Thursday, November 26, 2020

ಕೋಟ ಪೊಲೀಸರ ಕಾರ್ಯಾಚರಣೆ : ಕೇರಳ ಸಾಗಾಟದ 59 ಎಮ್ಮೆ ಕರುಗಳ ರಕ್ಷಣೆ..! 

Array

ಕೇಂದ್ರ ಕಾರ್ಮಿಕ ಸಂಘಟನೆಗಳಿಂದ ಸಾರ್ವತ್ರಿಕ ಮುಷ್ಕರಕ್ಕೆ ಕರೆ..!

ಕೇಂದ್ರ ಕಾರ್ಮಿಕ ಸಂಘಟನೆಗಳಿಂದ ಸಾರ್ವತ್ರಿಕ ಮುಷ್ಕರಕ್ಕೆ ಕರೆ ಉಡುಪಿ: ಕೆಂದ್ರ ಸರಕಾರದ  ಕಾರ್ಮಿಕ ವಿರೋಧಿ ನೀತಿ, ಜನ ವಿರೋಧಿ ನೀತಿಯ ವಿರುದ್ದ , ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ...

ಅಸ್ಸಾಂನಲ್ಲಿ ಮದುವೆಗೆ ಹೊರಟವರು ಮಸಣಕ್ಕೆ ಸೇರಿದರು..!

ಅಸ್ಸಾಂನಲ್ಲಿ ಮದುವೆಗೆ ಹೊರಟವರು ಮಸಣಕ್ಕೆ ಸೇರಿದರು..! ಅಸ್ಸಾಂ: ನಿಂತಿದ್ದ ಲಾರಿಗೆ ಬೊಲೆರೋ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಆರು ಮಂದಿ ಮೃತಪಟ್ಟಿರುವ ಘಟನೆ ಅಸ್ಸಾಂ ದಿಬ್ರುಗಢ್ ನ ರಾಷ್ಟ್ರೀಯ ಹೆದ್ದಾರಿ 37ರಲ್ಲಿ ನಡೆದಿದೆ.ಮದುವೆಗೆ...

ಮಂಗಳೂರು 6ನೇ ವರ್ಷದ ಮೂಲತ್ವ ವಿಶ್ವ ಅವಾರ್ಡ್ -2020; ಸಮಾಜ ಸೇವಕ ರವಿ ಕಟಪಾಡಿಗೆ ಪ್ರಶಸ್ತಿ

ಮಂಗಳೂರು : 6ನೇ ವರ್ಷದ ಮೂಲತ್ವ ವಿಶ್ವ ಅವಾರ್ಡ್ -2020; ಸಮಾಜ ಸೇವಕ ರವಿ ಕಟಪಾಡಿಗೆ ಪ್ರಶಸ್ತಿ ಮಂಗಳೂರು : ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ (ರಿ) ತಾರೆತೋಟ ಮಂಗಳೂರು , ವತಿಯಿಂದ 6...

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ ಹೊಟೇಲ್ ಗೆ ನುಗ್ಗಿದ ಕಂಟೈನರ್: ನಾಲ್ವರ ಸಾವು 

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ ಹೊಟೇಲ್ ಗೆ ನುಗ್ಗಿದ ಕಂಟೈನರ್: ನಾಲ್ವರ ಸಾವು  ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ  ಹೊರವಲಯದ ಚದುಲಪುರ ಕ್ರಾಸ್ ನಲ್ಲಿ ಕಂಟೈನರ್ ಲಾರಿಯೊಂದು ಹೆದ್ದಾರಿ ಬದಿ ನಿಂತಿದ್ದ ಎರಡು ಕಾರು, ಒಂದು ಬೈಕ್‌ಗೆ ಡಿಕ್ಕಿ...

ಹಿರಿಯ ಆಟಗಾರ ಮರಡೋನಾ ಸಾವು: ಕೇರಳ ಸರ್ಕಾರ ಎರಡು ದಿನಗಳ ಶೋಕಾಚರಣೆ ಘೋಷಣೆ..!

ಹಿರಿಯ ಆಟಗಾರ ಮರಡೋನಾ ಸಾವು: ಕೇರಳ ಸರ್ಕಾರ ಎರಡು ದಿನಗಳ ಶೋಕಾಚರಣೆ ಘೋಷಣೆ..! ತಿರುವನಂತಪುರ: ಹಿರಿಯ ಆಟಗಾರ ಮರಡೋನಾ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ನಿರ್ಧಾರ ಪ್ರಕಟಿಸಿದೆ, ಇದು ರಾಜ್ಯದ ಇತಿಹಾಸದಲ್ಲಿಯೇ ಅಪರೂಪದ...

ಕೋಟ ಪೊಲೀಸರ ಕಾರ್ಯಾಚರಣೆ : ಕೇರಳ ಸಾಗಾಟದ 59 ಎಮ್ಮೆ ಕರುಗಳ ರಕ್ಷಣೆ..! 

ಉಡುಪಿ : ಕೋಟ ಪೊಲೀಸರು ಭಾರಿ ಕಾರ್ಯಾಚರಣೆಯೊಂದರಲ್ಲಿ ಅಕ್ರಮ ಜಾನುವಾರು ಸಾಗಾಟ ಪತ್ತೆ ಮಾಡಿದ್ದಾರೆ.

ವಿಶೇಷ ರೌಂಡ್ಸನಲ್ಲಿದ್ದ ಪೊಲೀಸ್‌ ತಂಡಕ್ಕೆ ಸಾಯ್ಬರಕಟ್ಟೆ ಚೆಕ್‌ಪೊಸ್ಟ್‌ ಬಳಿ ವಅಹನಗಳ ತಪಾಸನೆ ನಡೆಸುವಾಗ ಈ ಜಾಲ ಪತ್ತೆಯಾಗಿದೆ.

ಶಿರಿಯಾರ ಕಡೆಯಿಂದ ಕೆಎ 55 ಎ 0244 ನಂಬರ್ ನ ಕಂಟೈನರ್‌( ಇನ್ಸುಲೇಟರ್‌ ವಾಹನ ) ಬಂದಾಗ ತಪಾಸನೆ ನಡೆಸಿದಾಗ ಈ ಅಕ್ರಮ ಜಾಲ ಪತ್ತೆಯಾಗಿದೆ.

ಕಂಟೈನರ್ ನಲ್ಲಿದ್ದ 59 ಎಮ್ಮೆ ಕರುಗಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಮೇವು, ನೀರನ್ನು ನೀಡದೇ ಯಾವುದೇ ದಾಖಲಾತಿಗಳಿಲ್ಲದೇ ಹಿಂಸಾತ್ಮಕ ರೀತಿಯಲ್ಲಿಮಾಂಸದ ಉದ್ದೇಶದಿಂದ ಕೇರಳ ರಾಜ್ಯಕ್ಕೆ ಈ ಜಾನುವಾರುಗಳನ್ನು ಸಾಗಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಒಟ್ಟು ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಕೇರಳದ ಅಬ್ದುಲ್‌ ಜಬ್ಬರ್‌ (35), ಜೋಮುನ್‌(36) ಶಂಶುದ್ದೀನ್‌(34)ಹರಿಯಾಣದ ಮುಖೀಮ್‌(18) ಬಂಧಿತ ಆರೋಪಿಗಳಾಗಿದ್ದಾರೆ.

ಕಂಟೈನರ್ ಮಾಲಕ‌ ಮೈಸೂರಿನ ರಫೀಕ್‌ ಮತ್ತು ಮತ್ತೋರ್ವ ಆರೋಪಿ ಅಬ್ದುಲ್‌ ಅಜೀಜನ ಬಂಧನ ಬಾಕಿ ಇದ್ದು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಅದೇರೀತಿ ಪ್ರಕರಣದಲ್ಲಿ ಒಟ್ಟು 10 ಲಕ್ಷ ಮೌಲ್ಯದ ಸ್ವತ್ತುಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..!

ಹಿರಿಯಡಕದಲ್ಲಿ ಹಾಡುಹಗಲೇ ರುಂಡ ಕತ್ತರಿಸಿ ಕೊಲೆ..! ಉಡುಪಿ : ಉಡುಪಿಯ ಹಿರಿಯಡಕದಲ್ಲಿ ಹಾಡುಹಗಲೇ ಕಗ್ಗೊಲೆ ನಡೆದಿದ್ದು, ನಗರದ ಹೃದಯ ಭಾಗದಲ್ಲಿ ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೊಬ್ಬನ ಕತ್ತು ಕತ್ತರಿಸಿ ಕೊಲೆ ಮಾಡಿದೆ. ಕೊಲೆಯಾದ ವ್ಯಕ್ತಿಯನ್ನು ಕಿಶನ್ ಶೆಟ್ಟಿ...

ಮಂಗಳೂರಿನ ಡ್ರಗ್ಸ್ ಪಾರ್ಟಿಯಲ್ಲಿದ್ದ ಪ್ರಖ್ಯಾತ ಆ್ಯಂಕರ್ ಕಂ ನಟಿ ಯಾರು….?

ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಈಗ ಮಂಗಳೂರಿಗೆ ಬಂದು ತಲುಪಿದ್ದು, ಇಂದು ಮಂಗಳೂರಿನಲ್ಲಿ ಕುಳಾಯಿ ನಿವಾಸಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು...
Copy Protected by Chetans WP-Copyprotect.