ಮಂಗಳೂರು: ನಗರದ ಬೆಂದೂರ್ವೆಲ್ನ ಅಪಾರ್ಟ್ಮೆಂಟ್ ವೊಂದರ ಫ್ಲಾಟ್ವೊಂದರಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮೂವರು ಪಿಂಪ್ಗಳನ್ನು ಅರೆಸ್ಟ್ ಮಾಡಲಾಗಿದ್ದು, ನಾಲ್ವರು ಯುವತಿಯರನ್ನು ರಕ್ಷಿಸಿದ್ದಾರೆ. ವಿಟ್ಲಪಡ್ನೂರು ಗ್ರಾಮ ಪರ್ತಿಪಾಡಿಯ ಕೆ.ಪಿ. ಹಮೀದ್ (54), ಆಕಾಶಭವನ ನಂದನಪುರದ ಅನುಪಮಾ...
ಮಂಗಳೂರು: ತುಳುನಾಡಿನ ಮನೋರಂಜನಾ ಕ್ರೀಡೆಗಳಲ್ಲಿ ಒಂದಾದ ಕೋಳಿ ಅಂಕಕ್ಕೆ ನ್ಯಾಯಾಲಯ ಷರತ್ತು ಬದ್ಧ ಅನುಮತಿ ನೀಡಿದ ಹಿನ್ನೆಲೆಯಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋಳಿ ಅಂಕಗಳ ನಡೆಯುವ ಸಂಖ್ಯೆ ಹೆಚ್ಚಾಗಿದೆ. ಕೋಳಿ ಅಂಕ ಹೆಚ್ಚಾದಂತೆ ಫೈಟರ್ ಕೋಳಿಗಳಿಗೆ ಭರ್ಜರಿ...
ಕಡಬ: ತನ್ನನ್ನು ಮೊಬೈಲ್ನಲ್ಲಿ ಬ್ಲಾಕ್ ಮಾಡಿದ ಯುವತಿಗೆ ತನ್ನ 15ಕ್ಕೂ ಹೆಚ್ಚು ಸ್ನೇಹಿತರ ಮೊಬೈಲ್ನಿಂದ ಮೆಸೇಜ್ ಮಾಡಿ, ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ಕಡಬ ಪೊಲೀಸ್ ಮೆಟ್ಟಲೇರಿ ಹಲವರನ್ನು ಪೊಲೀಸರು ವಿಚಾರಣೆಗೆ ಕರೆದಿರುವ ಬಗ್ಗೆ ತಡವಾಗಿ...
ಬಂಟ್ವಾಳ: ಚಿಕನ್ ಸ್ಟಾಲ್ನ ಕೋಳಿ ಪಂಜರದಿಂದ 50ಕ್ಕೂ ಅಧಿಕ ಕೋಳಿಗಳನ್ನು ಕದ್ದೊಯ್ದ ಅಪರೂಪದ ಘಟನೆ ವಿಟ್ಲದ ಅನಂತಾಡಿ ಸಮೀಪದ ಗೋಳಿಕಟ್ಟೆಯ ಚಿಕನ್ ಸ್ಟಾಲ್ನಲ್ಲಿ ನಡೆದಿದೆ. ಮಾಲಕರು ಎಂದಿನಂತೆ ಇಂದು ಅಂಗಡಿ ತೆರೆಯಲು ಬಂದಾಗ ಈ ಘಟನೆ...
ಮಂಗಳೂರು: ರಷ್ಯಾ-ಉಕ್ರೇನ್ ಯುದ್ಧ ಹಿನ್ನೆಲೆ ದ.ಕ ಜಿಲ್ಲೆಯಿಂದ 18 ವಿದ್ಯಾರ್ಥಿಗಳು ಉಕ್ರೇನ್ನಲ್ಲಿದ್ದು, ಅವರ ಕುಟುಂಬಗಳಿಗೆ ದ.ಕ ಲೋಕಸಭಾ ಸಂಸದ ನಳಿನ್ ಕುಮಾರ್ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿ,...
ಮಂಗಳೂರು: ಉಕ್ರೇನ್ನಲ್ಲಿ ಸಿಲುಕಿಕೊಂಡಿರುವ ಮಂಗಳೂರು ಮೂಲದ ವಿದ್ಯಾರ್ಥಿನಿಯೋರ್ವಳ ಪಾಸ್ಪೋರ್ಟ್ ಕಳೆದು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾರೆಂಬ ಮಾಹಿತಿ ಇದೆ. ಮಂಗಳೂರಿನ ದೇರೆಬೈಲ್ನ ಅನೈನಾ ಅನ್ನಾ ಎಂಬುವವರು ದಾಳಿಗೊಳಗಾದ ಖಾರ್ಕಿವ್ ನಗರದಲ್ಲಿ ಇದ್ದರು. ಇವರ ಯುನಿವರ್ಸಿಟಿ ಕಟ್ಟಡದ ಪಕ್ಕದಲ್ಲೇ...
ಸುಳ್ಯ: ರಬ್ಬರ್ ಆ್ಯಸಿಡ್ ಸೇವಿಸಿ ಯುವಕನೋರ್ವ ಆತ್ಮಹತ್ಯೆಗೈದ ಘಟನೆ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ರೆಂಜಾಳದಲ್ಲಿ ನಡೆದಿದೆ. ರೆಂಜಾಳ ನಿವಾಸಿ ಜಗದೀಶ್(28) ಆತ್ಮಹತ್ಯೆ ಮಾಡಿಕೊಂಡ ಯುವಕ. ನಿನ್ನೆ ಮನೆಯಲ್ಲಿ ರಬ್ಬರ್ಗೆ ಬಳಸುವ ಆ್ಯಸಿಡ್ ಕುಡಿದು ಅಸ್ವಸ್ಥನಾದ...
ಉಡುಪಿ: ಬಿಜೆಪಿಯಲ್ಲಿ ಯಾರಿಗೆ ಟಿಕೆಟ್ ಕೊಡಬೇಕು? ಬಿಡಬೇಕು ಎಂಬುವುದನ್ನು ಪಾರ್ಟಿ ನಿರ್ಧಾರ ಮಾಡುತ್ತದೆ. ಕಾಂಗ್ರೆಸ್ನವರು ಟಿಕೆಟ್ ಕೊಡಿ ಎಂದು ಹೇಳಲು ಯಾರು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಗರಂ ಆಗಿದ್ದಾರೆ. ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷನ...
ಮುಲ್ಕಿ: ಸುರತ್ಕಲ್ ಎನ್ಐಟಿಕೆ ಬಳಿಯ ಟೋಲ್ ಗೇಟ್ ತೆರವಿಗೆ ಸಂಬಂಧಿಸಿ ವಿವಿಧ ಸಂಘಟನೆಗಳ ಮುಖಂಡರ ಸಭೆಯು ಬಪ್ಪನಾಡು ಅನ್ನಪೂರ್ಣೇಶ್ವರಿ ಸಭಾಗೃಹದಲ್ಲಿ ನಿನ್ನೆ ನಡೆಯಿತು. ಮಾರ್ಚ್ 15 ರಂದು ಹೆಜಮಾಡಿ ಟೋಲ್ ಕೇಂದ್ರದಿಂದ ಸುರತ್ಕಲ್ ಟೋಲ್ ಕೇಂದ್ರದವರಗೆ...
ಮಂಗಳೂರು: ನಗರದ ಹೊರವಲಯದ ಉಳ್ಳಾಲದ ಪಂಚಾಯತ್ ರಾಜ್ ಸಂಘಟನೆ, ಉಳ್ಳಾಲದ ಬ್ಲಾಕ್ ಕಾಂಗ್ರೆಸ್ ಹಾಗೂ ನಾಟೆಕಲ್ ವಂಡರ್ ಸಿಟಿ ವತಿಯಿಂದ ಕೊಡಗಿನ ಹುತಾತ್ಮ ಯೋಧ ಅಲ್ತಾಫ್ ಅಹ್ಮದ್ರವರಿಗೆ ಶ್ರದ್ದಾಂಜಲಿ ಸಭೆ ಉಳ್ಳಾಲದ ನಾಟೆಕಲ್ನಲ್ಲಿರುವ ವಂಡರ್ ಸಿಟಿಯ...