Home ಮಂಗಳೂರು ಕೊರೊನಾ ಲಾಕ್ ಡೌನ್: ಕುಂಪಲ ಉಮಾಮಹೇಶ್ವರಿ ದೇವಳದಲ್ಲಿ ಉಚಿತ ತರಕಾರಿ ವಿತರಣೆ

ಕೊರೊನಾ ಲಾಕ್ ಡೌನ್: ಕುಂಪಲ ಉಮಾಮಹೇಶ್ವರಿ ದೇವಳದಲ್ಲಿ ಉಚಿತ ತರಕಾರಿ ವಿತರಣೆ

ಕೊರೊನಾ ಲಾಕ್ ಡೌನ್: ಕುಂಪಲ ಉಮಾಮಹೇಶ್ವರಿ ದೇವಳದಲ್ಲಿ ಉಚಿತ ತರಕಾರಿ ವಿತರಣೆ

ಮಂಗಳೂರು: ಎಲ್ಲೆಲ್ಲೂ ಕೊರೊನೋ ಲಾಕ್ ಡೌನ್. ಸೋಂಕು ಹರಡಬಾರದು ಎಂಬ ಬಿಗು ನಿಲುವು ತಾಳಿದ್ದಾರೆ ಪ್ರಧಾನಿ ನರೇಂದ್ರ ಮೋದಿ.

ಇದೆಲ್ಲಾ ಇದ್ದರೂ ಜನರಿಗೆ ಬದುಕಲು ದಿನನಿತ್ಯದ  ಆಹಾರ ಅಷ್ಟೇ ಮುಖ್ಯವಾಗಿದೆ.

ಇಂದು ದೇಶವೇ ಸ್ತಬ್ದವಾದರು, ದಿನಬಳಕೆಯ ವಸ್ತುಗಳಿಗೆ ಕೂಡ ಒಂದಷ್ಟು ನಿರ್ಬಂದಗಳು ಒಳಪಟ್ಟು  ಜನರಿಗೆ ತೊಂದರೆಯಾಗುವುದನ್ನು ಅರಿತ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ,

ತರಕಾರಿ ವ್ಯಾಪಾರ ಕ್ಷೇತ್ರದಲ್ಲಿ ಜನಮನ್ನಣೆ ಪಡೆದ ಎ.ಜೆ.ಶೇಖರ್ ಅವರು ತನ್ನ ಊರಿನ‌ ಜನರಲ್ಲದೆ, ಆಸುಪಾಸಿನ ಜನರಿಗೂ ಶ್ರೀ ಉಮಾಮಹೇಶ್ವರಿಯ ಆಲಯದಲ್ಲಿ ತರಕಾರಿಗಳನ್ನು‌ ಉಚಿತವಾಗಿ ವಿತರಿಸಿದ್ದಾರೆ.

ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಉದಾತ್ತ ಸಹಾಯ ಮಾಡುವ ಮೂಲಕ ತಮ್ಮ ಹೃಧಯ ವೈಶಾಲ್ಯ ಮೆರೆದಿದ್ದಾರೆ.

- Advertisment -

RECENT NEWS

ಉಡುಪಿ ಕೊರೊನಾಘಾತ ಒಂದೇ ದಿನ 83 ಪ್ರದೇಶ ಸೀಲ್ ಡೌನ್

ಜಿಲ್ಲೆಯಲ್ಲಿ ಈವರೆಗೆ 201 ಪ್ರದೇಶಗಳು ಸೀಲ್ ಡೌನ್ ಉಡುಪಿ ಜೂ.5: ಉಡುಪಿಯಲ್ಲಿ ಇಂದು ದಾಖಲಾದ 204 ಕೊರೊನಾ ಪ್ರಕರಣಗಳಿಂದಾಗಿ ಉಡುಪಿ ಜಿಲ್ಲೆಯಲ್ಲಿ ಇಂದು ಒಂದೇ ದಿನ 83 ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ. ರಾಜ್ಯದಲ್ಲೇ...

ಪ್ರಧಾನಿ ದೇಶದ ಜನರಿಗೆ ಬರೆದಿರೋ “ನೀವು ಪ್ರೇರಕರು ನಾನು ಸೇವಕ” ಪತ್ರದ ಸಾರಾಂಶ ಹಾಗು ಸಾಧನೆ ಹಂಚಿದ ಕಟೀಲ್

“ನೀವು ಪ್ರೇರಕರು ನಾನು ಸೇವಕ” ಪತ್ರದ ಸಾರಾಂಶ ಹಾಗು ಪ್ರಧಾನಿಗಳ ಸಾಧನೆಯ ಸಾರಾಂಶ ಮನೆಮನೆಗೆ ಹಂಚಿದ ಸಂಸದ ಕಟೀಲ್ ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ...

ಕಡಬಕ್ಕೂ ವಕ್ಕರಿಸಿದ ಮಹಾಮಾರಿ ಕೊರೊನಾ ವೈರಸ್.. ಶಿಕ್ಷಕನಿಗೆ ಪಾಸಿಟಿವ್

45 ವರ್ಷದ ಶಿಕ್ಷಕನಿಗೆ ಕೊರೊನಾ ಪಾಸಿಟಿವ್: ಆತಂಕದಲ್ಲಿ ಕಡಬ ಜನತೆ ಕಡಬ: ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ಮಹಾಮಾರಿ ಇದೀಗ ಕಡಬಕ್ಕೂ ಕಾಲಿಟ್ಟಿದೆ. ಕಡಬದ 42 ವರ್ಷದ ಶಿಕ್ಷಕರೋರ್ವರಿಗೆ ಕೊರೋನಾ ಪಾಸಿಟಿವ್ ಬಂದಿದ್ದು ಈಗಾಗಲೇ...

ದೇಶದಲ್ಲಿ ಕೊರೊನಾ ಹಂಚಲು ತಬ್ಲಿಘಿಗಳಿಂದ ವ್ಯವಸ್ಥಿತ ಷಡ್ಯಂತ್ರ ನಡೆದಂತಿದೆ: ಸಂಸದೆ ಶೋಭಾ ಗಂಭೀರ ಆರೋಪ..!

ಬೆಂಗಳೂರು ಸ್ಲಂಗಳಿಗೆ ತಬ್ಲಿಘಿಗಳು ಸೋಂಕು ಪಸರಿಸಿದರು: ಸಂಸದೆ ಶೋಭಾ ಕರಂದ್ಲಾಜೆ ಕಿಡಿ ಉಡುಪಿ: ಶಾಂತವಾಗಿದ್ದ ಉಡುಪಿ ಜಿಲ್ಲೆಯಲ್ಲಿ ದೆಹಲಿ ಮತ್ತು ಮಹಾರಾಷ್ಟ್ರದಿಂದ ಕೊರೊನಾ ಹಬ್ಬಿದೆ. ಬೆಂಗಳೂರು ಸ್ಲಂಗಳಿಗೆ ತಬ್ಲಿಘಿಗಳು ಸೋಂಕು ಪಸರಿಸಿದರು ಎಂದು ಉಡುಪಿ-ಚಿಕ್ಕಮಗಳೂರು...