ಮಂಗಳೂರು: ರಾಜ್ಯದಲ್ಲಿ ಕೊರೊನಾ ಹರಡುವಿಕೆ ನಿಯಂತ್ರಿಸುವ ಸಲುವಾಗಿ ರಾಜ್ಯ ಸರಕಾರ 8 ನಗರಗಳಲ್ಲಿ ಕೊರೊನಾ ಕರ್ಫ್ಯೂ ಜಾರಿ ಮಾಡಿದೆ.ಅದರಂತೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿಯಿಂದ ಕೊರೊನಾ ರಾತ್ರಿ ಕರ್ಫ್ಯೂ ಬಿಗಿಗೊಳಿಸಲಾಗಿತ್ತು. ಎಲ್ಲಾ ಚೆಕ್...
ಉಡುಪಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಅಕೌಂಟ್ನಲ್ಲಿ ಕೆಲವು ಕಿಡಿಗೇಡಿಗಳು ನಕಲಿ ಖಾತೆ ತೆರೆಯುವ ಮೂಲಕ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದಾರೆ. ಇಂತಹ ಜಾಲಗಳ ಕುರಿತು ಮಾಧ್ಯಮಗಳಲ್ಲಿ ಕೂಡ ಪದೇ ಪದೇ ಸುದ್ದಿಗಳು ಪ್ರಸಾರವಾಗುತ್ತಲೇ...
ಮಂಗಳೂರು: ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಮದರ್ ತೆರೆಸಾ ಪೀಸ್ ಪಾರ್ಕ್ ಶನಿವಾರ ರಾತ್ರಿ ಅಪರೂಪದ “ದೊಂದಿ ಬೆಳಕಿನ ಯಕ್ಷಗಾನಕ್ಕೆ ಸಾಕ್ಷಿಯಾಯಿತು. ಪುರಾಣ ಪ್ರಸಿದ್ಧ ಯಕ್ಷಗಾನ ಪ್ರಸಂಗಕ್ಕೆ ಹೊರತಾಗಿ ಆಂಗ್ಲ ಕವಿ ವಿಲಿಯಂ ಶೇಕ್ಸ್ ಪಿಯರ್ ...
ವಿಟ್ಲ: ಕಾರು ಮತ್ತು ಪಿಕಪ್ ವಾಹನದ ನಡುವೆ ಭೀಕರ ಅಪಘಾತವುಂಟಾದ ಘಟನೆ ಬೊಬ್ಬೆಕೇರಿ ಅಕ್ಷಯ ಸಭಾಭವನದ ಮುಂಭಾಗ ನಡೆದಿದೆ. ಮಂಗಳೂರಿನಿಂದ ಕಾಸರಗೋಡು ಸಂಚರಿಸುತ್ತಿದ್ದ ಆಲ್ಟೋ ಕಾರು ಮತ್ತು ವಿಟ್ಲ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಪಿಕಪ್...
ಪುಣೆ: ಮದುವೆ ನಂತರದ ಪ್ರಥಮ ರಾತ್ರಿ ಹೆಣ್ಮಕ್ಕಳಿಗೆ ಕನ್ಯತ್ವ ಪರೀಕ್ಷೆಯೆಂಬ ಕೀಳು ಪರೀಕ್ಷೆ ಒಡ್ಡಿ ಅದರಲ್ಲಿ ವಿಫಲರಾದರೆಂದು ಆರೋಪಿಸಿ ವಿಚ್ಛೇದನ ನೀಡಿದ್ದಲ್ಲದೆ 10ಲಕ್ಷ ರೂಪಾಯಿ ನೀಡುವಂತೆ ಒತ್ತಾಯಿಸಿದ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ.2020ರ ನವೆಂಬರ್ ನಲ್ಲಿ...
ಮಂಗಳೂರು: ವಿಶ್ವ ವಿದ್ಯಾನಿಲಯದಲ್ಲಿ ಪದವಿ ವ್ಯಾಸಂಗ ಮಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಫಿಯೋನಾ ಡಿಕೋಸ್ತ ಎಂಕಾಂನಲ್ಲಿ ಪ್ರಥಮ ರಾಂಕ್ ಪಡೆದು ಚಿನ್ನದ ಪದಕ ಗಳಿಸಿದ್ದಾರೆ. ಮಂಗಳೂರು ಯೂನಿವರ್ಸಿಟಿ ನಡೆಸಿದ 2019-20ನೇ ಸಾಲಿನ ಎಂಕಾಂ...
ಮಂಗಳೂರು: ಕೋಲದ ಸಂದರ್ಭ ಅಲ್ಲೇ ನಿಂತಿದ್ದ ಪೊಲೀಸ್ ವಾಹನಕ್ಕೆ ಬಿಲ್ಡಿಂಗ್ ಮೇಲೆ ನಿಂತು ಕಲ್ಲೆಸೆದ ಘಟನೆ ಮಂಗಳೂರಿನ ಹೊರವಲಯದ ತೊಕ್ಕೊಟ್ಟು ಜಂಕ್ಷನ್ ಬಳಿ ನಡೆದಿದೆ.ಅಲ್ಲಿ ನೆರೆದಿದ್ದ ಜನತೆ ಪೊಲೀಸರೊಂದಿಗೆ ಸೇರಿ ಆರೋಪಿಯನ್ನು ಹಿಡಿದಿದ್ದಾರೆ. ಕೋಡಿ ನಿವಾಸಿ ಮಹಮ್ಮದ್...
ಉಡುಪಿ: ಯುವಕ ಮತ್ತು ಯುವತಿ ನಾಯಿಗಾಗಿ ಕಿತ್ತಾಡಿದ್ದು ಕೊನೆಗೆ ಇವರ ಜಗಳ ಬಿಡಿಸಲು ಪೊಲೀಸರೇ ಬಂದ ಘಟನೆ ಉಡುಪಿ ಅಜ್ಜರಕಾಡಿನಲ್ಲಿ ನಡೆದಿದೆ. ಯುವಕನೋರ್ವ ಬೈಕಿನಲ್ಲಿ ನಾಯಿಯೊಂದರ ಜೊತೆ ಅದರ ತಿನಿಸು ಖರೀದಿಗಾಗಿ ಪೆಟ್ ಚಾಯ್ಸ್ ಎನ್ನುವ...
ಕಾಸರಗೋಡು: ಮಹಿಳಾ ಬ್ಯಾಂಕ್ ಮ್ಯಾನೇಜರ್ ಓರ್ವರು ತಮ್ಮ ಕಛೇರಿಯಲ್ಲೇ ನೇಣಿಗೆ ಶರಣಾದ ಘಟನೆ ಕಣ್ಣೂರು ಜಿಲ್ಲೆಯ ಕೂತುಪರಂಬದಲ್ಲಿ ನಡೆದಿದೆ. ಬ್ಯಾಂಕ್ ನೌಕರರು ಎಂದಿನಂತೆ ಬ್ಯಾಂಕ್ ಗೆ ಬಂದಾಗ ಮ್ಯಾನೇಜರ್ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದು ಮೃತಪಟ್ಟ...
ಉಡುಪಿ: ದೇಶದಲ್ಲಿ ಮತ್ತೆ ಆರ್ಭಟಿಸುತ್ತಿರುವ ಮಹಾಮಾರಿ ಕೊರೊನಾ ವೈರಸ್. ಇದೀಗ ಕೊರೊನಾ ವೈರಸ್ ನ ಎರಡನೇ ಅಲೆ ಶುರುವಾಗಿದ್ದು, ದಿನದಿಂದ ದಿನಕ್ಕೆ ಕೋವಿಡ-19 ಪಾಸಿಟಿವ್ ಕೇಸ್ ಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇದೀಗ ದಕ್ಷಿಣ ಕನ್ನಡ...