ಒಮಾನ್: ಓಮನ್‌ನಲ್ಲಿರುವ ಕರ್ನಾಟಕ ಕಲ್ಚರಲ್ ಫೌಂಡೇಶನ್ ಇದರ ಒಮಾನ್ ಸೀಬ್ ಝೋನ್ KCF DAY ಹಾಗೂ ಪ್ರತಿಭಾವಂತ ಕನ್ನಡಿರಿಗಾಗಿ ಪ್ರತಿಭೋತ್ಸವ ನಡೆಸಲಾಯತ್ತು.
ಜಾಸೀಮ್ ಅಹ್ಮದ್ ರವರ ಅಧ್ಯಕ್ಷತೆಯಲ್ಲಿ ಇಕ್ಬಾಲ್ ಬರ್ಕ ಉದ್ಘಾಟನೆ ನೇರೆವೇರಿಸಿದರು, ಅಯ್ಯೂಬ್ ಕೋಡಿವರು ಸಂಘಟನೆ ಕಾರ್ಯಾಗಾರ ತರಬೇತಿ ಶಿಬಿರ ನಡೆಸಿದರು.
ಇಬ್ರಾಹಿಂ ಹಾಜಿ ಅತ್ರಾಡಿ, ಸಾದಿಕ್ ಹಾಜಿ ಸುಳ್ಯ ಹಾಗೂ ಆರೀಫ್ ಕೋಡಿ ಅತಿಥಿ ಯಾಗಿ ಭಾಗವಹಿಸಿದರು. ಈ ಕಾರ್ಯಕ್ರಮದಲ್ಲಿ ಪ್ರತಿಭೋತ್ಸವ ಪ್ರಯಕ್ತ ಸಾಂಸ್ಕೃತಿಕ ಸ್ಪರ್ಧೆ ನಡೆಸಲಾಯಿತು.
ಹನೀಫ್ ಕೆಸಿ.ರೋಡ್ ನಿರ್ವಹಿಸಿದರು. ಉಬೈದುಲ್ಲಾ ಸಖಾಫಿರವರು ಪ್ರಾರ್ಥನೆಗೈದರು. ಶರೀಪುಲ್ಲ ನಾವುಂದ ಸ್ವಾಗತಿಸಿದರು.