ಮಂಗಳೂರು: ನೂತನ ಸಚಿವ ಸಂಪುಟದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ 3 ಸಚಿವ ಸ್ಥಾನ ಸಿಕ್ಕಿದೆ. ಸದ್ಯ ಸಿಎಂ ಕಚೇರಿಯಿಂದ ಮೂವರಿಗೂ ದೂರವಾಣಿ ಕರೆ ಹೋಗಿದ್ದು, ಮೂವರೂ ಪ್ರಮಾಣವಚನಕ್ಕೆ ಬೆಂಗಳೂರಿಗೆ ತೆರಳಿದ್ದಾರೆ ಎಂಬ ಮಾಹಿತಿ ಇದೆ....
ಇಂದು ಸಚಿವ ಸಂಪುಟದ ಪದಗ್ರಹಣ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದು, ಈಗಾಗಲೇ ಸಂಭಾವ್ಯ ಸಚಿವರ ಪಟ್ಟಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡತೊಡಗಿದ್ದು, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಹೆಸರು ಎಲ್ಲೂ ಇಲ್ಲದೇ ಇರುವುರಿಂದ ಅವರ ಅಭಿಮಾನಿಗಳ ಅಸಮಾಧಾನ ಸ್ಫೋಟಗೊಂಡಿದೆ....
ಉಡುಪಿ: ಕೆಲವು ದಿನಗಳಿಂದ ಮನೆಯಿಂದ ನಾಪತ್ತೆಯಾಗಿದ್ದ, ಲೆಕ್ಕಪರಿಶೋಧಕ ಕರಂಬಳ್ಳಿ ವಿಎಂ ನಗರ ನಿವಾಸಿ ಸತೀಶ್ ಕುಮಾರ್ ಶವವು, ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಂಗಳವಾರ ಕಂಡುಬಂದಿದೆ. ಅಗ್ನಿಶಾಮಕ ದಳದ ಸಹಾಯದಿಂದ ಕಳೇಬರವನ್ನು ಮೇಲೆತ್ತಲಾಗಿದೆ. ವ್ಯಕ್ತಿ ಮೃತಪಟ್ಟು ಒಂದು...
ಬೆಂಗಳೂರು: ನೂತನ ಮುಖ್ಯಮಂತ್ರಿಯ ಬಸವರಾಜ ಬೊಮ್ಮಾಯಿ ಆಯ್ಕೆ ನಂತರ ಸಚಿವರ ಆಯ್ಕೆಗೆ ಹಗ್ಗಜಗ್ಗಾಟ ನಡೆದಿದ್ದು, ಸದ್ಯ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಸಿದ್ದಪಡಿಸಿರುವ ಪಟ್ಟಿ ಫೈನಲ್ ಆಗಿದ್ದು ಮೊದಲ ಪಟ್ಟಿಯಲ್ಲಿ 12 ಜನರಿಗೆ ಅವಕಾಶ ನೀಡಲಾಗಿದೆ....
ಕಾರ್ಕಳ : ನಿಟ್ಟೆ ಗ್ರಾಮದ ಪರಪ್ಪಾಡಿ ಅರ್ಬಿ ಫಾಲ್ಸ್ ವೀಕ್ಷಣೆಗೆ ಸ್ನೇಹಿತರೊಂದಿಗೆ ತೆರಳಿದ ಕಾರ್ಕಳ ತಾಲೂಕಿನ ಕಾಲೇಜೊಂದರ ವಿದ್ಯಾರ್ಥಿನಿ ನೀರುಪಾಲದ ಘಟನೆ ಆಗಸ್ಟ್ 2 ರಂದು ( ಇಂದು) ಸಂಜೆ ಸಂಭವಿಸಿದೆ. ನೀರು ಪಾಲಾದ ವಿದ್ಯಾರ್ಥಿನಿ...
ಮಂಗಳೂರು: ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್(ಮಾಹೆ)ಯ ನೂತನ ಡೀನ್ ಆಗಿ ಡಾ.ಜುಡಿತ್ ಅಂಜೆಲಿಟ್ಟ ನೊರೊನ್ಹಾ ಅವರು ನಿನ್ನೆ ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಡೀನ್ ಆಗಿ ಕಾರ್ಯನಿರ್ವಹಿಸಿದ್ದ ಡಾ.ಅನೀಸ್ ಜೋರ್ಜ್ ಅವರು ಡಾ.ಜುಡಿತ್ ಅಂಜೆಲಿಟ್ಟ ನೊರೊನ್ಹಾ...
ಕಾರ್ಕಳ: ವಿರುದ್ಧ ರಸ್ತೆಗೆ ಸ್ಕೂಟಿ ದಾಟಿಸುತ್ತಿದ್ದ ಸಂದರ್ಭ ಕಾರು ಡಿಕ್ಕಿ ಹೊಡೆದು ಸ್ಕೂಟಿ ಸವಾರ ಸ್ಥಳದಲ್ಲೇ ಸಾವಿಗೀಡಾಗಿ, ಸಹಸವಾರ ಗಾಯಗೊಂಡ ಘಟನೆ ಬಜಗೋಳಿಯಲ್ಲಿ ಸಂಭವಿಸಿದೆ. ಮುಡಾರು ಗ್ರಾಮದ ಬಂಜನಾಕ್ಯಾರು ನಿವಾಸಿ ಶೇಖರ್ ದೇವಾಡಿಗ (67) ಮೃತ...
ಉಡುಪಿ: ಕುಂದಾಪುರ ತಾಲೂಕಿನ ಕಾಳಾವರದಲ್ಲಿ ನಡೆದ ಭೀಕರ ಕೊಲೆ ಪ್ರಕರಣವನ್ನು ಕುಂದಾಪುರ ಪೊಲೀಸರು 24ಗಂಟೆಯೊಳಗೆ ಬೇಧಿಸಿದ್ದಾರೆ. ಜೊತೆಗಾರನೇ ಕೊಲೆಗಾರನಾದ ಅಪರೂಪದ ಪ್ರಕರಣದಲ್ಲಿ ನಿಜಕ್ಕೂ ಆಗಿದ್ದೇನು? ಕಾಳಾವರದಲ್ಲಿ ಕತ್ತುಸೀಳಿ ಕೊಂದ ಕೊಲೆಗಾರನನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ಶುಕ್ರವಾರ...
ಉಡುಪಿ: ಮಲ್ಪೆ ಬೀಚ್ ನಲ್ಲಿ ನೀರುಪಾಲಾಗಿದ್ದ ಯುವತಿಯ ಶವ ನಿನ್ನೆ ಸಂಜೆ ಪತ್ತೆಯಾಗಿದೆ. ಘಟನೆ ವಿವರ ನಿನ್ನೆ ಬೆಳಗ್ಗೆ ಯುವಕ ಹಾಗೂ ಯುವತಿಯರ ತಂಡ ನಿನ್ನೆ ನೀರಿನಲ್ಲಿ ಆಟವಾಡುವಾಗ ಕೊಡುಗು ಮೂಲದ ದೇಚ್ಚಮ್ಮ ಎಂಬ ಯುವತಿಯೊಬ್ಬಳು...
ಬೆಂಗಳೂರು: ಮಾರಕಾಸ್ತ್ರಗಳನ್ನು ಹೊಂದಿದ್ದ ಏಳು ಮಂದಿ ರೌಡಿಗಳನ್ನು ಪಶ್ಚಿಮ ವಿಭಾಗದ ಚಾಮರಾಜಪೇಟೆ ಮತ್ತು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡ 10 ತಂಡಗಳು ನಿನ್ನೆ ಸಂಜೆ ಈ ಎರಡು ಪೊಲೀಸ್ ಠಾಣೆಗಳ...