ಕುಂದಾಪುರ: ಕೈಮುಗಿಯುತ್ತೇನೆ ಬೇಡ ಬೇಡ ಎಂದು ಗೋಗರೆಯುತ್ತಿದ್ದರೂ ಪತ್ನಿಗೆ ಸುಡುತ್ತಿರುವ ಸಿಗರೇಟಿನಿಂದ ಮುಖಕ್ಕೆ ತಾಗಿಸಿ ಸುಟ್ಟು ಹಿಂಸಿಸಿದ ಹೀನಾಯ ಘಟನೆ ಕುಂದಾಪುರದಲ್ಲಿ ನಡೆದಿದೆ. ಸಿಗರೇಟಿನಿಂದ ಸುಡಲು ಯತ್ನಿಸುತ್ತಿರುವ ವೀಡಿಯೋವನ್ನು ಆತನೇ ರೇಕಾರ್ಡ್ ಮಾಡಿದ್ದು, ಸದ್ಯ ಸಾಮಾಜಿಕ...
ಉಳ್ಳಾಲ: ತೊಕ್ಕೊಟ್ಟು ಒಳಪೇಟೆಯಲ್ಲಿರುವ ಖಾಸಗಿ ಸಭಾಂಗಣದಲ್ಲಿ ಮದುವೆ ಸಮಾರಂಭವೊಂದರಲ್ಲಿ ಯುವತಿಗೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ತಂಡದ ನಡುವೆ ಹೊಡೆದಾಟ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಅಮೈ ನಿವಾಸಿಗಳಾದ ಶರಣ್(24), ಪ್ರಮೋದ್(24) ಮತ್ತು...
ಮಂಗಳೂರು : ಗಂಡ ಮತ್ತು ಆತನ ಕುಟುಂಬಸ್ಥರು ತನಗೆ ವರದಕ್ಷಿಣೆ ವಿಚಾರದಲ್ಲಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆಯೋರ್ವರು ಮಂಗಳೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಂಗಳೂರು ಹೊರ ವಲಯದ ಪೊಳಲಿ ಅಡೂರು...
ಹೊನ್ನಾವರ: ಮಹಿಳೆಯ ಸ್ನಾನದ ವಿಡಿಯೋಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾಗಿ ಮಹಿಳೆಯೊಬ್ಬರು ಬಿಜೆಪಿ ನಗರ ಘಟಕದ ಅಧ್ಯಕ್ಷ ಉಮೇಶ್ ಸಾರಂಗ್ ವಿರುದ್ಧ ದೂರು ನೀಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದಲ್ಲಿ ನಡೆದಿದೆ. ಆರೋಪಿ ಉಮೇಶ್...
ಕಲಬುರಗಿ: ಗಂಡನ ಮನೆಯವರಿಗೆ ಗಂಡು ಮಗುವಿನ ಮೇಲಿದ್ದ ಮೋಹಕ್ಕೆ ಮನೆಯ ಸೊಸೆ ತನ್ನ ಮೂವರು ಹೆಣ್ಣುಮಕ್ಕಳನ್ನು ಬಾವಿಗೆ ಬಿಸಾಕಿ ತಾನೂ ಹಾರಿ ದುರಂತ ಅಂತ್ಯ ಕಂಡಿದ್ದಾಳೆ. ಮೂರು ಮಕ್ಕಳ ಪೈಕಿ ಒಂದು ಮಗು ಅದೃಷ್ಟವಶಾತ್ ಬದುಕುಳಿದಿದೆ....
ಬೆಂಗಳೂರು : ಗಂಡನ ವರದಕ್ಷಿಣೆ ಕಿರುಕುಳದ ಬಗ್ಗೆ ಮನನೊಂದು ವೀಡಿಯೋ ಮಾಡಿ ನೇಣಿಗೆ ಶರಣಾದ ಘಟನೆ ಬೆಂಗಳೂರಿನ ಬನಶಂಕರಿಯ ಕದಿರೇನಹಳ್ಳಿಯಲ್ಲಿ ನಡೆದಿದೆ.ದೀಪಿಕಾ ಎಂಬಾಕೆಯೇ ವೀಡಿಯೋ ಮಾಡಿ ಆತ್ಮಹತ್ಯೆಗೈದ ದುರ್ದೈವಿ. ಪತಿ ಜಯಕುಮಾರ್ ವಿರುದ್ಧ ದೀಪಿಕಾ ಕುಟುಂಬಸ್ಥರಿಂದ...
ಬಸ್ಸಿನಲ್ಲಿ ಮಧ್ಯವಯಸ್ಕನ ಕಿರುಕುಳದಿಂದ ಮನನೊಂದ ಯುವತಿಯ ಇನ್ಸ್ಟಾಗ್ರಾಂ ಪೋಸ್ಟ್ ವೈರಲ್ ..! ಮಂಗಳೂರು: ಮಂಗಳೂರಿನ ಸಿಟಿ ಬಸ್ಸೊಂದರಲ್ಲಿ ವ್ಯಕ್ತಿಯೋರ್ವ 24ರ ಹರೆಯದ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಕುರಿತು ಯುವತಿ ಸಾಮಾಜಿಕ...