ಯೋಗಿ ವಿರುದ್ದ ಕಿಡಿ ಕಾರಿದ ಶಾಸಕನಿಗೆ ಮಸಿ ಎರಚಾಟ; ಪೊಲೀಸರಿಂದ ಬಂಧನ; ದೆಹಲಿ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ ಎಂದ ದೆಹಲಿ ಆಪ್ ಶಾಸಕ ಸೋಮನಾಥ್ ಭಾರ್ತಿ ಮೇಲೆ ಯೋಗಿ ಬೆಂಬಲಿಗ ಮಸಿ...
ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಕಾರು ಅಪಘಾತ: ಪತ್ನಿ ಸೇರಿ ಇಬ್ಬರ ದುರ್ಮರಣ..! ಕಾರವಾರ: ಕೇಂದ್ರ ಆಯುಷ್ ಇಲಾಖೆ ಸಚಿವರಾದ ಶ್ರೀಪಾದ್ ನಾಯಕ್ ಅವರ ಕಾರು ಅಪಘಾತವಾಗಿದ್ದು ಅವರ ಧರ್ಮ ಪತ್ನಿ ಅಸುನೀಗಿದ್ದಾರೆ. ಜೊತೆಗೆ ಸಚಿವರ...
ಶಾಲೆಗೇಕೆ ತಡ ಬಸ್ಸು ಲೇಟ್-ಹೀಗೆಂದು ಉತ್ತರವಿತ್ತ ವಿದ್ಯಾರ್ಥಿಗೇಕೆ ಪ್ರಶಂಸೆಯ ಸುರಿಮಳೆ..? ಭುವನೇಶ್ವರ: ಶಾಲೆಗೆ, ಕಾಲೇಜಿಗೆ, ಆಫೀಸಿಗೆ ಲೇಟಾಗಿ ಹೋದರೆ ಸುಲಭವಾಗಿ ಹೇಳಲು ಸಿಗೋ ಕಾರಣ ಬಸ್ಸು ಲೇಟು ಅನ್ನೋದು. ಆದರೆ ನಿಜವಾಗಿಯೂ ಬಸ್ಸಿನ ತೊಂದರೆಯಿಂದ ಶಾಲೆಗೆ...
ಆನೆ ದಾಳಿಗೆ ಒಂದೇ ದಿನ ಮೂವರು ಬಲಿ..! ಛತ್ತೀಸ್ಗಢ: ಜಶ್ಪುರ ಜಿಲ್ಲೆಯಲ್ಲಿ ನಡೆದ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಆನೆ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.ಪಾಥಲ್ಗಾನ್ ಅರಣ್ಯ ವಿಭಾಗದಲ್ಲಿ ಭಾನುವಾರ ಸಂಜೆ ಈ ಘಟನೆ ಸಂಭವಿಸಿದೆ...
ಪತ್ನಿಯನ್ನು ಗುಂಡಿಕ್ಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿದ ಪತಿ..! ಕಾಸರಗೋಡು : ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾನತ್ತೂರು ವಡಕ್ಕೇರದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ....
ಆಸ್ಪತ್ರೆಯಲ್ಲಿ ಬೆಂಕಿಯ ಕೆನ್ನಾಲಿಗೆಗೆ 10 ನವಜಾತ ಶಿಶುಗಳು ಬಲಿಯಾದ ಹೃದಯ ವಿದ್ರಾವಕ ಘಟನೆ..! ಮಹಾರಾಷ್ಟ್ರ: ಭಂಡಾರ ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ 2 ಗಂಟೆಯ ಸುಮಾರಿಗೆ ಸರಕಾರಿ ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ಬೆಂಕಿಯ ಕೆನ್ನಾಲೆಗೆ ಕನಿಷ್ಠ 10 ನವಜಾತ...
ಅಮಾನುಷವಾಗಿ ಡಾಲ್ಫಿನ್ ಮೀನು ಕೊಂದ ದುಷ್ಕರ್ಮಿಗಳು; ವೀಡಿಯೋ ಆಧರಿಸಿ ದುಷ್ಕರ್ಮಿಗಳ ಬಂಧನ..! ನವದೆಹಲಿ: ಉತ್ತರ ಪ್ರದೇಶದ ಪ್ರತಾಪ್ ಘರ್ ನಗರದ ಗಂಗಾ ನದಿಯಲ್ಲಿ ಅಪರೂಪದ ಸಸ್ತನಿ ಜಾತಿಗಳಲ್ಲಿ ಗಂಗೆಟಿಕ್ ಡಾಲ್ಫಿನ್ ಗಳು ಒಂದಾಗಿವೆ. ಇದನ್ನ ನೋಡಿದ...
ಅಪಹರಣಗೊಂಡಿದ್ದ ರಾಜಸ್ಥಾನದ 38 ಮಹಿಳೆಯರು, ಮಕ್ಕಳನ್ನು ರಕ್ಷಿಸಿದ ಪೊಲೀಸರು..! ರಾಜಸ್ಥಾನ:ಝಾಲವರ್ನ ಉನ್ಹೆರ್ ಪೊಲೀಸ್ ಠಾಣೆ ಪ್ರದೇಶದ ಬಾಮನ್ ದೇವರಿಯನ್ ಗ್ರಾಮದಲ್ಲಿ ಸುಮಾರು 100 ಜನರಿಂದ ಅಪಹರಿಸಲ್ಪಟ್ಟ 38 ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಲಾಗಿದೆ ಎಂದು ರಾಜಸ್ಥಾನ...
ರಣರಂಗವಾದ ಅಮೆರಿಕ ಸಂಸತ್ : ಟ್ರಂಪ್ ಬೆಂಬಲಿಗರಿಂದ ದಾಂಧಲೆ- ಮಹಿಳೆ ಸಾವು ಕರ್ಪ್ಯೂ ಜಾರಿ..! ವಾಷಿಂಗ್ಟನ್ ಡಿಸಿ : ಸಂಸತ್ ಅಧಿವೇಶನ ನಡೆಯುತ್ತಿದ್ದ ಸಮಯದಲ್ಲೇ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಅಮೆರಿಕದ ಸಂಸತ್ ಭವನಕ್ಕೆ ದಾಳಿ ನಡೆಸಿದ್ದು,...
ಮಾಜಿ ಉದ್ಯೋಗಿಯ ಆರೋಗ್ಯ ವಿಚಾರಣೆ; ಖುದ್ದು ಆತನ ಮನೆಗೆ ಭೇಟಿ ನೀಡಿದ ಖ್ಯಾತ ಉದ್ಯಮಿ ರತನ್ ಟಾಟಾ..! ಮುಂಬೈ: ಮಾಜಿ ಉದ್ಯೋಗಿಯ ಯೋಗಕ್ಷೇಮ ವಿಚಾರಿಸಲು ಪುಣೆಗೆ ಭೇಟಿ ನೀಡಿದ ಖ್ಯಾತ ಉದ್ಯಮಿ ರತನ್ ಟಾಟಾ. ರತನ್...