಾಜಿ ಶಾಸಕ ಉದುಮ ಕ್ಷೇತ್ರದ ಪ್ರಸ್ತುತ ಶಾಸಕ ಸಿ.ಹೆಚ್...
ಮಂಗಳೂರು : ಆನ್ ಲೈನ್ ಖರೀದಿಯ ಜಾಲತಾಣಗಳಾದ ಗೂಗಲ್ ಮತ್ತು ಅಮೆಜಾನ್ ವಿರುದ್ಧ ಸದ್ಯ ಆಕ್ರೋಷದ ಕಟ್ಟೆ ಒಡೆದಿದೆ. ಇತ್ತೀಚಿಗೆ ಈ ಎರಡು ಆನ್ ಲೈನ್ ಸೈಟ್ ಗಳು ಕನ್ನಡ ಭಾಷೆಗೆ ಅವಮಾನಿಸಿ ಕನ್ನಡಿಗರ ಕೋಪಕ್ಕೆ...