ಕ್ರೀಮಿನಾಶಕ ಸೇರಿಸಿ ಇಬ್ಬರು ಮಕ್ಕಳು ಸಾವು: ಭಯಭೀತಳಾದ ತಾಯಿ ಆತ್ಮಹತ್ಯೆಗೆ ಯತ್ನ ಯಾದಗಿರಿ: ಮನೆಯಲ್ಲಿ ಆಟವಾಡಿಕೊಂಡಿದ್ದ ಇಬ್ಬರು ಮಕ್ಕಳು ತಿಳಿಯದೆ ಕ್ರಿಮಿನಾಶಕ ಕುಡಿದ ಪರಿಣಾಮವಾಗಿ ಮೃತ ಪಟ್ಟಿರುವ ಘಟನೆ ಯಾದಗಿರಿಯ ವಡಗೇರ ತಾಲೂಕಿನ ಕೊಡಾಲ್ ಗ್ರಾಮದಲ್ಲಿ...
ಆಡಳಿತ ನಡೆಸಲು ಬಿಜೆಪಿ ನಾಲಾಯಕ್: ರಮಾನಾಥ ರೈ ವಾಗ್ದಾಳಿ ಮಂಗಳೂರು: ಆಡಳಿತ ನಡೆಸಲು ಬಿಜೆಪಿ ನಾಲಾಯಕ್. ಕೇಂದ್ರದ ಹಣದಿಂದ ಆಪರೇಷನ್ ಕಮಲ ಮಾಡಿ ಬಿಜೆಪಿ ಅಧಿಕಾರಿಕ್ಕೇರಿದೆ ಎಂದು ಮಾಜಿ ಸಚಿವ ರಮಾನಾಥ ರೈ ವ್ಯಂಗ್ಯವಾಡಿದರು. ಕಾಂಗ್ರೆಸ್...
ಮಂಗಳೂರಿನ ಹಲವು ಉದ್ಯಮಿಗಳ ಮನೆ,ಕಛೇರಿ ಮೇಲೆ ಐಟಿ ದಾಳಿ ಮಂಗಳೂರು: ಮಂಗಳೂರು ನಗರದ ಹಲವು ಕಡೆಗಳಲ್ಲಿ ಮನೆ, ಕಛೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿತ್ತಿದ್ದಾರೆ. ಮಂಗಳೂರಿನ ಪ್ರತಿಷ್ಠಿತ...
ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಧರ್ಮದೈವ ಧೂಮಾವತಿ ಸೇರಿದಂತೆ ಪರಿವಾರ ದೈವಗಳ ಪುನರ್ ಪ್ರತಿಷ್ಟೆ ಪುತ್ತೂರು: ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್ ದೇಯಿ ಬೈದೆತಿ ಮೂಲಸ್ಥಾನ ಪುತ್ತೂರು ಅಕ್ಷರಶಃ ಮದುಮಗಳಂತೆ ಶೃಂಗಾರಗೊಂಡಿದೆ. ವಿವಿಧ ರೀತಿಯಲ್ಲಿ ಅಲಂಕಾರಗೊಂಡ...
ಕುಖ್ಯಾತ ಭೂಗತ ಪಾತಕಿ ರವಿ ಪೂಜಾರಿ ಮೇಲೆ ಮಂಗಳೂರಿನಲ್ಲಿದೆ 34 ಕೇಸ್ಗಳು ಮಂಗಳೂರು: ಕುಖ್ಯಾತ ಭೂಗತ ಪಾತಕಿ ರವಿ ಪೂಜಾರಿ ಮೇಲೆ ಮಂಗಳೂರಿನಲ್ಲಿ 34 ಪ್ರಕರಣಗಳು ದಾಖಲಾಗಿವೆ, ಸೆನೆಗಲ್ನಲ್ಲಿ ಬೆಂಗಳೂರು ಪೋಲಿಸರಿಂದ ಬಂಧನಕ್ಕೊಳಗಾದ ರವಿಪೂಜಾರಿ ಪ್ರಸ್ತುತ...
ರಕ್ಷಿತ್ ಶೆಟ್ಟಿ ಮೇಲೆ ಜಾಮೀನು ರಹಿತ ವಾರೆಂಟ್ ಜಾರಿ ಸ್ಯಾಂಡಲ್ವುಡ್ ಖ್ಯಾತ ನಟ ನಿರ್ದೇಶಕ ರಕ್ಷಿತ್ ಶೆಟ್ಟಿ ವಿರುದ್ಧ ಬಂಧನಕ್ಕೆ ವಾರೆಂಟ್ ಜಾರಿ ಮಾಡಲಾಗಿದೆ. ಕಿರಿಕ್ ಪಾರ್ಟಿ ಸಿನಿಮಾಗೆ ಕಾಪಿ ರೈಟ್ಸ್ ಇಲ್ಲದೆ ಲಹರಿ ಸಂಸ್ಥೆಯ...
ಹಂದಿ ಬೇಟೆಗೆ ಸ್ಪೋಟಕ ಇಟ್ಟಿದ್ದು ನಾನಲ್ಲ: ಆರೋಪಿತ ವ್ಯಕ್ತಿ ಜಾನ್ಸನ್ ಪಿ.ಜೆ ಸ್ಪಷ್ಟನೆ ಕಡಬ: ಕಡಬದ ಬಲ್ಯ ಗ್ರಾಮದ ಸಂಪಡ್ಕ ಗುಂಡ್ಯ ಹೊಳೆಯ ತಟದಲ್ಲಿ ಹಂದಿ ಬೇಟೆಗೆಂದು ಸ್ಪೋಟಕ ಇಟ್ಟು ಅದನ್ನು ಹಸು ತಿಂದು ಮಾರಣಾಂತಿಕವಾಗಿ...
ಪಾಕ್ ಪರ ಘೋಷಣೆ ವಿವಾದ: ಆರೋಪಿ ಅಮೂಲ್ಯಾಳನ್ನು 4 ದಿನ ಪೊಲೀಸ್ ವಶಕ್ಕೆ ನೀಡಿದ ಕೋರ್ಟ್ ಬೆಂಗಳೂರು: ಇತ್ತೀಚೆಗೆ ನಡೆದ ಸಿಎಎ ವಿರೋಧಿ ಸಮಾವೇಶದಲ್ಲಿ ಅಮೂಲ್ಯ ಪಾಕ್ ಪರವಾಗಿ ಘೋಷಣೆ ಕೂಗಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು....
ದೆಹಲಿ ಸಿಎಎ ಗಲಭೆ: ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 16 ಕ್ಕೆ ಏರಿಕೆ ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ಮೂರನೇ ದಿನವೂ ಮುಂದುವರೆದಿದೆ. ಪತ್ರಕರ್ತರ ಮೇಲೆ ದುಷ್ಕರ್ಮಿಗಳು...
ಕೆಎಸ್ಆರ್ಟಿಸಿ ಸೇರಿ ರಾಜ್ಯ ಸಾರಿಗೆ ಸಂಸ್ಥೆ ಬಸ್ಗಳ ಪ್ರಯಾಣ ದರ ಹೆಚ್ಚಳ: ಶೇ. 12 ರಷ್ಟು ಏರಿಕೆ ಬೆಂಗಳೂರು: ಕೆಎಸ್ಆರ್ಟಿಸಿ ಬಸ್ ದರ ತೀವ್ರ ಹೆಚ್ಚಳವಾಗಿದೆ. ಶೇಕಡ 12 ದರ ಏರಿಕೆಯಾಗಿದೆ. ಕೆಎಸ್ಆರ್ಟಿಸಿ, ವಾಯುವ್ಯ ಮತ್ತು...