ಬಂಟ್ವಾಳ: ಬಂಟ್ವಾಳದ ರಾಯಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ ಆಚಾರ್ಯ ಎಂಬವರ ಮನೆಗೆ ಸಿಡಿಲು ಬಡಿದು ಮನೆ ಸಂಪೂರ್ಣ ಹಾನಿಗೀಡಾದ ಘಟನೆ ನಿನ್ನೆ ಸಂಭವಿಸಿದೆ. ಅದೃಷ್ಟವಶಾತ್ ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಆದರೆ ಹರೀಶ ಆಚಾರ್ಯ...
ಮಂಡ್ಯ: ಇಂದು ಕಾಂಗ್ರೆಸ್ನ ಎಲ್ಲಾ ನಾಯಕರು ಗಾಂಧಿ ಹೆಸರು ಹೇಳಿಕೊಂಡು ತಿರುಗಾಡುತ್ತಿದ್ದು, ಕಾಂಗ್ರೆಸ್ ನಾಯಕರಿಗೆ ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ಶಾಪವಿದೆ. ಈ ಶಾಪ ಕಳೆದುಕೊಳ್ಳಲು ಕನಿಷ್ಠ ರಾಮರಾಜ್ಯವನ್ನಾದರೂ ಮಾಡಲಿಲ್ಲ. ಕಾಂಗ್ರೆಸ್ ಒಂದು ಲಂಚದ...
ಮಂಗಳೂರು : ಯಾವುದೇ ಅಪಘಾತವಿಲ್ಲದೇ, ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುತ್ತಾ ಮಂಗಳೂರಿನಲ್ಲಿ ಸುರಕ್ಷಿತ ಆಟೋರಿಕ್ಷಾ ಚಾಲಕ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮಂಗಳೂರಿನ ವೆಲೆನ್ಸಿಯಾ ನಿವಾಸಿ, ಸಾರಥಿ ನಂಬರ್ ಒನ್ ಎಂದೇ ಬಿರುದು ಪಡೆದಿದ್ದ 86ರ ಹರೆಯದ...
ಮಣಿಪಾಲ: ಹೊರ ರಾಜ್ಯ ಮೂಲದ ಯುವಕ, ಯುವತಿಯರಿಬ್ಬರು ಪಿಜ್ಜಾ ಶಾಪ್ವೊಂದಕ್ಕೆ ಮದ್ಯ ಸೇವನೆ ಮಾಡಿ ಬಂದಿದ್ದು ಈ ಸಂದರ್ಭ ಕುಡಿದ ಮತ್ತಿನಲ್ಲಿ ಯುವತಿ ಬೀದಿ ರಂಪಾಟ ಮಾಡಿದ ಘಟನೆ ಉಡುಪಿ ಮಣಿಪಾಲದ ಡಿಸಿ ಆಫೀಸ್ ರಸ್ತೆಯಲ್ಲಿ...
ಮಂಗಳೂರು: ಮಂಗಳೂರಿನಲ್ಲಿ ಸಕ್ರಿಯವಾಗಿ ಕಾರ್ಯಾಚರಿಸುತ್ತಿರುವಂತಹ ನಮ್ಮ ಕುಡ್ಲ ವಾಹಿನಿಯಲ್ಲಿ ವಿವಿಧ ಹುದ್ದೆಗಳಿಗೆ ಅನುಭವವುಳ್ಳ ಸಿಬ್ಬಂದಿ ಕೂಡಲೇ ಬೇಕಾಗಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನಿರೂಪಕರು (news & production) , ವೀಡಿಯೋ ಎಡಿಟರ್ಸ್, ಗ್ರಾಫಿಕ್ ಡಿಸೈನರ್ಸ್,...
ಮಂಗಳೂರು: ಯುವ ನಾಯಕ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹುಟ್ಟು ಹಬ್ಬದ ಪ್ರಯುಕ್ತ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಬಿಜೆಪಿ ಮುಖಂಡ, ಅಲೆಮಾರಿ-ಅರೆ ಅಲೆಮಾರಿ ಅಭಿವೃದ್ದಿ ನಿಗಮದ ನಿಕಟಪೂರ್ವ ಅಧ್ಯಕ್ಷ ಕೆ ರವೀಂದ್ರ...
ಹುಬ್ಬಳ್ಳಿ: ಭೂತಾರಾಧನೆ ಸಂದರ್ಭದಲ್ಲಿ ಅವರ ಮೈಯಲ್ಲಿ ದೈವ ಬರೋದು ಶುದ್ಧ ಸುಳ್ಳು. ಹಾಗಿರುವಾಗ ದೈವನರ್ತಕರಿಗೆ ಇತ್ತೀಚೆಗೆ ಸರ್ಕಾರ ಎರಡು ಸಾವಿರ ರೂಪಾಯಿ ಮಾಸಾಶನ ಘೋಷಣೆ ಮಾಡಿರುವುದು ತಪ್ಪು ಎಂದು ಮಾಜಿ ಸಚಿವೆ ಬಿ.ಟಿ ಲಲಿತಾ ನಾಯ್ಕ್...
ಉಳ್ಳಾಲ : ಕರಾವಳಿಯ ಕಾರ್ಣಿಕ ಸ್ಥಳಗಲ್ಲಿ ಒಂದಾದ ಉಳ್ಳಾಲ ಕುತ್ತಾರು ಕೊರಗಜ್ಜನ ಏಳು ತಳಗಳಲ್ಲಿ ಒಂದಾಗಿರುವ ದೇರಳಕಟ್ಟೆ ಆಸ್ಪತ್ರೆಯ ಎದುರುಗಡೆಯಿರುವ ಕೊರಗಜ್ಜನ ಆದಿಸ್ಥಳಕ್ಕೆ ಇದೀಗ ಅಪಾಯ ಎದುರಾಗಿದ್ದು ಭಕ್ತರು ಆತಂಕದಲ್ಲಿದ್ದಾರೆ. ಈ ಆದಿ ಸ್ಥಳದ ಸುತ್ತಮುತ್ತದ...
ಉಡುಪಿ: ಯುವಕನೋರ್ವ ಮರಕ್ಕೆ ನೇಣುಬಿಗಿದುಕೊಂಡು ದುರಂತ ಅಂತ್ಯ ಕಂಡ ಘಟನೆ ಉಡುಪಿಯ ಶಿರ್ವದಲ್ಲಿ ನಡೆದಿದೆ. ಸುಳ್ಯ ಮೂಲದ ಸಂಪಾಜೆ ನಿವಾಸಿ ಲಿಯೋ ಕ್ರಿಸ್ಟೋಫರ್ ಡಿಸೋಜಾ (33) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಯಾವ ಕಾರಣಕ್ಕಾಗಿ ಆತ್ಮಹತ್ಯೆ...
ಮಂಗಳೂರು: ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಭರವಸೆಯ ಪ್ರಕಾರ ಸುರತ್ಕಲ್ ನ ಅಕ್ರಮ ಟೋಲ್ ಗೇಟ್ ತೆರವುಗೊಳಿಸಲು ಕೇವಲ ಒಂದು ದಿನ ಅಷ್ಟೇ ಉಳಿದಿದೆ. ತನ್ನ ಭರವಸೆಯ ಪ್ರಕಾರ ಅಕ್ರಮ ಟೋಲ್ ಗೇಟ್ ತೆರವುಗೊಳಿಸದಿದ್ದಲ್ಲಿ...