ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ(85) ಇನ್ನಿಲ್ಲ ಉಡುಪಿ: ಪದ್ಮಶ್ರೀ ಪುರಸ್ಕೃತ ಪ್ರವಚನಕಾರ ಬನ್ನಂಜೆ ಗೋವಿಂದಾಚಾರ್ಯ ಉಡುಪಿಯ ಅಂಬಲಪಾಡಿ ನಿವಾಸದಲ್ಲಿ ಕೊನೆಯುಸಿರೆಳೆ ದಿದ್ದಾರೆ. ಗೋವಿಂದಾಚಾರ್ಯರು ಮಧ್ವ ಸಿದ್ಧಾಂತದ ಪ್ರತಿಪಾದಕ ಪ್ರವಚನಕಾರ,ಪತ್ರಕರ್ತರಾಗಿ ಅನೇಕ ಅಂಕಗಳನ್ನು ಬರೆದಿದ್ದ ಬನ್ನಂಜೆಯವರು ನಟ ಡಾ.ವಿಷ್ಣುವರ್ಧನ್...
ಕೆಎಸ್ ಆರ್ ಟಿ ಸಿ ನೌಕರರೊಬ್ಬರಿಂದ ದೀರ್ಘದಂಡ ನಮಸ್ಕಾರದೊಂದಿಗೆ ವಿನೂತನ ಪ್ರತಿಭಟನೆ..! ಉಡುಪಿ: ಕಳೆದ ಎರಡು ದಿನಗಳಿಂದ ಹಲವು ಬೇಡಿಕೆಗಳನ್ನು ಆಗ್ರಹಿಸಿ, ರಾಜ್ಯಾದ್ಯಾಂತ ಸರ್ಕಾರಿ ನೌಕರರು ಮುಷ್ಕರವನ್ನು ಕೈಗೊಂಡಿದ್ರು. ಇದೀಗ ಉಡುಪಿಯಲ್ಲಿ ಕೆ.ಎಸ್.ಆರ್.ಟಿ.ಸಿ ನೌಕರರೊಬ್ಬರು ವಿನೂತನ...
ಖ್ಯಾತ ವರ್ಣ ಚಿತ್ರಕಾರ ಸಾಹಿತಿ ಯು.ಎ ಖಾದರ್ ಇನ್ನಿಲ್ಲ ..! ಕೋಯಿಕ್ಕೋಡ್: ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಸಾಹಿತಿ ಯು.ಎ.ಖಾದರ್ ಅವರು ಕೋಯಿಕ್ಕೋಡ್ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 85 ವರ್ಷದ ಯು.ಎ.ಖಾದರ್ ಅವರು ಶ್ವಾಸಕೋಶದ ಕಾಯಿಲೆಗೆ...
ಮರೆಯಲಾಗದ ಹೇಡಿತನದ ಪರಮಾವಧಿ: ಸಂಸತ್ ಮೇಲಿನ ದಾಳಿಗೆ 19ವರ್ಷ ಪ್ರಧಾನಿ ಮೋದಿ..! ನವದೆಹಲಿ: 19ವರ್ಷಗಳ ಹಿಂದೆ ಜೈಷ್ -ಇ-ಮೊಹಮ್ಮದ್ ಉಗ್ರ ಸಂಘಟನೆಯಿಂದ ಸಂಸತ್ ಮೇಲೆ ನಡೆದ ಹೀನಾಯ ದಾಳಿಯನ್ನು ಯಾವತ್ತೂ ಮರೆಯುವಂತಿಲ್ಲ ಎಂದು ಪ್ರಧಾನಿ ನರೇಂದ್ರ...
ತುಳುಕೂಟ ಕುವೈಟ್ ವತಿಯಿಂದ ಕೋವಿಡ್ ಭೀತಿ ಹಿನ್ನೆಲೆ ಉಚಿತಾ ಆರೋಗ್ಯ ತಪಾಸಣಾ ಶಿಬಿರ 100ಕ್ಕೂ ಹೆಚ್ಚು ತುಳುಕೂಟ ಕುವೈಟ್ ಸದಸ್ಯರು, ತುಳುವರು ಉತ್ಸಾಹದಿಂದ ಭಾಗಿ ! ಕುವೈಟ್ : ಹೊರದೇಶದಲ್ಲಿದ್ದರೂ ಕೂಡ ಸದಾ ಸಮಾಜಮುಖಿ ಕಾರ್ಯಕ್ರಮಗಳಲ್ಲಿ...
ಗ್ರಾಂ ಪಂ ಚುನಾವಣಾ ಸಂಘರ್ಷ :ಮಂಗಳೂರು ಕೊಣಾಜೆಯಲ್ಲಿ ಬಿಜೆಪಿ ಬೆಂಬಲಿಗನ ಮೇಲೆ ಮಾರಣಾಂತಿಕ ದಾಳಿ..! ಮಂಗಳೂರು : ಮಂಗಳೂರಿನಲ್ಲಿ ಗ್ರಾಮ ಪಂಚಾಯತ್ ಚುನಾವಣಾ ಕಣ ರಂಗೇರಿದೆ. ಜೊತೆಗೆ ರಾಜಕೀಯ ಸಂಘರ್ಷ ಕೂಡ ಆರಂಭವಾಗಿದೆ. ಮಂಗಳೂರು ಹೊರವಲಯದ...
ಸಾರಿಗೆ ನೌಕರರು ಮುಷ್ಕರ ಮುಂದುವರಿಸಿದರೆ ಎಸ್ಮಾ ಜಾರಿಯ ಎಚ್ಚರಿಕೆ: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ..! ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಇಂದೂ ಕೂಡ ಮುಂದುವರಿದಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಹೊರಟಿದ್ದ ಮೂರು ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ಗಳ ಮೇಲೆ...
ತನ್ನದೇ ಮನೆಯಲ್ಲಿ ಅನಾಥ ಶವವಾಗಿ ಬಿದ್ದ ಖ್ಯಾತ ಬಾಲಿವುಡ್ ನಟಿ ಆರ್ಯ ಬ್ಯಾನರ್ಜಿ ..! ನವದೆಹಲಿ: ದಿ ಡರ್ಟಿ ಪಿಕ್ಚರ್ ಸೇರಿದಂತೆ ಬಾಲಿವುಡ್ನ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ ನಟಿ ಆರ್ಯ ಬ್ಯಾನರ್ಜಿ ಅವರು ದಕ್ಷಿಣ...
ವೇತನ ನೀಡದೆ ಸತಾಯಿಸಿದ ಕಂಪನಿ ವಿರುದ್ಧ ಸಿಡಿದೆದ್ದ ಕಾರ್ಮಿಕರು: ಬೆಂಕಿ ಹಚ್ಚಿ ಕಲ್ಲು ತೂರಾಟ ..! ಕೋಲಾರ: ಕಳೆದ ನಾಲ್ಕು ತಿಂಗಳಿನಿಂದ ಬಾಕಿ ಉಳಿಸಿಕೊಂಡಿರುವ ವೇತನ ನೀಡಿಲ್ಲ ಎಂದು ಆರೋಪಿಸಿ, ಕಾರ್ಮಿಕರು ಕಂಪೆನಿಗೆ ಕಲ್ಲು ತೂರಿ...
ರಾಮಪತ್ರೆ ಕೊಯ್ಯಲು ಹೋದವರು ಶವವಾಗಿ ಪತ್ತೆ .. ಕೊಲೆ ಶಂಕೆ..! ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಬಾಗೈಮಲೆ ಎಂಬಲ್ಲಿ ಹರಿಯುತ್ತಿರುವ ಕೋಟೆ ಹೊಳೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಮೃತನನ್ನು ಸ್ಥಳೀಯ...