Home ಪ್ರಮುಖ ಸುದ್ದಿ ಸಾಮಾಜಿಕ ಜಾಲತಾಣ ನೋಡಿ ಮೂಡಬಿದ್ರೆ ವ್ಯಾಪಾರಸ್ಥರ ಐಡಿಯಾ: ಆದ್ರೆ ಜನ ಪಾಲಿಸ್ತಾರಾ.?

ಸಾಮಾಜಿಕ ಜಾಲತಾಣ ನೋಡಿ ಮೂಡಬಿದ್ರೆ ವ್ಯಾಪಾರಸ್ಥರ ಐಡಿಯಾ: ಆದ್ರೆ ಜನ ಪಾಲಿಸ್ತಾರಾ.?

ಅಂತರ ಕಾಯ್ದುಕೊಳ್ಳಲು ಕಾಲಂ ಹಾಕಿದ್ರೂ ಕೆಲವೆಡೆ ಪಾಲಿಸದ ಮೂಡಬಿದ್ರೆ ನಾಗರೀಕರು

ಮೂಡುಬಿದಿರೆ: ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಕೊರೋನಾ ವೈರಸನ್ನು ತಡೆಗಟ್ಟಲು ಸಾಧ್ಯವಿದೆ ಎಂಬುದನ್ನು ಅರಿತು ಮೂಡುಬಿದಿರೆ ಪೊಲೀಸರು ನಿನ್ನೆ ರಾತ್ರಿ ಅಂಗಡಿ ಮುಂಗಟ್ಟು ಮತ್ತು ಮೆಡಿಕಲ್ ಗಳ ಬಳಿ ಸಾಲಾಗಿ ದೂರ ದೂರ ನಿಲ್ಲಲು ಕಾಲಂಗಳನ್ನು ಹಾಕಿದ್ದಾರೆ.

ಆದ್ರೂ ಬುಧವಾರದಂದು (ಮಾರ್ಚ್ 25) ಮಾತ್ರ ಜನರು ಕೆಲವು ಕಡೆಗಳಲ್ಲಿ ರಾಶಿ-ರಾಶಿಯಾಗಿ ನಿಂತು ಯಾವುದೇ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳದೆ ನಿಂತಿರುವ ದೃಶ್ಯಗಳು ಕಂಡು ಬಂದವು.

ಆದರೆ ಕೆಲವು ಅಂಗಡಿಗಳ ಬಳಿಯಲ್ಲಿ ಅಂತರದಲ್ಲಿ ಸಾಲಾಗಿ ನಿಂತು ಜನರು ತಮಗೆ ಬೇಕಾದ ವಸ್ತುಗಳನ್ನು ಖರೀದಿಸುತ್ತಿದ್ದುದೂ ಕಂಡು ಬಂತು..

ಜನರು ಅಂತರವನ್ನು ಕಾಯ್ದುಕೊಳ್ಳುವಂತೆ ಪೊಲೀಸ್ ಸಿಬ್ಬಂದಿಗಳು ಮತ್ತು ಹೋಂಗಾರ್ಡ್ಸ್ ಸಿಬ್ಬಂದಿಗಳು ಆಗಾಗ ಮೈಕ್ ನಲ್ಲಿ ಜಾಗೃತಿಯನ್ನು‌ಮೂಡಿಸುತ್ತಿರುವ ದೃಶ್ಯ ಕೂಡ ಕಂಡು ಬಂತು.

ಯುಗಾದಿ ಹಬ್ಬದ ದಿನವಾಗಿದ್ದರಿಂದ ಇಂದು ಮೂಡುಬಿದಿರೆಯಲ್ಲಿ ನಿನ್ನೆ ಮೊನ್ನೆಗಿಂತ ಹೆಚ್ಚಿನ ಜನ ಸಂದಣಿ ಕಂಡಿತ್ತು.

- Advertisment -

RECENT NEWS

ಕೊನೆಗೂ ಶಾಲಾ ಪ್ರಾರಂಭಕ್ಕೆ ಮಹೂರ್ತ ಇಟ್ಟ ರಾಜ್ಯ ಸರಕಾರ

ಕೊನೆಗೂ ಶಾಲಾ ಪ್ರಾರಂಭಕ್ಕೆ ಮಹೂರ್ತ ಇಟ್ಟ ರಾಜ್ಯ ಸರಕಾರ ಬೆಂಗಳೂರು: ರಾಜ್ಯ ಸರಕಾರವು ಕರ್ನಾಟಕದಲ್ಲಿ ರಾಜ್ಯಗಳಲ್ಲಿ ಶಾಲೆಗಳ ಆರಂಭಕ್ಕೆ ಹಸಿರು ನಿಶಾನೆ ನೀಡಿದೆ. ಕೇಂದ್ರ ಸರಕಾರದ ಗೃಹ ಮಂತ್ರಾಲಯವು ಕೋವಿಡ್ 19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಈಗಾಗಲೇ...

ಪಂಪ್ ವೆಲ್ ಪ್ಲೈಓವರ್ ಗೆ ವೀರ ಸಾವರ್ಕರ್ ಹೆಸರು ನಾಮಕರಣ 

ಪಂಪ್ ವೆಲ್ ಪ್ಲೈಓವರ್ ಗೆ ವೀರ ಸಾವರ್ಕರ್ ಹೆಸರು ನಾಮಕರಣ  ಮಂಗಳೂರು:ಬೆಂಗಳೂರಿನಲ್ಲಿ ಮೆಲ್ಸೆತುವೆಗೆ ವೀರ ಸಾರ್ವಕರ್ ಹೆಸರಿಡುವ ಗಲಾಟೆ ಇನ್ನು ನಡೆಯುತ್ತಿದ್ದಂತೆ ಮಂಗಳೂರಿನ ಪಂಪ್ ವೆಲ್ ಪ್ಲೈಓವರ್ ನ ವೀರ ಸಾವರ್ಕರ್ ಹೆಸರಿನಿಂದ ನಾಮಕರಣ...

ದ.ಕ. ಜಿಲ್ಲೆಗೆ ಗುಡ್ ನ್ಯೂಸ್ ಗರ್ಭಿಣಿ ಸೇರಿದಂತೆ 13 ಮಂದಿ ಕೊರೊನಾದಿಂದ ಗುಣಮುಖ

ದ.ಕ. ಜಿಲ್ಲೆಗೆ ಗುಡ್ ನ್ಯೂಸ್ ಗರ್ಭಿಣಿ ಸೇರಿದಂತೆ 13 ಮಂದಿ ಕೊರೊನಾದಿಂದ ಗುಣಮುಖ ಮಂಗಳೂರು, ಜೂ 02: ಕರಾವಳಿ ಜಿಲ್ಲೆಗಳಲ್ಲಿ ಮಹಾರಾಷ್ಟ್ರದ ಸಂಪರ್ಕದಿಂದ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣ ಏರುತ್ತಲೇ ಇದೆ. ಒಂದೆಡೆ ಉಡುಪಿ...

ಕಡಲಿನ ಅಬ್ಬರ ಜಾಸ್ತಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕಡಲಿನ ಅಬ್ಬರ ಜಾಸ್ತಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉಳ್ಳಾಲ: ಉಳ್ಳಾಲದ ಸೋಮೇಶ್ವರ ಉಚ್ಚಿಲ, ಬಟ್ಟಪ್ಪಾಡಿ, ಉಳ್ಳಾಲ ಮೊಗವೀರ ಪಟ್ನ, ಕೈಕೋ, ಹಿಲರಿಯ ನಗರ, ಪ್ರದೇಶಗಳಲ್ಲಿ ಕಡಲಿನ ಅಬ್ಬರ...