LATEST NEWS3 years ago
ಕಾರಿನ ಚಕ್ರ ಸ್ಪೋಟ;ಕಂದಮ್ಮಗಳೆದುರಲ್ಲಿ ಸಾವನ್ನಪ್ಪಿದ ತಾಯಿ; ಹೃದಯ ವಿದ್ರಾವಕ ಘಟನೆ.!
ಉಡುಪಿ: ಕಾರಿನ ಟಯರ್ ಸ್ಫೋಟಗೊಂಡು ಪುಟ್ಟ ಕಂದಮ್ಮಗಳ ಎದುರಲ್ಲೇ ಅಮ್ಮ ಸಾವಿಗೀಡಾದ ಹೃದಯ ವಿದ್ರಾವಕ ಘಟನೆ ಉಡುಪಿ ಕುಂದಾಪುರ ಸಮೀಪದ ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದೆ. ಪತಿ ಪತ್ನಿ ಹಾಗೂ ಮೂವರು...