ಮಂಗಳೂರು ; ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ರಿಷಿಕೇಶ್ ಭಗವಾನ್ ಸೋನವಣೆ ಖುಷಿಕೇಶ್ ಭಗವಾನ್ ಐಪಿಎಸ್ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಮಾಡಿದೆ. ಜಿಲ್ಲೆಯ ಎಸ್ಪಿಯಾಗಿರುವ ಡಾ.ಬಿ.ಎಂ ಲಕ್ಷ್ಮೀಪ್ರಸಾದ್ ಸಿಎಂ...
ಮಂಗಳೂರು : ಸ್ಕೂಟರ್ ಮತ್ತು ಬೈಕ್ ಮುಖಾಮುಖಿಯಾಗಿ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದು, ಈ ಪೈಕಿ ಚಿಂತಾಜನಕ ಸ್ಥಿತಿಯಲ್ಲುದ್ದ ಇಬ್ಬರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸ್ಕೂಟರಿನಲ್ಲಿದ್ದ ಕಿನ್ಯ ನಿವಾಸಿ ರಾಮಣ್ಣ (50) ಮತ್ತು ಮಾಡೂರು...
ಮಂಗಳೂರು: ಮ್ಯಾಕ್ ಇಂಟರ್ ನ್ಯಾಶನಲ್ ನ ಶಾಖೆಯಾಗಿರುವ ಮೊಯಿದೀನ್ ಅಶ್ರಫ್ ಅಹಮ್ಮದ್ ಕುಟ್ಟಿ ಮಾಲಕತ್ವದ ಮ್ಯಾಕ್ ಫಾರ್ಮಾ ನೂತನ ಮೆಡಿಕಲ್ ಫಾರ್ಮಸಿ ಮಂಗಳೂರಿನ ಫಳ್ನೀರ್ ರಸ್ತೆಯಲ್ಲಿರುವ ಹೈಲ್ಯಾಂಡ್ ಕಾಫಿ ವರ್ಕ್ಸ್ ನ ಎದುರು ಶುಭಾರಂಭಗೊಂಡಿದೆ. ಅತ್ಯಾಧುನಿಕ...
ಉಡುಪಿ: ನಗರದ ಮಧ್ಯಭಾಗದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಮೇಲ್ಸೇತುವೆ ಇದು. ಈ ಮೇಲ್ಸೇತುವೆ ಇದೀಗ ಅಪಾಯವನ್ನೇ ಎದುರು ನೋಡುತ್ತಿದೆ. ಈ ಮೇಲ್ಸೇತುವೆಯ ಅಡಿಭಾಗದಲ್ಲಿರುವ ಕೊಳಚೆ ನೀರಿನ ಪೈಪ್ ಒಡೆದು ಹೋಗಿರುವ ಕಾರಣ ಮೇಲ್ಸೇತುವೆ...
ಉಡುಪಿ: ಭಾರತೀಯ ಗಡಿ ಭದ್ರತಾ ಪಡೆಗೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗ್ರಾಮೀಣ ಭಾಗದ ಯುವತಿಯೊಬ್ಬರು ಆಯ್ಕೆಯಾಗಿದ್ದಾರೆ.ಈ ಭಾಗದಿಂದ ಇದೇ ಮೊದಲ ಬಾರಿಗೆ ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್ಎಫ್) ಗೆ ಯುವತಿಯೊಬ್ಬರು ಆಯ್ಕೆಯಾಗುವ ಮೂಲಕ ಕರಾವಳಿಗರ...
ಮಂಗಳೂರು: ಮಹಾನಗರ ಪಾಲಿಕೆಯಲ್ಲಿ ಒಂದು ಸಮರ್ಥ ಪ್ರತಿಪಕ್ಷವಾಗಿ ಕಾಂಗ್ರೆಸ್ ಕೆಲಸ ಮಾಡಿಕೊಂಡು ಬಂದಿದ್ದು , ಬಿಜೆಪಿಯ ದುರಾಡಳಿತ, ಭ್ರಷ್ಟಾಚಾರ ನೀತಿಯನ್ನು ಜನತೆ ಮುಂದೆ ಸಮರ್ಥವಾಗಿ ಬಿಚ್ಚಿಟ್ಟಿದೆ.ಆದರೆ ನಿನ್ನೆ ನಡೆದ ಪಾಲಿಕೆಯ ಸಭೆಯಲ್ಲಿ ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷವಾಗಿರುವ...
ಮಂಗಳೂರು: ಮಂಗಳೂರು ಹೊರವಲಯದ ಸುರತ್ಕಲ್ ಸಮೀಪದ ತೋಕೂರಿನ ರೈಲ್ವೆ ಹಳಿ ಬಳಿ ಇದ್ದ 17ಕ್ಕೂ ಹೆಚ್ಚು ಎಮ್ಮೆಗಳು ರೈಲಿನ ಹೊಡೆತದಿಂದ ಮೃತ ಪಟ್ಟಿದ್ದು ಕೆಲ ಎಮ್ಮೆಗಳು ಚಿಂತಾಜನಕ ಸ್ಥಿತಿಯಲ್ಲಿವೆ. ಹಿಂದೆಲ್ಲಾ ದನ ಕರುಗಳನ್ನು ಮೇಯಲು ಬಿಟ್ಟರೆ...
ಚಿಕ್ಕಮಗಳೂರು:ಹೂವಿನಹಡಗಲಿ ಡಿಪೋದಲ್ಲಿ ಕೆಎಸ್ಆರ್ ಟಿಸಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ತರೀಕೆರೆ ತಾಲೂಕಿನ ಚೀರನಹಳ್ಳಿ ಮೂಲದ ಮಂಜುಳ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ.ಈಕೆಯ ಪೋಷಕರು ಕೊಲೆಯಾಗಿರುವುದಾಗಿ ಆರೋಪಿಸಿದ್ದಾರೆ.ಮೃತ ಮಂಜುಳ ಮೂಲತಃ ದಾವಣಗೆರೆ ಜಿಲ್ಲೆ ಮಾಯಕೊಂಡ ನಿವಾಸಿ. ಎಂಟು...
ಮಂಗಳೂರು:ಮಂಗಳೂರು ಹೊರವಲಯದ ತಲಪಾಡಿ ಸಮೀಪ ಸ್ಕೂಟರ್ಗೆ ಟ್ಯಾಂಕರ್ ಡಿಕ್ಕಿ ಹೊಡೆದು ನಿವೃತ್ತ ಸೈನಿಕ ಉದ್ಯಾವರ ಗುತ್ತು ನಿವಾಸಿ 46ರ ಹರೆಯದ ದಿನೇಶ್ ಸಾವನ್ನಪ್ಪಿದ ಘಟನೆ ನಡೆದಿದೆ. ದಿನೇಶ್ ಸೈನಿಕ ವೃತ್ತಿಯಿಂದ ನಿವೃತ್ತಿ ಪಡೆದ ಬಳಿಕ ಮಂಗಳೂರಿನ...
ಮಂಗಳೂರು: ಮಂಗಳೂರು ನಗರದ ಎಮ್ಮೆಕೆರೆಯ ಶ್ರೀ ದೈವರಾಜ ಬಬ್ಬು ಸ್ವಾಮಿ ಕ್ಷೇತ್ರದಲ್ಲಿ ನಿನ್ನೆ ನಡೆದ ಕೊರಗಜ್ಜ ಕೋಲದ ವೇಳೆ ಕರಾವಳಿ ಜನತೆಗೆ ಸ್ವಾಮಿ ಕೊರಗಜ್ಜನ ಕಾರಣೀಕ ಶಕ್ತಿಯ ಅರಿವಾಗಿದೆ. ದೈವ ಸನ್ನಿಧಾನದಲ್ಲಿ ಮೂತ್ರ ಮಾಡಿ...