ಉಳ್ಳಾಲ: ಉಳ್ಳಾಲ ಮೂಲದ ನವವಿವಾಹಿತೆಯೊಬ್ಬರು ಅನುಮಾನಾಸ್ಪದ ಸಾವಿಗೀಡಾದ ಘಟನೆ ನಡೆದಿದೆ. ತೌಡುಗೋಳಿ ಕ್ರಾಸ್ ಗುರಿಕಾರಮೂಲೆ ನಿವಾಸಿ ನಾರಾಯಣ ಶೆಟ್ಟಿ ಅವರ ಪುತ್ರಿ ಸುಜಾತ ಶೆಟ್ಟಿ (38) ಮೃತ ದುರ್ದೈವಿಯಾಗಿದ್ದಾರೆ. ನಾಲ್ಕು ತಿಂಗಳ ಹಿಂದೆಯಷ್ಟೇ ಪಜೀರು ಪಾನೇಲ...
ಲಕ್ನೋ: ಆಸ್ಪತ್ರೆಯೊಳಗೆ ನುಗ್ಗಿದ ಬೀದಿ ನಾಯಿಯೊಂದು ರೋಗಿಗೆ ಇಟ್ಟ ಆಹಾರವನ್ನು ತಿಂದಿರುವ ಘಟನೆ ಉತ್ತರ ಪ್ರದೇಶದ ಮೊರದಾಬಾದ್ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯೊಳಗೆ ನುಗ್ಗಿದ ಬೀದಿನಾಯಿಯೂ ರೋಗಿಯ ಬೆಡ್ ಪಕ್ಕದಲ್ಲಿದ್ದ ಆಹಾರ ಹಾಗೂ ಹಾಲನ್ನು ಸೇವಿಸಿದೆ....
ಕಾಸರಗೋಡು: ಮoಗಳೂರಿನ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಅ.28 ಹಾಗೂ ಅ.29ರಂದು ವಿಶ್ವ ಬಂಟರ ಸಮ್ಮೇಳನ ನಡೆಯಲಿದೆ. ಆ ಪ್ರಯುಕ್ತ ಅ.28ರಂದು ಉಡುಪಿ ಅಜ್ಜರಕಾಡು ಮೈದಾನದಲ್ಲಿ ನಳಿನ ಭೋಜ ಶೆಟ್ಟಿ ವೇದಿಕೆಯಲ್ಲಿ...
ಪುತ್ತೂರು: ಪುತ್ತೂರು ನಗರದ ತೆಂಕಿಲದ ವಿವೇಕಾನಂದ ಶಿಕ್ಷಣ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಇಸ್ರೋ ವಿಜ್ಞಾನಿಗಳ ತಂಡ ಶುಕ್ರವಾರ ರಾತ್ರಿ ಪೂಜೆಯ ವೇಳೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಪಡೆಯಿತು. ಚಂದ್ರಯಾನ 2 ಉಡ್ಡಯನ...
ಮಂಗಳೂರು: ಸಹಕಾರ ರಂಗದ ಅಗ್ರಮಾನ್ಯ ಬ್ಯಾಂಕ್ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ಮಹಾರಾಷ್ಟ್ರದ ಅವಿಸ್ ಪಬ್ಲಿಕೇಶನ್ ನೀಡುವ ಪ್ರತಿಷ್ಠಿತ “ಬ್ಯಾಂಕೊ ಬ್ಲೂ ರಿಬ್ಬನ್ – 2023 ಪ್ರಶಸ್ತಿ”ಯನ್ನು ಮುಂಬಯಿಯಲ್ಲಿ ಪ್ರದಾನ ಮಾಡಲಾಯಿತು. ದಮನ್...
‘ದರ್ಶನ್ ಹಿರಿಯ ನಟ, ಸೀನಿಯರ್ಗೆ ಮರ್ಯಾದೆ ಕೊಡುತ್ತೇವೆ. ಉಪಸ್ಥಿತಿ, ಅನುಪಸ್ಥಿತಿಯಲ್ಲೂ ಅವರಿಗೆ ಮರ್ಯಾದೆ ಇರುತ್ತೆ. ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ದರ್ಶನ್ ಹಾಗೂ ಧ್ರುವ ಸರ್ಜಾ ಅವರ ನಡುವೆ ಮನಸ್ತಾಪ ಇದೆ ಎಂಬ ಮಾತುಗಳಿಗೆ ಇದೀಗ...
ಬೆಂಗಳೂರು: ಕರ್ನಾಟಕ ಸರಕಾರದ ಪರಿಸರ ರಾಯಭಾರಿಯಾಗಿರುವ , ಸಾಲು ಮರದ ತಿಮ್ಮಕ್ಕ ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಕುರಿತಂತೆ ಅವರ ದತ್ತು ಪುತ್ರ ಉಮೇಶ್ ವೀಡಿಯೊವೊಂದನ್ನು ಹಂಚಿಕೊಂಡಿದ್ದು ಊಹಾಪೋಹಗಳಿಗೆ ತೆರೆ...
ತಮಿಳು ನಟ ಸಿದ್ಧಾರ್ಥ್ ಕನ್ನಡ ನಾಡಿನಲ್ಲಿ ಆದ ಅವಮಾನದ ಕುರಿತು ಹೈದರಾಬಾದ್ ನಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ. ನೀನು ತಮಿಳು ನಟ, ಗೆಟ್ ಔಟ್ ಅಂದ್ರು ಅಂತ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಹೈದರಾಬಾದ್...
ಹೈದರಾಬಾದ್: ಪ್ರೀತಿ ಕುರುಡು ಅಂತಾರೆ..ಇಲ್ಲಿ ನಡೆದದ್ದು ಕೂಡ ಅದುವೇ..ಮುಸ್ಲಿಂ ಹುಡುಗನೊಟ್ಟಿಗೆ ಹಿಂದೂ ಯುವತಿಗೆ ಪ್ರೀತಿ ಅಂಕುರವಾಗಿ ಅದು ಹೆಮ್ಮರವಾಗಿ ಬೆಳೆದಿತ್ತು…ಜಾತಿ ಧರ್ಮ ಇದು ಯಾವುದೂ ಅವರ ಪ್ರೀತಿ ಕಣ್ಣಿಗೆ ಬೀಳಲಿಲ್ಲ..ಆದರೆ ಮನೆಯವರ ಕಣ್ಣು ಈ ಜೋಡಿ...
ನಟಿ ಉರ್ಫಿ ಸದ್ದಿಲ್ಲದೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಬಿ-ಟೌನ್ ಅಂಗಳದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಇಂಬು ನೀಡುವಂತೆ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮುಂಬೈ : ಬಿಗ್ ಬಾಸ್ ಒಟಿಟಿ...