ಮಂಗಳೂರು: ವಿವಿಧ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಏ.11ರಂದು ಉಡುಪಿಗೆ ಭೇಟಿ ನೀಡಲಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಧಿಕಾರಿ ಪ್ರಕಟಣೆ ಹೊರಡಿಸಿದ್ದಾರೆ. ಏ.11ರಂದು ಹೆಲಿಕಾಪ್ಟರ್ ಮೂಲಕ ಉಡುಪಿಯ ಆದಿ ಹೆಲಿಪ್ಯಾಡ್ಗೆ ಬೆಳಗ್ಗೆ 11.50ಕ್ಕೆ...
ಮಂಗಳೂರು: ಹಿಜಾಬ್ ಬಳಿಕ, ದೇವಸ್ಥಾನ ಆಯ್ತು, ಪೂಜೆ ಆಯ್ತು, ಅಂಗಡಿ ವ್ಯಾಪಾರ ಬಂದ್ ಮಾಡಿ ಆಯ್ತು… ಈಗ ಮಸೀದಿಯಲ್ಲಿ ಬಾಂಗ್ ಕೊಡಬಾರದು ಎಂದು ಹಿಂದು ಸಂಘಟನೆಗಳು ಮುಂದಾಗಿವೆ. ಇದು ಎಲ್ಲಿಯವರೆಗೆ ಮುಟ್ಟಲಿದೆ ಸ್ವಾಮಿ…? ಇದು ಹಿಂದುಗಳ...
ಮಂಗಳೂರು: ಸಾರ್ವಜನಿಕ ಧ್ವನಿವರ್ಧಕ ಬಳಕೆಯ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ನಗರ ಕಮೀಷನರೇಟ್ ವ್ಯಾಪ್ತಿಯ ಧಾರ್ಮಿಕ, ವಾಣಿಜ್ಯ, ಶೈಕ್ಷಣಿಕ ಕೇಂದ್ರ, ಮನರಂಜನಾ ಕೇಂದ್ರ ಸೇರಿದಂತೆ 1001 ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದೆ. ಕಮೀಷನರೇಟ್ ವ್ಯಾಪ್ತಿಯ ಅಯಾ ಸ್ಟೇಷನ್ ವ್ಯಾಪ್ತಿಯ...
ಬೆಂಗಳೂರು: ನಿವೃತ್ತ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಆಮ್ ಆದ್ಮಿ ಪಾರ್ಟಿ ಸೇರ್ಪಡೆಗೊಂಡಿದ್ದಾರೆ. ಅದರ ಬೆನ್ನಿಗೆ ಮತ್ತೋರ್ವ ಕೆಎಎಸ್ ಅಧಿಕಾರಿ ಆಮ್ ಆದ್ಮಿಯತ್ತ ಮುಖಮಾಡಿದ್ದಾರೆ. ಈ ಬಗ್ಗೆ ಆಂಗ್ಲಪತ್ರಿಕೆಯೊಂದು ವರದಿ ಮಾಡಿದೆ. ಅಧಿಕಾರಿಯಾಗಿದ್ದ ಕೆ....
ಬೆಂಗಳೂರು: ಜೆ.ಜೆ. ನಗರದಲ್ಲಿ ನಡೆದ ಚಂದ್ರು ಕೊಲೆ ಪ್ರಕರಣದಲ್ಲಿ ಗೃಹಸಚಿವರು ತಪ್ಪು ಹೇಳಿಕೆ ನೀಡಿ, ಮತ್ತೆ ಅವರೇ ಯೂಟರ್ನ್ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಬಗ್ಗೆ ತೀವ್ರ ವಾಕ್ಸಮರ ಉಂಟಾಗಿದೆ. ಇಂದು ಬೆಳಗ್ಗೆ ಮಾಧ್ಯಮಗಳಿಗೆ ಕೊಲೆ...
ಮಂಗಳೂರು: ಭಾರತೀಯ ಜನತಾ ಪಾರ್ಟಿಯ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ ಇಂದು ಬಿಜೆಪಿ ಸ್ಥಾಪನಾ ದಿನಾಚರಣೆ ಪ್ರಯುಕ್ತ ಕಾಲ್ನಡಿಗೆ ಜಾಥಾ ಮಂಗಳೂರಿನಲ್ಲಿ ನಡೆಯಿತು. ಭಾರತ ಮಾತೆಯ ಭಾವಚಿತ್ರವನ್ನು ಮೆರವಣಿಗೆಯಲ್ಲಿ...
ಬೆಂಗಳೂರು: ಕರ್ನಾಟಕದ ಮಾಜಿ ಸಹಕಾರ ಸಚಿವ, ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ, ಬಿಜೆಪಿ ಹಿರಿಯ ನಾಯಕರೊಬ್ಬರು ರಾಜಕೀಯ, ಸಂಸಾರ ಬಿಟ್ಟು ಸನ್ಯಾಸತ್ವ ಸ್ವೀಕರಿಸಲು ತೆರಳಿದ್ದಾರೆ. 82 ವರ್ಷ ವಯಸ್ಸಾಗಿರೋ ಬಿ.ಜೆ ಪುಟ್ಟಸ್ವಾಮಿ ಅವರು ಗಾಣಿಗ ಸ್ವಾಮೀಜಿಯಾಗ್ತಿದ್ದಾರೆ....
ಬೆಂಗಳೂರು: ಉರ್ದು ಮಾತನಾಡಲು ಬರದಕ್ಕೆ ಯುವಕನೊಬ್ಬನನ್ನು ಅಮಾನುಷವಾಗಿ ಕುತ್ತಿ ಕೊಲೆ ನಡೆಸಲಾದ ಘಟನೆ ಬೆಂಗಳೂರಿನಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಏಪ್ರಿಲ್ 5 ರಂದು ಮಧ್ಯರಾತ್ರಿ ಸೈಮನ್ ರಾಜ್ ಮತ್ತು ಚಂದ್ರು ಎಂಬ ಇಬ್ಬರು ಸ್ನೇಹಿತರು ಮೈಸೂರು...
ಬೆಂಗಳೂರು: ಇಂಧನ, ವಿದ್ಯುತ್, ಗ್ಯಾಸ್, ಖಾದ್ಯ ತೈಲ ದರದ ಜೊತೆಗೆ ದಿನಬಳಕೆಯ ಸಾಮಾಗ್ರಿ ಏರಿಕೆಯ ಮಧ್ಯೆ ಸಾಮಾನ್ಯರಿಗೆ ಮತ್ತೊಂದು ಶಾಕ್ ನೀಡಲು ಸರ್ಕಾರ ಮುಂದಾಗಿದೆ. ಶೀಘ್ರವೇ ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ...
ಹುಬ್ಬಳ್ಳಿ: ಹೈದರಾಬಾದ್ನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ರಾಂಗ್ ರೂಟ್ನಲ್ಲಿ ಬಂದು ಕಾರಿಗೆ ಢಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ ಮೂವರು ತೀವ್ರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಬಳಿ ನಡೆದಿದೆ. ಶಿರಗುಪ್ಪಿ...