DAKSHINA KANNADA4 months ago
ಕಡಂದಲೆ ಅಂಚೆ ಕಚೇರಿಯಲ್ಲಿ 13.50 ಲಕ್ಷ ರೂ. ಹಣ ದುರ್ಬಳಕೆ – ಅಂಚೆ ಪಾಲಕ ವಜಾ..!
ಮೂಡುಬಿದಿರೆ: ಕಡಂದಲೆ ಗ್ರಾಮೀಣ ಅಂಚೆ ಕಚೇರಿಯಲ್ಲಿ ಗ್ರಾಹಕರ ಸುಮಾರು 13.50 ಲಕ್ಷ ರೂಪಾಯಿ ಹಣ ದುರ್ಬಳಕೆ ಮಾಡಿದ ಆರೋಪದ ಮೇಲೆ ಅಂಚೆ ಪಾಲಕ ಅಶೋಕ್ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಬುಧವಾರ ವಂಚನೆ ದೂರು ದಾಖಲಾಗಿದೆ....