Wednesday, September 23, 2020

ಪಬ್ಜಿ ಆಡುತ್ತಾ ಆಡುತ್ತಾ ಹೃದಯಾಘಾತದಿಂದ ಸಾವನ್ನಪ್ಪಿದ 16 ವರ್ಷದ ಬಾಲಕ…

Array

ಮಂಗಳೂರಿನಲ್ಲಿ ಮುಂದುವರೆದ ಕೊರೊನಾ ಆರ್ಭಟ ಇಂದು ಮತ್ತೆ 211 ಕೊರೊನಾ ಪಾಸಿಟಿವ್

ಮಂಗಳೂರು ಸೆಪ್ಟೆಂಬರ್ 22: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ದಿನದಿಂದ ಏರಿಕೆ ಹಾದಿಯಲ್ಲೇ ಇದ್ದು, ಇಂದು ಕೂಡಾ 211 ಮಂದಿಗೆ ಕೊರೊನಾ ಸೊಂಕು ಕಾಣಿಸಿಕೊಂಡಿದೆ. ಇದರೊಂದಿ ಜಿಲ್ಲೆಯಲ್ಲಿ ಒಟ್ಟು ಕೊರೊನಾ...

ಕೆಪಿಸಿಸಿ ವಕ್ತಾರರಾಗಿ ಶಾಸಕ ಯು.ಟಿ.ಖಾದರ್ ನೇಮಕ

ಮಂಗಳೂರು : ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಡಿಕೆ ಶಿವಕುಮಾರ್ ಪಕ್ಷ ಸಂಘಟನೆಯಲ್ಲಿ ಮಹತ್ತರ ಬದಲಾವಣೆ ತರುತಿದ್ದು, ಕೆಪಿಸಿಸಿ ವಕ್ತಾರರನ್ನಾಗಿ ಪಕ್ಷದ ನಿಷ್ಟಾವಂತ ನಾಯಕರನ್ನು ಆಯ್ಕೆ ಮಾಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಮಾಜಿ...

ದಕ್ಷಿಣಕನ್ನಡ ಜಿಲ್ಲೆಯ ಆರೋಗ್ಯ ಕೇತ್ರದ ಸಮಸ್ಯೆಗಳ ಕುರಿತಂತೆ ಡಿವೈಎಫ್ಐ ನಿಂದ ದುಂಡು ಮೇಜಿನ ಸಭೆ

ಮಂಗಳೂರು :ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಕ್ಷೇತ್ರದ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವ ಹಿನ್ನಲೆಯಲ್ಲಿ ಸಮಾನ ಮನಸ್ಕ ಸಂಘಟನೆ, ಸಾಮಾಜಿಕ ಕಾರ್ಯಕರ್ತರ ದುಂಡು ಮೇಜಿನ ಸಭೆ ಕೊಡಿಯಲ್ ಬೈಲ್ ನ ಸಿಬಿಇಯು ಗೋಲ್ಡನ್ ಜ್ಯುಬುಲಿ...

ನಾಮಕರಣ ಹೆಸರಿನಲ್ಲಿ ಮತ್ತೆ ಮಂಗಳೂರಿನಲ್ಲಿ ಹಗ್ಗ-ಜಗ್ಗಾಟ

ಮಂಗಳೂರು: ಮಂಗಳೂರಿನಲ್ಲಿ ಮತ್ತೆ ನಾಮಕರಣದ ವಿಚಾರದಲ್ಲಿ ಚರ್ಚೆ ಆರಂಭಗೊಂಡಿದೆ. ಈ ಬಾರಿಯ ನಾಮಕರಣದ ವಿಷಯ ಲೇಡಿಹಿಲ್ ನಲ್ಲಿ ನೂತನವಾಗಿ ನಿರ್ಮಾಣಗೊಂಡ ವೃತ್ತಕ್ಕೆ ಯಾರ ಹೆಸರು ಇಡುವುದು ಎನ್ನುವುದಾಗಿದೆ. ಲೇಡಿಹಿಲ್ ನಲ್ಲಿ ಕ್ರಿಶ್ಚಿಯನ್ ಮಿಷನರಿಗೆ...

ಮದುವೆಯಾದ ಹತ್ತೇ ದಿನಕ್ಕೆ ಗಂಡನನ್ನು ಜೈಲಿಗಟ್ಟಿದ ಪೂನಂ ಪಾಂಡೆ…!

ಗೋವಾ : ಬಾಲಿವುಡ್ ಹಾಟ್ ನಟಿ ಪೂನಂ ಪಾಂಡೆ ಮತ್ತೆ ಸುದ್ದಿಯಲ್ಲಿದ್ದಾರೆ. 10 ದಿನಗಳ ಹಿಂದೆಯಷ್ಟೇ ಮದುವೆಯಾದ ಪೂನಂ ಪಾಂಡೆ ಪತಿ ಕಿರುಕುಳ ನೀಡುತ್ತಿದ್ದಾರೆ ಎಂದು ಪೊಲೀಸ್ ಗೆ ದೂರು ನೀಡಿದ್ದು, ಪೂನಂ...

ಪಬ್ಜಿ ಆಡುತ್ತಾ ಆಡುತ್ತಾ ಹೃದಯಾಘಾತದಿಂದ ಸಾವನ್ನಪ್ಪಿದ 16 ವರ್ಷದ ಬಾಲಕ…

ತಮಿಳುನಾಡು: ಪಬ್ಜಿ ಆಟವಾಡುತ್ತಿದ್ದ 16 ವರ್ಷದ ಬಾಲಕ ಹೃದಯಾಘಾತದಿಂದ ಮೃತಪಟ್ಟ ಘಟನೆ ತಮಿಳುನಾಡಿನ ಈರೋಡ್ ಪಟ್ಟಣದಿಂದ ವರದಿಯಾಗಿದ್ದು, ಬಾಲಕನು ಸುಮಾರು 6 ಗಂಟೆಗಳ ಕಾಲ ಸತತವಾಗಿ ಪಬ್ ಜಿ ಆಟವಾಡುತ್ತಿದ್ದ ಎಂದು ತಿಳಿದುಬಂದಿದೆ.

ಪ್ರತಿದಿನವೂ ಬಾಲಕ ಪಬ್ಜಿ ಆಟವಾಡುತ್ತಿದ್ದನೆನ್ನಲಾಗಿದೆ. ಈತ ಊಟ ಮುಗಿಸಿದ ಬಳಿಕ ಆಟವಾಡಲು ಆರಂಭಿಸುತ್ತಿದ್ದ.

ಆಟವಾಡಲು ಆರಂಭಿಸಿದರೆ, 6 ಗಂಟೆಗಳ ಕಾಲ ಆಟವಾಡುತ್ತಲೇ ಇರುತ್ತಿದ್ದ. ಹೀಗೆ ಆಟವಾಡುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾನೆ.

ಈ ವೇಳೆ ಆತನನ್ನು ಉಳಿಸಿಕೊಳ್ಳಲು ಕುಟುಂಬಸ್ಥರು ತೀವ್ರ ಪ್ರಯತ್ನ ಮಾಡಿದ್ದಾರೆ. ಆಸ್ಪತ್ರೆಗೆ ತಕ್ಷಣ ಸಾಗಿಸಿದರೂ ಅದಾಗಲೇ ಬಾಲಕ ಮೃತಪಟ್ಟಿದ್ದ ಎಂದು ತಿಳಿದು ಬಂದಿದೆ.

ಬಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. 16 ವರ್ಷದ ಬಾಲಕ ಸತೀಶ್ ಕುಮಾರ್ ಮೃತಪಟ್ಟಿರುವ ಬಾಲಕನಾಗಿದ್ದಾನೆ.

ಈತ ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದ ಎಂದು ತಿಳಿದು ಬಂದಿದೆ. ಪಬ್ ಜಿಗೆ ದಿನದಿಂದ ದಿನಕ್ಕೆ ಹದಿಹರೆಯದ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಮರುಳಾಗುತ್ತಿದ್ದಾರೆ.

ತಮ್ಮ ಸಮಯವನ್ನೆಲ್ಲಾ, ಪಬ್ ಜಿಯಲ್ಲಿಯೇ ಕಳೆಯುತ್ತಿದ್ದಾರೆ. ಇದೇ ಪಬ್ ಜೀ ಆಟಕ್ಕೆ ಹರಯದ ಜೀವಗಳು ಬಲಿಯಾಗುತ್ತಿರುವುದು ವಿಪರ್ಯಾಸವಾಗಿದೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಂಗಳೂರಿನ ಡ್ರಗ್ಸ್ ಪಾರ್ಟಿಯಲ್ಲಿದ್ದ ಪ್ರಖ್ಯಾತ ಆ್ಯಂಕರ್ ಕಂ ನಟಿ ಯಾರು….?

ಮಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಈಗ ಮಂಗಳೂರಿಗೆ ಬಂದು ತಲುಪಿದ್ದು, ಇಂದು ಮಂಗಳೂರಿನಲ್ಲಿ ಕುಳಾಯಿ ನಿವಾಸಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು...

ಕೊರೊನಾ-ವರುಣ ಆರ್ಭಟದ ಮಧ್ಯೆ ಉಡುಪಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸರಳ ಸಮಾಪನ..!

ಕೊರೊನಾ-ವರುಣ ಆರ್ಭಟದ ಮಧ್ಯೆ ಉಡುಪಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸರಳ ಸಮಾಪನ..! ಉಡುಪಿ : ಕೊರೊನಾ ಮತ್ತೆ ವರುಣನ ಅರ್ಭಟದ ಮಧ್ಯೆ ಕೃಷ್ಣ ನಗರಿ ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಾಪನಗೊಂಡಿದೆ. ಅಪರಾಹ್ನ ಶ್ರೀಕೃಷ್ಣನ...
Copy Protected by Chetans WP-Copyprotect.