ಅಡಿಕೆ-ತೆಂಗು ದಾಸ್ತಾನಿಗೆ ಬೆಂಕಿ: ಲಕ್ಷಾಂತರ ರೂ.ನಷ್ಟ.. ಬಂಟ್ವಾಳ: ಅಡಿಕೆ, ತೆಂಗು, ರಬ್ಬರ್ ದಾಸ್ತಾನು ಕೇಂದ್ರವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ನಿನ್ನೆ (ಎಪ್ರಿಲ್ 22) ತಡರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ...
ತಪಾಸಣೆಗೆ ಸಹಕರಿಸಿದೇ ಕರ್ತವ್ಯನಿರತ ಪೊಲೀಸ್ ಮೇಲೆ ಗಾಡಿ ಹತ್ತಿಸಿದ ಕಿಡಿಗೇಡಿ ಮಂಗಳೂರು: ಲಾಕ್ ಡೌನ್ ಹಿನ್ನಲೆ ಕರ್ತವ್ಯ ನಿರತ ಪೊಲೀಸರ ಮೇಲೆ ಗಾಡಿ ಹತ್ತಿಸಿ, ಬಳಿಕ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ ಘಟನೆ...
ಹರೀಶ್ ಪೂಂಜಾ ಅತ್ಯಂತ ಯೋಗ್ಯ ಹಾಗೂ ಮಾದರಿ ಶಾಸಕ: ಬಸವರಾಜ್ ಬೊಮ್ಮಾಯಿ..! ಬೆಳ್ತಂಗಡಿ: ಕೇಂದ್ರ ಸರ್ಕಾರದ ಆದೇಶದಂತೆ ರಾಜ್ಯದಲ್ಲಿ ಲಾಕ್ ಡೌನ್ ನಿಯಮದಲ್ಲಿ ಸಡಿಲಿಕೆ ಮಾಡಲಾಗಿದೆ. ಕೃಷಿ, ಗ್ರಾಮೀಣ ಕ್ಷೇತ್ರಗಳಲ್ಲಿ ಸಡಿಲಿಕೆ ಮಾಡಿದ್ದೇವೆ ಎಂದು ಗೃಹಸಚಿವ...
ವೀರೇಂದ್ರ ಹೆಗ್ಗಡೆಯವರ ಹಸ್ತದಲ್ಲಿ 30 ಸಾವಿರ ಆಹಾರ ಕಿಟ್ ಗಳ ವಿತರಣೆಗೆ ವಿದ್ಯುಕ್ತ ಚಾಲನೆ.. ಬೆಳ್ತಂಗಡಿ: ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಮನುಷ್ಯನ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಆಹಾರವನ್ನು ಜನಕ್ಕೆ ಒದಗಿಸುವಲ್ಲಿ ಇದೀಗ ತಾಲೂಕಿನ ಶಾಸಕ...
ಬಂಟ್ವಾಳದಲ್ಲಿ ಮತ್ತೊಂದು ಕೊರೊನಾ ಪ್ರಕರಣ: ಭಾನುವಾರ ಮೃತಪಟ್ಟ ಮಹಿಳೆಯ ಅತ್ತೆಗೆ ಕೊರೊನಾ ಪಾಸಿಟಿವ್..! ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ದಿನೇ ದಿನೇ ಕೊರೊನಾ ಪ್ರಕರಣ ಹೆಚ್ಚಾಗುತ್ತಿದ್ದು, ಇದೀಗ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ...
ಬಡವರಿಗಾಗಿ ಮಿಡಿದ ರಾಷ್ಪ್ರಪತಿ ಕೋವಿಂದ್ ‘ಪತ್ನಿ’ ಹೃದಯ.. ನವದೆಹಲಿ: ಮಹಾಮಾರಿ ಕರೊನಾ ಸೋಂಕು ವೇಗವಾಗಿ ಹರಡುತ್ತಿರುವ ಸಮಯದಲ್ಲಿ ಕೋವಿಡ್-19 ವಿರುದ್ಧ ಹೋರಾಡಲು ಜನರೆಲ್ಲರೂ ರಕ್ಷಣಾ ಕ್ರಮಗಳ ಮೊರೆ ಹೋಗಿದ್ದಾರೆ. ಅದರಲ್ಲಿ ಸಾಮಾಜಿಕ ಅಂತರದ ಜೊತೆಗೆ ಮಾಸ್ಕ್ ಕೂಡ...
ಪತ್ರಕರ್ತ ಅರ್ನಬ್ ಗೋಸ್ವಾಮಿ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ: ಸೋನಿಯಾ ಗಾಂಧಿಗೆ ಸವಾಲ್ ಹಾಕಿದ ಅರ್ನಬ್..! ಮುಂಬೈ: ಕೆಲಸ ಮುಗಿಸಿ ಸ್ಟುಡಿಯೋದಿಂದ ಮನೆ ಕಡೆಗೆ ಕಾರಿನಲ್ಲಿ ಹೊರಟಿದ್ದ ರಿಪಬ್ಲಿಕ್ ಟಿವಿ ಸಂಪಾದಕ ಮತ್ತು ಮುಖ್ಯಸ್ಥ ಅರ್ನಬ್ ಗೋಸ್ವಾಮಿ...
ಬೆಳ್ತಂಗಡಿ ತಾಲೂಕು ಕೋವಿಡ್ ಆಸ್ಪತ್ರೆಯಲ್ಲಿ ಗಂಟಲು ದ್ರವ ಮಾದರಿ ಸಂಗ್ರಹಣಾ ಕೇಂದ್ರಕ್ಕೆ ಶಾಸಕ ಪೂಂಜಾ ಚಾಲನೆ ಬೆಳ್ತಂಗಡಿ: ಮಂಗಳೂರಿನ ನಿರ್ಮಿತಿ ಕೇಂದ್ರದ ಸಹಯೋಗದೊಂದಿಗೆ ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಕೂಡ ಕೊರೊನಾ ವೈರಸ್ ಪತ್ತೆಗಾಗಿ, ಗಂಟಲು ದ್ರವ...
ದ.ಕ. ಜಿಲ್ಲೆಯಲ್ಲಿ ಲಾಕ್ಡೌನ್ ಸಡಿಲಿಕೆ ಕಷ್ಟ ಸಾಧ್ಯ.! ನಾಳೆ ಅಂತಿಮ ತೀರ್ಮಾನ ಸಾಧ್ಯತೆ ಮಂಗಳೂರು : ರಾಜ್ಯದಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಿ ರಾಜ್ಯ ಸರಕಾರ ಹೊಸ ಮಾರ್ಗಸೂಚಿ ಪ್ರಕಟ ಮಾಡಿದೆ. ಇಂದು ಮಧ್ಯರಾತ್ರಿಯಿಂದಲೇ ಲಾಕ್ ಡೌನ್...
ಕೊರೊನಾ ತಡೆಗಟ್ಟುವ ಹಿನ್ನಲೆಯಲ್ಲಿ ರೋರೋ ಚಾಲಕ-ನಿರ್ವಾಹಕರಿಗೆ ಸ್ಕ್ರೀನಿಂಗ್.. ಸುರತ್ಕಲ್: ಕೊರೊನಾ ಲಾಕ್ ಡೌನ್ ಮಧ್ಯೆ, ಆಹಾರ ಧಾನ್ಯಗಳು ಮತ್ತು ಅಗತ್ಯ ವಸ್ತುಗಳ ತಡೆ ರಹಿತ ಪೂರೈಕೆಯನ್ನು ರೋರೋ ಟ್ರಕ್ ಗಳ ಮೂಲಕ ಮಾಡಲಾಗುತ್ತಿದೆ. ಆದ್ರೆ ರೈಲ್ವೇಯಿಂದ...