Home ಮಂಗಳೂರು ಸ್ಕೌಟ್ -ಗೈಡ್ ಮೇಳ " ಕಸದಿಂದ ರಸ " ವಿಭಾಗದಲ್ಲಿ ಕೆ. ಆದಿತ್ಯ ಶೆಣೈ ಪ್ರಥಮ...

ಸ್ಕೌಟ್ -ಗೈಡ್ ಮೇಳ ” ಕಸದಿಂದ ರಸ ” ವಿಭಾಗದಲ್ಲಿ ಕೆ. ಆದಿತ್ಯ ಶೆಣೈ ಪ್ರಥಮ ಸ್ಥಾನ

ಸ್ಕೌಟ್ -ಗೈಡ್ ಮೇಳ ” ಕಸದಿಂದ ರಸ ” ವಿಭಾಗದಲ್ಲಿ ಕೆ. ಆದಿತ್ಯ ಶೆಣೈ ಪ್ರಥಮ ಸ್ಥಾನ

ಮಂಗಳೂರು : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ , ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಇದರ ಆಶ್ರಯದಲ್ಲಿ ಮಂಗಳೂರು ನಗರ ಸ್ಥಳೀಯ ಸಂಸ್ಥೆ , ನೆಹರೂ ಅವೆನ್ಯೂ ರಸ್ತೆ , ಲಾಲ್ ಬಾಗ್ , ಮಂಗಳೂರು ಇದರ ಕಬ್ – ಬುಲ್ ಬುಲ್ ಉತ್ಸವ , ಸ್ಕೌಟ್ -ಗೈಡ್ ಮೇಳ , ರೋವರ್ -ರೇಂಜರ್ ಸಮಾಗಮ ಶನಿವಾರ ನಗರದ ಭಾರತ್ ಸ್ಕೌಟ್ ಗೈಡ್ಸ್ ಭವನದಲ್ಲಿ ಜರಗಿತು .

ಸ್ಕೌಟ್ -ಗೈಡ್ ಮೇಳ ದಲ್ಲಿ ” ಕಸದಿಂದ ರಸ ” ವಿಭಾಗದಲ್ಲಿ ಕೆನರಾ ಹೈಯರ್ ಪ್ರೈಮರಿ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಕೆ . ಆದಿತ್ಯ ಶೆಣೈ ಮತ್ತು ಕೆ . ಶಮಂತ್ ಶರ್ಮ ಪ್ರಥಮ ಸ್ಥಾನ ಪಡೆದಿರುತ್ತಾರೆ .

ಬೆಳಗಿನಿಂದ ಕಾರ್ಯಕ್ರಮ ನಡೆದು ನಗರದ ಸುಮಾರು ಐದು ಶಾಲೆಯ ೧೦೦ ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದರು .

ಬಳಿಕ ಸಾಯಂಕಾಲ ನಡೆದ ಸರಳ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು .

ವೇದಿಕೆಯಲ್ಲಿ ಸ್ಕೌಟ್ ಗೈಡ್ ನ ಜಿಲ್ಲಾ ಅಧಿಕಾರಿ ಭರತ್ ರಾಜ್ , ಕುಮಾರಿ ದೇವಕಿ , ಅತಿಥಿಗಳಾಗಿ ರಾಷ್ಟ್ರಪತಿ ಪುರಸ್ಕಾರ ವಿಜೇತ ಶ್ರೀನಿವಾಸ್ ಕಿಣಿ , ಶ್ರೀಮತಿ ಹೆಲೆನಾ ಲೋಬೊ ,  ಪ್ರತಿಮ್ ಕುಮಾರ್ , ಕೆನರಾ ಶಾಲೆಯ ಪ್ರಾಧ್ಯಾಪಕಿಯರಾದ ಶ್ರೀಮತಿ ಪೂರ್ಣಿಮಾ , ಶ್ರೀಮತಿ ಲಕ್ಷ್ಮಿ ವೈ , ಶ್ರೀಮತಿ ರೂಪಾ , ಶ್ರೀಮತಿ ಆಶಾ ಕಾಮತ್ ಉಪಸ್ಥಿತರಿದ್ದರು .

 

- Advertisment -

RECENT NEWS

ವಿಟ್ಲ ಪೆರುವಾಯಿಯಲ್ಲಿ ಲಾಕ್‌ ಡೌನ್ ಉಲ್ಲಂಘಿಸಿ ವ್ಯವಹಾರ : ಡಿಢೀರ್‌ ದಾಳಿ ನಡೆಸಿದ ಪಿಡಿಒ

ವಿಟ್ಲ ಪೆರುವಾಯಿಯಲ್ಲಿ ಲಾಕ್‌ ಡೌನ್ ಉಲ್ಲಂಘಿಸಿ ವ್ಯವಹಾರ : ಡಿಢೀರ್‌ ದಾಳಿ ನಡೆಸಿದ ಪಿಡಿಒ ಬಂಟ್ವಾಳ : ಲಾಕ್ ಡೌನ್ ಹೆಸರಿನಲ್ಲಿ ಪೆರುವಾಯಿ ವ್ಯವಸಾಯ ಸಹಕಾರಿ ಸಂಘದ ಕಟ್ಟಡದಲ್ಲಿ ಗ್ರಾಮ ಪಂಚಾಯಿತಿ ಅನುಮತಿ ಪಡೆಯದೇ...

ಕೇರಳ ಗಡಿ ದಾಟಿ ಬಂದ ಮಹಿಳೆಯಲ್ಲಿ ಕೊರೋನಾ ಸೋಂಕು : ಆತಂಂಕದಲ್ಲಿ ಮಂಗಳೂರು ಜನತೆ..!!?

ಕೇರಳ ಗಡಿ ದಾಟಿ ಬಂದ ಮಹಿಳೆಯಲ್ಲಿ ಕೊರೋನಾ ಸೋಂಕು : ಆತಂಂಕದಲ್ಲಿ ಮಂಗಳೂರು ಜನತೆ..!!? ಮಂಗಳೂರು : ಕೇರಳ ಗಡಿ ತೆರವಿನಿಂದ ಮಂಗಳೂರಿಗರಿಗೆ ಮತ್ತೆ ಆತಂಕ ಶುರುವಾಗಿದೆ. ಕಾಸರಗೋಡಿನಿಂದ ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಯಲ್ಲಿ...

ಖಾಸಾಗಿ ಆಸ್ಪತ್ರೆ- ಲ್ಯಾಬ್‌ಗಳಲ್ಲಿ ಕೊರೊನಾ ವೈರಸ್‌ ಪರೀಕ್ಷೆಗಳಿಗೆ ಹಣ ಪಡೆಯುವಂತಿಲ್ಲ : ಸುಪ್ರೀಂ ಕೋರ್ಟ್

ಖಾಸಾಗಿ ಆಸ್ಪತ್ರೆ- ಲ್ಯಾಬ್‌ಗಳಲ್ಲಿ ಕೊರೊನಾ ವೈರಸ್‌ ಪರೀಕ್ಷೆಗಳಿಗೆ ಹಣ ಪಡೆಯುವಂತಿಲ್ಲ : ಸುಪ್ರೀಂ ಕೋರ್ಟ್ ನವದೆಹಲಿ : ಇನ್ನು ಮುಂದೆ ಕೊರೋನಾ ಸೋಂಕಿಗೆ ಸಂಬಂಧಿಸಿದ ಪರೀಕ್ಷೆಗಳು ಸಂಪೂರ್ಣ ಉಚಿತ. ಹೀಗೆಂತಾ ಸರ್ವೋಚ್ಚಾ ನ್ಯಾಯಾಲಯದ ಮಹತ್ವದ...

ಲಾಕ್ ಡೌನ್ ನಡುವೆ ಬಂಟ್ವಾಳ ಚರ್ಚಿನಲ್ಲಿ ಕಳ್ಳರ ಕೈಚಳಕ : ಮೂರು ಹುಂಡಿಗಳಿಗೆ ಕನ್ನ..!

ಲಾಕ್ ಡೌನ್ ನಡುವೆ ಬಂಟ್ವಾಳ ಚರ್ಚಿನಲ್ಲಿ ಕಳ್ಳರ ಕೈಚಳಕ : ಮೂರು ಹುಂಡಿಗಳಿಗೆ ಕನ್ನ..! ಬಂಟ್ವಾಳ : ಲಾಕ್ ಡೌನ್ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳರ ಕೈಚಳ ಮುಂದುವರೆದಿದೆ.ಬಂಟ್ವಾಳದ ಚರ್ಚ್ ಒಂದಕ್ಕೆ ನುಗ್ಗಿದ...