ಅಂಫಾನ್ ಗೆ ಪಶ್ಚಿಮ ಬಂಗಾಲ ಜರ್ಜರಿತ: ಸಾವಿನ ಸಂಖ್ಯೆ 72ಕ್ಕೆ ಏರಿಕೆ.! ಕೋಲ್ಕತ್ತಾ: ಒಡಿಶಾ ಹಾಗೂ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿರುವ ಅಂಫಾನ್ ಚಂಡಮಾರುತವು ಅಲ್ಲಿ ಈವರೆಗೆ 72 ಮಂದಿಯನ್ನು ಬಲಿ ಪಡೆದಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ...
ಕೊರೊನಾ ಎಫೆಕ್ಟ್: ಆನ್ ಲೈನ್ ನಲ್ಲಿ ದೇವರ ದರ್ಶನಕ್ಕೆ ಅವಕಾಶ..!! ಬೆಂಗಳೂರು: ಮಹಾಮಾರಿ ಕೊರೊನಾದಿಂದ ಇಡೀ ದೇಶವೇ ನಲುಗಿ ಹೋಗಿದೆ. ಈ ನಡುವೆ ಮಹಾಮಾರಿಯಿಂದ ಕಾಪಾಡು ಅಂತ ದೇವರನ್ನು ಬೇಡಿಕೊಳ್ಳಲು, ದೇವಸ್ಥಾನಕ್ಕೂ ಕಾಲಿಡುವಂತಿಲ್ಲ. ಪರಿಸ್ಥಿತಿ ಹೀಗಿರುವಾಗ...
ಸಾರ್ವಜನಿಕರ ದೂರಿನ ಹಿನ್ನಲೆ ಬಿಜೈ ಆರೋಗ್ಯ ಕೇಂದ್ರಕ್ಕೆ ವಿಸಿಟ್ ಕೊಟ್ಟ ಶಾಸಕ ಕಾಮತ್ ಮಂಗಳೂರು: ಮಂಗಳೂರಿನ ಬಿಜೈ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮಸ್ಯೆಯ ಕುರಿತು, ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್...
ಕಡಬದಲ್ಲಿ ಆತ್ಮಹತ್ಯೆ ಮಾಡಿಕೊಂಡ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಕಡಬ: ಪುತ್ತೂರು ತಾಲೂಕಿನ ಕಡಬದಲ್ಲಿ 10ನೇ ತರಗತಿಯ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು (ಮೇ 21) ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಬಾಲಕನನ್ನು ಕೊಂಬಾರುಗದ್ದೆ ನಿವಾಸಿ...
ಕೊನೆಗೂ ಪ್ರಿಯತಮೆ ಜೊತೆ ಎಂಗೇಜ್ ಆದ ‘ಬಲ್ಲಾಳದೇವ’ ರಾಣಾ ದಗ್ಗುಬಾಟಿ..! ಅಂತೂ ಇಂತೂ ಹ್ಯಾಂಡ್ಸಮ್ ಹಂಕ್, ‘ಬಾಹುಬಲಿ’ ಸಿನಿಮಾ ಖ್ಯಾತಿಯ ನಟ ರಾಣಾ ದಗ್ಗುಬಾಟಿ ತನ್ನ ಗೆಳತಿ ಜೊತೆ ಎಂಗೇಜ್ ಆಗಿದ್ದಾರೆ. ‘ಬಾಹುಬಲಿ’ ಸಿನಿಮಾ ಖ್ಯಾತಿಯ...
ಕ್ವಾರಂಟೈನಲ್ಲಿದ್ದ ವಿವಾಹಿತ ಮಹಿಳೆ ತನ್ನ ಪ್ರಿಯಕರನ ಜೊತೆ ಪರಾರಿ.!! ಕಾರ್ಕಳ: ಹೋಂ ಕ್ವಾರಂಟೈನ್ ಮುಗಿಯುತ್ತಿದ್ದಂತೆ ವಿವಾಹಿತ ಮಹಿಳೆಯೊಬ್ಬರು ತನ್ನ ಮಗುವನ್ನೂ ಬಿಟ್ಟು ವಿವಾಹಿತ ಪ್ರಿಯಕರನ ಜೊತೆ ಪರಾರಿಯಾದ ಸೋಜಿಗದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ...
ಪಬ್ಜಿ ಆಡುತ್ತಾ ಆಡುತ್ತಾ ಹೃದಯಾಘಾತದಿಂದ ಸಾವನ್ನಪ್ಪಿದ 16 ವರ್ಷದ ಬಾಲಕ… ತಮಿಳುನಾಡು: ಪಬ್ಜಿ ಆಟವಾಡುತ್ತಿದ್ದ 16 ವರ್ಷದ ಬಾಲಕ ಹೃದಯಾಘಾತದಿಂದ ಮೃತಪಟ್ಟ ಘಟನೆ ತಮಿಳುನಾಡಿನ ಈರೋಡ್ ಪಟ್ಟಣದಿಂದ ವರದಿಯಾಗಿದ್ದು, ಬಾಲಕನು ಸುಮಾರು 6 ಗಂಟೆಗಳ ಕಾಲ...
ಬಂಡೆಗೆ ಡಿಕ್ಕಿಯಾಗಿ ಮುಳುಗಡೆಯಾದ ಮೀನುಗಾರಿಕಾ ಬೋಟ್: ಅಪಾರ ನಷ್ಟ.. ಉಡುಪಿ: ಮಲ್ಪೆಯಲ್ಲಿ ಮೀನುಗಾರಿಕೆಗೆ ತೆರಳಿದ ಬೋಟ್ ಬಂಡೆಗೆ ಡಿಕ್ಕಿ ಹೊಡೆದು, ಮುಳುಗಡೆಯಾಗಿ ಅಪಾರ ನಷ್ಟ ಸಂಭವಿಸಿದ ಘಟನೆ ವರದಿಯಾಗಿದೆ. ಮೀನುಗಾರಿಕೆಯನ್ನು ನಡೆಸಿ ವಾಪಾಸ್ ಮಲ್ಪೆ ಬಂದರಿಗೆ...
ಉಡುಪಿಯಲ್ಲಿ ಕೊರೊನಾ ಮಹಾಸ್ಫೋಟ: ಒಂದೇ ದಿನ 25 ಮಂದಿಗೆ ಕೊರೊನಾ ಪಾಸಿಟಿವ್..! ಉಡುಪಿ: ಕೃಷ್ಣನಗರಿ ಉಡುಪಿ ಜಿಲ್ಲೆಯಲ್ಲಿ ಕೊರೋನಾ ಔಟ್ ಬ್ರೇಕ್ ಆಗಿದ್ದು, ಇಂದು ಒಂದೇ ದಿನ 27 ಮಂದಿಗೆ ಕೊರೊನಾ ಪಾಸಿಟಿವ್ ದಾಖಲಾಗಿದೆ. ಈ...
ದಕ್ಷಿಣ ಕನ್ನಡ ಜಿಲ್ಲೆಗೆ ಕೊಳ್ಳಿ ಇಟ್ಟ ಕಿಲ್ಲರ್ ಕೊರೊನಾ: ಇಂದು ಆರು ಮಂದಿಗೆ ಸೋಂಕು ಪತ್ತೆ.!! ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ರುದ್ರ ತಾಂಡವವಾಡುತ್ತಿದ್ದು, ಇಂದು ಮತ್ತೆ ಆರು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ...