ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಒಡೆತನದ ಫೆರಾರಿ ಕಾರು ರಸ್ತೆ ವಿಭಜಕಕ್ಕೆ ಗುದ್ದಿರುವ ಘಟನೆ ಯಲಹಂಕ ಫ್ಲೈ ಓವರ್ ಬಳಿ ನಡೆದಿದೆ. ನಿನ್ನೆ ರಾತ್ರಿ 9 ಗಂಟೆ ಫಾರೂಖ್ ಒಡೆತನದ MH 02 FF...
ಮಂಗಳೂರು: ಮಹಾನಗರ ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿಗೆ ಗಬ್ಬದ ಹಸುವೊಂದು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ಘಟನೆ ಕೋಡಿಕಲ್ ಕ್ರಾಸ್ ಕರಾವಳಿ ಕಾಲೇಜಿನ ಬಳಿ ನಡೆದಿದೆ. ಘಟನೆ ಭಾನುವಾರ ನಡೆದಿದ್ದು, ಘಟನಾ ಸ್ಥಳಕ್ಕೆ ಪಾಲಿಕೆಯ ಇಂಜಿನಿಯರ್ಗಳು ಆಗಮಿಸಿದಾಗ ಸ್ಥಳೀಯರು...
ಉಡುಪಿ: ಕೊರೋನಾ ಪಾಸಿಟಿವ್ ಕೇಸ್ ಗಳ ಸಂಖ್ಯೆಯನ್ನು ಹತೋಟಿಗೆ ತರಲು ಉಡುಪಿಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೆ ತರಲಾಗಿದೆ. ಕೊರೊನಾ ಆತಂಕದ ಜೊತೆಗೆ ನಿಯಮ ಕಟ್ಟುನಿಟ್ಟು ಇದ್ದರು, ಹೊರಜಿಲ್ಲೆ ಹೊರರಾಜ್ಯದ ಪ್ರವಾಸಿಗರು ಕ್ಯಾರೆ ಅನ್ನುತ್ತಿಲ್ಲ. ಪ್ರವಾಸಿ ತಾಣಕ್ಕೆ...
ಮಂಗಳೂರು: ಭೂಗತ ಪಾತಕಿ ಕಲಿ ಯೋಗಿಶ್ ಹಣ ನೀಡುವಂತೆ ಉದ್ಯಮಿಯೊಬ್ಬರಿಗೆ ಜೀವ ಬೆದರಿಕೆ ಹಾಕಿದ್ದು, ಈ ಸಂಬಂಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಲ್ಕಿ ಉದ್ಯಮಿ ನಾಗರಾಜ್ ಎಂಬುವರಿಗೆ ಭೂಗತ ಪಾತಕಿ ಕಲಿ ಯೋಗಿಶ್...
ನವದೆಹಲಿ: ‘ಪಾಂಚಜನ್ಯ ಆರ್ಎಸ್ಎಸ್ ಮುಖವಾಣಿ ಅಲ್ಲ. ನಿಯತಕಾಲಿಕ ಅಭಿಪ್ರಾಯ ಅದರ ವೈಯಕ್ತಿಕ ನಿರ್ಧಾರ. ಸಂಘಕ್ಕೂ ಇದಕ್ಕೂ ಸಂಬಂಧಿಸಿಲ್ಲ’ ಎಂದು ಆರ್ಎಸ್ಎಸ್ನ ಅಖಿಲ ಭಾರತ ಪ್ರಚಾರ ಉಸ್ತುವಾರಿ ಸುನೀಲ್ ಅಂಬೇಕರ್ ಹೇಳಿದ್ದಾರೆ. ಐಟಿ ದಿಗ್ಗಜ ಇನ್ಫೋಸಿಸ್ ದೇಶದ್ರೋಹಿಗಳೊಂದಿಗೆ...
ಉಡುಪಿ: ಭಾರೀ ಗಾಳಿ ಮಳೆಯ ಪರಿಣಾಮ ಇಂದು ಮುಂಜಾನೆ ಮೀನುಗಾರಿಕೆಗೆ ತೆರಳಿದ್ದ ನಾಡದೋಣಿಯೊಂದು ಮಗುಚಿಬಿದ್ದ ದುರ್ಘಟನೆ ಕಂಚುಗೋಡು ಸಮೀಪದ ಕಡಲಿನಲ್ಲಿ ಸಂಭವಿಸಿದೆ. ದೋಣಿಯಲ್ಲಿದ್ದ ಮೂವರನ್ನು ರಕ್ಷಿಸಲಾಗಿದೆ. ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ಕಂಚುಗೋಡು ನಿವಾಸಿ ರಾಮ...
ಉಡುಪಿ: ಮಣಿಪಾಲ, ಕುಂದಾಪುರ, ಕಾರ್ಕಳ, ಕಾಪು, ಪಡುಬಿದ್ರೆ ಹೀಗೆ ಬಸ್ಸಿನ ಮುಂದೆ ನಿಂತು ಪ್ರಯಾಣಿಕರನ್ನು ಕರೆಯುತ್ತಿದ್ದ ಕಂಡಕ್ಟರ್ಗಳು ಮೊಣಕಾಲುವರೆಗೆ ಪ್ಯಾಂಟು ಮಡಚಿ ಇಂದು ಕಬ್ಬಡ್ಡಿ, ಕಬ್ಬಡ್ಡಿ, ಕಬ್ಬಡ್ಡಿ ಎಂದು ಬಸ್ ಸ್ಯಾಂಡ್ ಅನ್ನೇ ಕಬ್ಬಡ್ಡಿ ಕೋರ್ಟ್...
ಉಡುಪಿ: ಚಾಲಕನ ನಿಯಂತ್ರಣ ತಪ್ಪಿ ಹೈಡ್ರೋ ಕ್ಲೋರಿಕ್ ಆಸಿಡ್ ಕೊಂಡೊಯ್ಯುತ್ತಿದ್ದ ಟ್ಯಾಂಕರ್ ಕೋಟ ಮಣೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಲ್ಟಿಯಾಗಿದೆ. ಕಾರವಾರದಿಂದ ಮಂಗಳೂರು ಗೆ ಹೊರಟಿದ್ದ ಟ್ಯಾಂಕರ್ ಮಾರ್ಗ ಮಧ್ಯೆ ಪಲ್ಟಿ ಹೊಡೆದಿದ್ದು, ಪಲ್ಟಿ ಹೊಡೆದ...
ಉಪ್ಪಿನಂಗಡಿ: ಉಪ್ಪಿನಂಗಡಿಯ ಮಹಾಕಾಳಿ ದೈವನರ್ತಕ ತನಿಯ ಪರವ ಕಲ್ಲೆರಿ ಇಂದು ನಿಧನರಾದರು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪರಿಚಯ ಬೆಳ್ತಂಗಡಿ ತಾಲೂಕು ಕದಾಯ ಗ್ರಾಮದ ಪಡೈವಟ್ಟು ಮುದರ ಪರವ...
ನಾಟಿಂಗ್ ಹ್ಯಾಮ್ ಶೈರ್: ತಮ್ಮ ಮದುವೆಯ ದಿನದ ಕ್ಷಣಗಳು ಸುಂದರವಾಗಿರಬೇಕು ಅಂತಾ ಹಲವರು ಕಲ್ಪಿಸಿಕೊಂಡಿರುತ್ತಾರೆ. ಇನ್ನು ಮದುವೆಗೆ ದಿಬ್ಬಣ ಹೊರಡುವಾಗವಂತೂ ವಧು ಯಾವ ರೀತಿ ಸಿದ್ಧಳಾಗಿರುತ್ತಾಳೆಂದರೆ ಅದನ್ನು ವರ್ಣಿಸಲು ಪದಗಳು ಸಾಲುವುದಿಲ್ಲ. ಆದರೆ ದಿಬ್ಬಣ ಹೊರಡುವಾಗ...