Home ಕರ್ನಾಟಕ ವಾರ್ತೆ ಫಾಸ್ಟ್‌ಫುಡ್‌ ಅಂಗಡಿಯ ಯುವಕನಿಗೆ ಕೊರೊನಾ..! ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು...

ಫಾಸ್ಟ್‌ಫುಡ್‌ ಅಂಗಡಿಯ ಯುವಕನಿಗೆ ಕೊರೊನಾ..! ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು…

ಫಾಸ್ಟ್‌ಫುಡ್‌ ಅಂಗಡಿಯ ಯುವಕನಿಗೆ ಕೊರೊನಾ..! ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು…

ಫಾಸ್ಟ್ ಫುಡ್ ಮಾರಿ ಬದುಕುತ್ತಿದ್ದ ಯುವಕನೊಬ್ಬನಿಗೆ ಕೊರೊನಾ ವೈರಸ್ ಇದೆ ಅಂತ ಯಾರೋ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.

ಮೂಡಬಿದಿರೆ ತಾಲೂಕಿನ ಸ್ವರಾಜ್ಯ ಮೈದಾನದಲ್ಲಿ ತಳ್ಳು ಗಾಡಿಯಲ್ಲಿ ಚೈನೀಸ್ ಫಾಸ್ಟ್ ಫುಡ್ ಮಾರಿ ಜೀವನ ಸಾಗಿಸುತ್ತಿದ್ದ ಬುದ್ದಿಮಾನ್‌ ಎಂಬ ಯುವಕನಿಗೆ ಕೊರೊನಾ ವೈರಸ್ ಇದೆ ಅಂತ ಸುಳ್ಳು ಹಬ್ಬಿಸಲಾಗಿದೆ. ಬುದ್ದಿಮಾನ್‌ ಸ್ವರಾಜ್ಯ ಮೈದಾನದ ಬಳಿ ಮನೆ ಮಾಡಿಕೊಂಡು ಸ್ವಾಭಿಮಾನದಿಂದ ಬದುಕು ಸಾಗಿಸುತ್ತಿದ್ದರು.

ಆದ್ರೆ ಕಳೆದ 3-4 ದಿನಗಳಿಂದ ಚೈನೀಸ್ ಫಾಸ್ಟ್‌ಫುಡ್‌ನ ಯುವಕನಿಗೆ ಕೊರೋನಾ ವೈರಸ್ ಪತ್ತೆಯಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲ ದುಷ್ಕರ್ಮಿಗಳು ಸುಳ್ಳು ಸುದ್ದಿ ಹಬ್ಬಿಸಿ ಜನರಲ್ಲಿ ಆತಂಕ ಸೃಷ್ಟಿಸಿದ್ದಾರೆ.

 

ಕಿಡಿಗೇಡಿಗಳ ಕೃತ್ಯದಿಂದ ಇದೀಗ ಸಾರ್ವಜನಿಕರು ಆ ಯುವಕನನ್ನು ಅನುಮಾನ ದೃಷ್ಟಿಯಿಂದ ನೋಡುವಂತಾಗಿದೆ. ಹಾಗಾಗಿ ಈ ಕೃತ್ಯ ಎಸಗಿದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಮನನೊಂದ ಯುವಕ ಬುದ್ದಿಮಾನ್ ಮೂಡಬಿದ್ರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

- Advertisment -

RECENT NEWS

ಅಯ್ಯೋ.. ವಿಧಿಯೇ ವಿಶ್ವ ಪರಿಸರ ದಿನ ಆಚರಣೆಗೆಯೇ ಮರಗಳಿಗೆ ಕೊಡಲಿ ಏಟೆ..??

ಅಯ್ಯೋ.. ವಿಧಿಯೇ ವಿಶ್ವ ಪರಿಸರ ದಿನ ಆಚರಣೆಗೆಯೇ ಮರಗಳಿಗೆ ಕೊಡಲಿ ಏಟೆ..?? ಪುತ್ತೂರು: ಇಂದು ಜೂನ್ 5, ವಿಶ್ವ ಪರಿಸರ ದಿನ. ಈ ದಿನದಂದೇ ಮರಗಳಿಗೆ ಕೊಡಲಿ ಏಟು ಹಾಕಿ ಧರೆಗುರುಳಿಸಿದ ಘಟನೆ ದಕ್ಷಿಣ...

ಮಕ್ಕಳಿಗೆ ಪಾಠ ಹೇಳಬೇಕಾದ ಶಿಕ್ಷಕರಿಂದ ಜಂಗೀ ಕುಸ್ತಿ: ಶಾಲೆಯ ಮಾನ ಹರಾಜು..

ಮಕ್ಕಳಿಗೆ ಪಾಠ ಹೇಳಬೇಕಾದ ಶಿಕ್ಷಕರಿಂದ ಜಂಗೀ ಕುಸ್ತಿ: ಶಾಲೆಯ ಮಾನ ಹರಾಜು.. ಚಿಕ್ಕಮಗಳೂರು: ಜೂನ್ ಬಂತೂಂದ್ರೆ ಮಕ್ಕಳ ಕಲರವ ಕೇಳುತ್ತಿದ್ದ ಶಾಲೆಗಳೀಗ ಕೊರೊನಾ ಕಾರಣದಿಂದ ಮೌನವಾಗಿವೆ. ಆದರೆ, ಇಲ್ಲೊಂದು ಶಾಲೆಯಲ್ಲಿ ಮಕ್ಕಳ ಬದಲು ಶಿಕ್ಷಕರೇ ಹೊಡೆದಾಡಿಕೊಂಡು...

ಕರಾವಳಿಯಲ್ಲಿ ಬಾಕಿ ಉಳಿದಿದ್ದ ನೇಪಾಳ ಮೂಲದ ವಲಸೆ ಕಾರ್ಮಿಕರಿಗೆ ಬೆನ್ನುಲುಬಾಗಿ ನಿಂತ ದೀಪಕ್..

ಕರಾವಳಿಯಲ್ಲಿ ಬಾಕಿ ಉಳಿದಿದ್ದ ನೇಪಾಳ ಮೂಲದ ವಲಸೆ ಕಾರ್ಮಿಕರಿಗೆ ಬೆನ್ನುಲುಬಾಗಿ ನಿಂತ ದೀಪಕ್.. ಮಂಗಳೂರು: ಕೋವಿಡ್-19 ವ್ಯಾಪಿಸುತಿದ್ದಂತೆ ಉಂಟಾದ ಲಾಕ್ ಡೌನ್ ನಿಂದ ತವರಿಗೆ ಮರಳಲು ಆಗದೆ ಬಾಕಿಯಾದ ಸುಮಾರು 49 ಮಂದಿ ನೇಪಾಳ...

ತೆರಿಗೆ ವಂಚನೆ ವಿರುದ್ಧ ಮುಂದುವರಿದ ದಾಳಿ: 11 ಕೋಟಿ ಮೌಲ್ಯದ ಅಡಕೆ ಅಕ್ರಮ ದಾಸ್ತಾನು ಪತ್ತೆ, 1.10 ಕೋಟಿ ದಂಡ

ತೆರಿಗೆ ವಂಚನೆ ವಿರುದ್ಧ ಮುಂದುವರಿದ ದಾಳಿ: 11 ಕೋಟಿ ಮೌಲ್ಯದ ಅಡಕೆ ಅಕ್ರಮ ದಾಸ್ತಾನು ಪತ್ತೆ, 1.10 ಕೋಟಿ ದಂಡ ಶಿವಮೊಗ್ಗ/ಸಾಗರ:  ತೆರಿಗೆ ವಂಚನೆ ವಿರುದ್ಧದ ದಾಳಿ ಮುಂದುವರಿಸಿರುವ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು,...