ಸರ್ವಾಲಂಕೃತಗೊಂಡಿರುವ ಧರ್ಮಸ್ಥಳ ಮಂಜುನಾಥ ಸನ್ನಿಧಿಯಲ್ಲಿ ಲಕ್ಷದೀಪೋತ್ಸವ ಸಂಭ್ರಮ ಧರ್ಮಸ್ಥಳ:ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಇಂದಿನಿಂದ ರಾತ್ರಿ ಹೊಸಕಟ್ಟೆ ಉತ್ಸವದೊಂದಿಗೆ ಆರಂಭಗೊಂಡು ಐದು ದಿನ ನಡೆಯಲಿದೆ. ಈ ನಿಟ್ಟಿನಲ್ಲಿ ಶ್ರೀ ಕ್ಷೇತ್ರ...
ಮದ್ಯಸೇವಿಸಿ ಕಾರು ಚಲಾವಣೆ- ಅಂಗಡಿ ಆವರಣಗೋಡೆ; ದ್ವಿಚಕ್ರ ವಾಹನಗಳು ಜಖಂ ಮಂಗಳೂರು: ಮಂಗಳೂರಿನ ಪದವಿನಂಗಡಿಯಲ್ಲಿ ಮದ್ಯ ಸೇವಿಸಿ ಕಾರು ಚಲಾಯಿಸಿದ ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ಅಂಗಡಿಯ ಆವರಣಗೋಡೆ ಹಾಗೂ ಎದುರಿನಲ್ಲಿ ನಿಂತಿದ್ದ ದ್ವಿಚಕ್ರ...
ಮಂಗಳೂರು ಉಗ್ರ ಬರಹ ವಿಚಾರ : ಆರೋಪಿಗಳಿಗಿತ್ತ ಐಸಿಸ್ ನಂಟು..!? ಮಂಗಳೂರು : ಮಂಗಳೂರಿನ ಬಿಜೈ ಮತ್ತು ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಕಂಡುಬಂದ ಉಗ್ರ ಪರ ಗೋಡೆ ಬರಹ ವಿಚಾರ ಇದೀಗ ತೀರ್ವ ಸ್ವರೂಪ ಪಡೆದುಕೊಂಡಿದ್ದು,...
ಮಂಗಳೂರು ಪಡೀಲ್ ಬಳಿ ಭೀಕರ ಅಪಘಾತ ಬೈಕ್ ಸವಾರ ಮೃತ್ಯು ಸಹ ಸವಾರ ಗಂಭೀರ..! ಮಂಗಳೂರು : ಮಂಗಳೂರಿನಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು,ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದು, ಸಹಸವಾರ ಗಂಭೀರ ಗಾಯಗೊಂಡಿದ್ದಾರೆ. ಮಂಗಳೂರು ಹೊರವಲಯದ ಪಡೀಲ್...
ಮೂಡಬಿದ್ರೆಯಲ್ಲಿ ಪಾಳು ಬಿದ್ದ ಕಟ್ಟಡದಲ್ಲಿ ಯುವಕ ಆತ್ಮಹತ್ಯೆ..! ಮೂಡುಬಿದಿರೆ : ಯುವಕನೋರ್ವ ಡಿ.07 ರ ಸಂಜೆ ಮನೆ ಸಮೀಪದ ಪಾಳುಬಿದ್ದ ಕಟ್ಟಡದಲ್ಲಿ ಅತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಳಿಯೂರಿನ ನಿವಾಸಿ ತಿಮ್ಮಪ್ಪ ದೇವಾಡಿಗ ಎಂಬವರ ಪುತ್ರ ಸಂದೀಪ್( 22)...
ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರಿಡಲು ಶಾಸಕ ಉಮಾನಾಥ್ ಕೋಟ್ಯಾನ್ ಆಗ್ರಹ..! ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣಕ್ಕೆ ಅದಾನಿ ಹೆಸರಿಟ್ಟ ವಿಚಾರವನ್ನು ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಇಂದು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದರು. ಮಂಗಳೂರು...
ಒಡಿಯೂರು ಶ್ರೀ ಷಷ್ಠ್ಯಬ್ದ- ಮಂಗಳೂರು ಸಮಿತಿ ಆರಂಭೋತ್ಸವ..! ಮಂಗಳೂರು: ಒಡಿಯೂರು ಶ್ರೀ ಶ್ರೀ ಗುರುದೇವಾ ನಂದ ಸ್ವಾಮೀಜಿಯವರ ಷಷ್ಠ್ಯಬ್ದ ಕಾರ್ಯಕ್ರಮದ ಸಲುವಾಗಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಸುಮಾರು ಇಪ್ಪತ್ತು ಸಮಿತಿಗಳನ್ನು ರಚಿಸಲಾಗುತ್ತಿದ್ದು, ಪ್ರಥಮ ಮಂಗಳೂರು ಸಮಿತಿಯು...
ಕಾನೂನುಗಳು ರೈತ ಪರವಾಗಿಯೇ ಇದೆ,ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಡಿ; ವಿಜಯ ಕುಮಾರ್ ಹೇಳಿಕೆ ಮಂಗಳೂರು: ನ್ಯಾಯಾಂಗ ವ್ಯವಸ್ಥೆ ಕೆಟ್ಟು ಹೋಗಿದೆ ಎಂದು ಜನತೆ ಆರೋಪಿಸುತ್ತಾರೆ. ಆದರೆ ಈ ವಿಚಾರದಲ್ಲಿ ಯಾರೂ ಕೂಡಾ ನಿರಾಶರಾಗಬೇಕಾದ ಅಗತ್ಯ...
ಪಂಪ್ವೆಲ್ ಫ್ಲೈಓವರ್ ಮೇಲ್ಭಾಗದಲ್ಲಿ ಸ್ಪೋಟ:ಕಿಡಿಗೇಡಿಗಳಿಂದ ಸುಳ್ಳು ವಿಡಿಯೋ ಅಪ್ಲೋಡ್:ಭಾರೀ ದುರಂತದ ವಿಡಿಯೋ ಕಂಡು ಆತಂಕಗೊಂಡ ಜನತೆ..! ಮಂಗಳೂರು: ಎಲ್ಲರ ವಾಟ್ಸಾಪ್ನಲ್ಲಿ, ಫೇಸ್ಬುಕ್ಗಳಲ್ಲಿ ಪಂಪ್ವೆಲ್ ಫ್ಲೈಓವರ್ ಮೇಲ್ಭಾಗದಲ್ಲಿ ಸ್ಪೋಟ ಉಂಟಾಗಿದೆಯಂತೆ ಎನ್ನುವ ಸುದ್ದಿ. ಅಲ್ಲದೆ ಟ್ರಕ್ವೊಂದು ಸ್ಪೋಟಕಗೊಳ್ಳುತ್ತಿರುವ...
ರೈತಪರ ಸಂಘಟನೆಗಳು ಕರೆ ನೀಡಿರುವ ಇಂದಿನ ಭಾರತ್ ಬಂದ್ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ಮಂಗಳೂರು: ರೈತಪರ ಸಂಘಟನೆಗಳು ಕರೆ ನೀಡಿರುವ ಇಂದಿನ ಭಾರತ್ ಬಂದ್ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.ಕಳೆದ...