LATEST NEWS2 years ago
ಹೊಂಡಕ್ಕೆ ಬಿದ್ದು ಯುವ ಪತ್ರಕರ್ತ ದಾರುಣ ಅಂತ್ಯ..
ಚೆನ್ನೈ: ಯುವ ಪತ್ರಕರ್ತರೊಬ್ಬರು ಮಳೆ ನೀರಿನ ಚರಂಡಿಗೆ ತೋಡಿದ್ದ ಹೊಂಡಕ್ಕೆ ಬಿದ್ದು ಮೃತಪಟ್ಟ ಘಟನೆ ಚೆನ್ನೈನಲ್ಲಿ ನಡೆದಿದೆ. ತಮಿಳು ಸುದ್ದಿವಾಹಿನಿಯೊಂದರ ಡಿಜಿಟಲ್ ವಿಭಾಗದ ವಿಷಯ ಸಂಪಾದಕ ಎಸ್ ಮುತ್ತುಕೃಷ್ಣನ್ (25) ಮೃತ ದುರ್ದೈವಿ. ಇವರು ಶನಿವಾರ...