DAKSHINA KANNADA2 years ago
ಪುತ್ತೂರು: ಅಡುಗೆ ಮಾಡುತ್ತಿದ್ದಾಗ ನೈಟಿಗೆ ಬೆಂಕಿ ತಾಗಿ ಮಹಿಳೆ ಸಾವು
ಪುತ್ತೂರು: ಒಲೆಯಲ್ಲಿ ಮಣ್ಣಿ ತಯಾರಿಸುತ್ತಿರುವ ಸಂದರ್ಭ ನೈಟಿಗೆ ಬೆಂಕಿ ತಾಗಿ ತೀವ್ರವಾಗಿ ಸುಟ್ಟು ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಕಬಕ ಗ್ರಾಮದ ಪೆರಿಯತ್ತೋಡಿ ಎಂಬಲ್ಲಿ ನಡೆದಿದೆ. ಮೃತರನ್ನು ಕಮಲ (59)...